ಪರಾತ್ಪರ ಗುರು ಡಾ. ಆಠವಲೆಯವರಿಗೆ ಕೆಲವೊಮ್ಮೆ ಮೈಮೇಲೆ ನೀರಿನ ಹನಿಗಳು ಬಿದ್ದಂತೆ ಅಥವಾ ಯಾರಾದರೂ ಸ್ಪರ್ಶ ಮಾಡಿದಂತೆ ಅರಿವಾಗುತ್ತದೆ, ಅದರ ಹಿಂದಿನ ಶಾಸ್ತ್ರ !

‘ಇದು ಗುರು-ಶಿಷ್ಯರ ನಡುವಿನ ಏಕರೂಪತೆಯನ್ನು ತೋರಿಸುತ್ತದೆ’. ಇಷ್ಟೇ ಅಲ್ಲದೇ, ‘ಮುಂದೆ ಸಾಧಕರಿಗಾಗಿ ಗುರುದೇವರ ಮನಸ್ಸಿನಲ್ಲಿ ಬರುವ ಪ್ರತಿಯೊಂದು ವಿಚಾರವನ್ನು ಪೂರ್ಣಗೊಳಿಸುವ ಕ್ಷಮತೆಯು ಕೇವಲ ಮತ್ತು ಕೇವಲ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಲ್ಲಿಯೇ ಇದೆ’, ಎಂಬುದನ್ನೂ ತೋರಿಸುತ್ತದೆ.

ದೇವದ (ಪನವೆಲ್) ಇಲ್ಲಿನ ಸನಾತನ ಆಶ್ರಮದಲ್ಲಿರುವ ಅನೇಕ ಗುಣರತ್ನಗಳ ಗಣಿಯಾದ ಸುಶ್ರೀ (ಕು.) ರತ್ನಮಾಲಾ ದಳವಿ (೪೫ ವರ್ಷ) ಸನಾತನದ ೧೧೮ ನೇ ಸಮಷ್ಟಿ ಸಂತರೆಂದು ಘೋಷಣೆ !

ಪ್ರತಿಯೊಂದು ಸೇವೆಯನ್ನು ಜವಾಬ್ದಾರಿಯಿಂದ ನಿರ್ವಹಿಸುವ ಪೂ. (ಸುಶ್ರೀ)ರತ್ನಮಾಲಾ ದಳವಿ ಇವರಿಗೆ ಪೂ. (ಸೌ.) ಅಶ್ವಿನಿ ಪವಾರ ಇವರು ಉಡುಗೊರೆಯನ್ನು ನೀಡಿ ಸನ್ಮಾನಿಸಿದರು. ಈ ಭಾವಸಮಾರಂಭದಲ್ಲಿ ದೇವದ ಆಶ್ರಮದ ಸದ್ಗುರುಗಳು, ಸಂತರು ಹಾಗೂ ಸಾಧಕರು ಉಪಸ್ಥಿತರಿದ್ದರು.

ಉಕ್ರೇನ್ ರಷ್ಯಾ ಯುದ್ಧದಿಂದ ಭಾರತೀಯರು ಕಲಿಯಬೇಕಾದ ಪಾಠ !

ನಾಳೆ ಮೂರನೇಯ ಮಹಾಯುದ್ಧದ ಕಾಡ್ಗಿಚ್ಚು ಹೆಚ್ಚಾದರೆ, ಭಾರತೀಯರು ವಿವಿಧ ರೀತಿಯ ಪೂರ್ವಸಿದ್ಧತೆ ಮಾಡಿಕೊಳ್ಳುವುದು ಆವಶ್ಯಕವಾಗಿದೆ. ಅದಕ್ಕಾಗಿ ಭಾರತೀಯರು ವೈಯಕ್ತಿಕ ಸ್ತರದಲ್ಲಿ ಏನು ಸಿದ್ಧತೆ ಮಾಡಿದ್ದಾರೆ ? ಭಾರತದಲ್ಲಿ ಎಷ್ಟು ಜನರು ಅಗ್ನಿಶಾಮಕ ಪ್ರಶಿಕ್ಷಣವನ್ನು ಪಡೆದಿದ್ದಾರೆ ?

ಶರೀರದಲ್ಲಿ ಉಷ್ಣತೆ ಹೆಚ್ಚಾದರೆ ಅದಕ್ಕೆ ಶಾರೀರಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ಮಾಡಬೇಕಾದ ವಿವಿಧ ಉಪಾಯಗಳು !

ದೇಹದಲ್ಲಿನ ಉಷ್ಣತೆ ಹೆಚ್ಚಾದಾಗ ಹೆಬ್ಬೆರಳಿನ ತುದಿಯನ್ನು ಅನಾಮಿಕಾದ ತುದಿಗೆ ಅಥವಾ ಮೂಲಕ್ಕೆ ಹಚ್ಚಿ ಆಪತತ್ತ್ವದ ಮುದ್ರೆಯನ್ನು ಮಾಡಿ ‘ಶ್ರೀ ವರುಣಾಯ ನಮಃ |’ ಈ ನಾಮಜಪವನ್ನು ಕನಿಷ್ಠ ಅರ್ಧಗಂಟೆ ಮಾಡಬೇಕು.

ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡಲು ಭಕ್ತರು ಯೋಗ್ಯ ಉಡುಪು ಧರಿಸಿಯೇ ದೇವಸ್ಥಾನವನ್ನು ಪ್ರವೇಶಿಸಬೇಕು ! – ಮದ್ರಾಸ್ ಉಚ್ಚ ನ್ಯಾಯಾಲಯದ ತೀರ್ಪು

‘ಪೂಜಾ ಸ್ಥಳಗಳಲ್ಲಿ ಪ್ರವೇಶಿಸುವಾಗ ಮತ್ತು ಅಲ್ಲಿಯ ಪರಂಪರೆಗೆ ಅನುಗುಣವಾಗಿ ಯಾವುದಾದರೂ ಉಡುಪು ಅವಶ್ಯಕವಾಗಿದ್ದರೆ ಆಗ ಅದೇ ಉಡುಪನ್ನು ಧರಿಸಬೇಕು, ಯಾವ ದೇವಸ್ಥಾನಗಳಲ್ಲಿ ಉಡುಪಿನ ಬಂಧನವಿದೆ, ಅವರು ದೇವಸ್ಥಾನದ ಹೊರಗೆ ಸೂಚನಾ ಫಲಕಗಳಲ್ಲಿ ಮಾಹಿತಿ ನೀಡಬೇಕು’ ಎಂದು ನ್ಯಾಯಾಲಯ ಹೇಳಿದೆ.

ಭಗತಸಿಂಗ, ರಾಜಗುರು ಮತ್ತು ಸುಖದೇವ ಇವರನ್ನು ಗಲ್ಲಿಗೇರಿಸುವ ಮೊದಲು ಅವರ ಅಂತಿಮ ಭೇಟಿ ಪಡೆದ ಸಹಚರರು

ಆಗ ಭಗತಸಿಂಗರು ನಗುತ್ತ, “ಅರೆ ! ನನ್ನ ಪ್ರಾಣಕ್ಕೆ ಬದಲಾಗಿ ‘ಇನ್ಕಲಾಬ್ ಝಿಂದಾಬಾದ್’ ಎಂಬ ಘೋಷಣೆಯನ್ನು ಹಿಂದೂಸ್ಥಾನದ ಮೂಲೆಮೂಲೆಗಳಲ್ಲಿ ತಲುಪಿಸುವುದರಲ್ಲಿ ನಾನು ಯಶಸ್ವಿಯಾಗಿದ್ದೇನೆ ಮತ್ತು ಇದೇ ನನ್ನ ಪ್ರಾಣದ ಮೌಲ್ಯವಾಗಿದೆ ಎಂದು ತಿಳಿಯುತ್ತೇನೆ.”

ರಷ್ಯಾ-ಉಕ್ರೇನ್ ಯುದ್ಧ ಮತ್ತು ತ್ರಿವರ್ಣಧ್ವಜದ ಮೌಲ್ಯ !

ಯುದ್ಧದಲ್ಲಿ ಯಾವುದೇ ಒಂದು ದೇಶದ ಪರವಾಗಿ ನಿಂತರೆ ಅಲ್ಲಿನ ಭಾರತೀಯ ಪ್ರಜೆಗಳನ್ನು ಅಸುರಕ್ಷಿತರನ್ನಾಗಿಸಿದಂತಾಗುತ್ತದೆ. ಭಾರತವು ತಟಸ್ಥ ನಿಲುವನ್ನು ತೆಗೆದುಕೊಂಡು ರಷ್ಯಾ ಹಾಗೂ ಉಕ್ರೇನ್ ಎರಡೂ ದೇಶಗಳ ಮುಖ್ಯಸ್ಥರೊಂದಿಗೆ ಸಂವಾದವನ್ನು ಸಾಧಿಸಿತು.

ಸಮಾಜಕ್ಕೆ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

ಯೌವನ ಮತ್ತು ಗೃಹಸ್ಥಾವಸ್ಥೆಗಳು ಸಾಧನೆಗೆ ಪ್ರತಿಕೂಲವಾಗಿರುತ್ತವೆ; ಏಕೆಂದರೆ ಆಗ ವ್ಯಕ್ತಿಯು ವಿವಿಧ ಜವಾಬ್ದಾರಿಗಳ ಮಾಯೆಯಲ್ಲಿ ಸಿಲುಕುತ್ತಾನೆ. ವೃದ್ಧಾವಸ್ಥೆಯು ಸಾಧನೆಗೆ ಅತ್ಯಂತ ಪ್ರತಿಕೂಲವಾಗಿದೆ; ಏಕೆಂದರೆ ಆಗ ದೇಹ ಮತ್ತು ಮನಸ್ಸಿಗೆ ಸಾಧನೆ ಮಾಡುವ ಕ್ಷಮತೆ ಇರುವುದಿಲ್ಲ.