ಬಿಜನೌರ (ಉತ್ತರಪ್ರದೇಶ) ಇಲ್ಲಿ ಮಹಾವಿದ್ಯಾಲಯದ ಹೊರಗೆ ಬುರ್ಖಾ ಧರಿಸಿ ಹುಡುಗಿಯರ ಮೇಲೆ ಲೈಂಗಿಕ ಶೋಷಣೆ ಮಾಡುವ ಮತಾಂಧ ಯುವಕನ ಬಂಧನ

ಈ ಘಟನೆಯ ನಂತರ ಬುರ್ಖಾದ ಉಪಯೋಗ ಭಯೋತ್ಪಾದಕ ಚಟುವಟಿಕೆ, ಗೂಂಡಾಗಿರಿ ಮತ್ತು ಈಗ ಹುಡುಗಿಯರನ್ನು ಕಿರುಕುಳ ನೀಡಲಿಕ್ಕೆ ಉಪಯೋಗಿಸುತ್ತಿರುವುದು ಬೆಳಕಿಗೆ ಬಂದ ನಂತರವೂ ದೇಶದ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ನಿಷೇಧಿಸಬೇಕು ! – ಸಂಪಾದಕರು 

ಬಿಜನೌರ (ಉತ್ತರಪ್ರದೇಶ) – ಇಲ್ಲಿಯ ನಜಿಬಾಬಾದಲ್ಲಿ ಒಂದು ಮಹಾವಿದ್ಯಾಲಯದ ಹೊರಗೆ ಬುರ್ಖಾ ಹಾಕಿಕೊಂಡು ಹೆಣ್ಣುಮಕ್ಕಳನ್ನು ಕಿರುಕುಳ ನೀಡುತ್ತಿದ್ದ ಸುಹೇಲ್ ಎಂಬ ಯುವಕನನ್ನು ಜನರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಬುರ್ಖಾ ಹಾಕಿಕೊಂಡಿರುವದರಿಂದ ಪೊಲೀಸರು ಯುವಕನನ್ನು ಹೆಣ್ಣು ಎಂದು ತಿಳಿದಿದ್ದರು. ಅದರ ನಂತರ ಅವನ ಪುರುಷರ ಧ್ವನಿ ಕೇಳಿ ಬುರ್ಖಾ ತೆಗೆಯಲಯಲಾಯಿತು. ಆಗ ಬುರ್ಖಾದಲ್ಲಿ ಯುವಕ ಇರುವುದು ಕಂಡುಬಂದಿದೆ. ಆತ 3 ದಿನಗಳಿಂದ ಬುರ್ಖಾ ಮತ್ತು ಮಾಸ್ಕ್ ಹಾಕಿಕೊಂಡು ನಿರಂತರ ಹುಡುಗಿಯರಿಗೆ ಕಿರುಕುಳ ನೀಡುದ್ದ. ಅವನು ಬಸ್ಸಿನಲ್ಲಿ ಹುಡುಗಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ. ನಂತರ ಕೆಲವು ಜನರು ಅವನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದರು.