ಸರಕಾರವು ತಾನಾಗಿ ಇದನ್ನು ನಿಷೇಧಿಸಬೇಕು !

ಹಲಾಲ್ ಪ್ರಮಾಣಪತ್ರವಿರುವ ಉತ್ಪನ್ನಗಳ ಮೇಲೆ ಹಾಗೂ ಹಲಾಲ್ ಪ್ರಮಾಣಪತ್ರಗಳನ್ನು ನೀಡುವುದನ್ನು ನಿಷೇಧಿಸಬೇಕೆಂದು ವಿಭೋರ ಆನಂದ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ್ದಾರೆ.

ಭಾರತದ ರಾಜಕಾರಣಿಗಳು ಹೀಗೆ ಎಂದಾದರೂ ಮಾತನಾಡಬಹುದೇ ?

ಅಧಿಕಾರಕ್ಕೆ ಬಂದರೆ ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ ಧರಿಸುವವರಿಗೆ ದಂಡ ವಿಧಿಸಲಾಗುವುದು ಎಂದು ಫ್ರಾನ್ಸ್‌ನ ರಾಷ್ಟ್ರಪತಿ ಹುದ್ದೆಯ ಮಹಿಳಾ ಅಭ್ಯರ್ಥಿ ಮರೀನ್ ಲಿ ಪೆನ್ ಇವರು ಆಶ್ವಾಸನೆ ನೀಡಿದ್ದಾರೆ.

ಹಲಾಲ್ ಮಾಂಸದ ಬಗ್ಗೆ ಹಿಂದೂಗಳಲ್ಲಿ ಜಾಗೃತಿ ಅಗತ್ಯ !

ಹಲಾಲ್ ಮಾಂಸವು ಒಂದು ‘ಆರ್ಥಿಕ ಜಿಹಾದ್’ ಆಗಿದೆ. ‘ಹಲಾಲ್’ ಮಾಂಸವನ್ನು ಮಾತ್ರ ಬಳಸಬೇಕು ಎಂದು ಅವರು (ಮುಸಲ್ಮಾನರು) ಭಾವಿಸಿದಾಗ, ‘ಅದನ್ನು ಬಳಸಬೇಡಿ’ ಎಂದು ಹೇಳುವುದರಲ್ಲಿ ತಪ್ಪೇನಿದೆ? ಎಂದು ಭಾಜಪದ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ. ರವಿಯವರು ಪ್ರಶ್ನಿಸಿದ್ದಾರೆ.

ಇಂತಹ ಜನ್ಮಹಿಂದೂಗಳು ಧರ್ಮಕ್ಕೆ ಕಳಂಕ !

‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರವನ್ನು ಟ್ಯಾಕ್ಸ್ ಫ್ರೀ ಮಾಡಲು ಆಗ್ರಹಿಸಿದಾಗ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ‘ಯೂಟ್ಯೂಬ್’ನಲ್ಲಿ ತೋರಿಸುವಂತೆ ಹೇಳಿದ್ದಾರೆ. ಈ ಚಲನಚಿತ್ರವು ಸತ್ಯ ಘಟನೆಗಳ ಮೇಲಿರದೇ ಅಸತ್ಯವನ್ನಾಧರಿಸಿದೆ ಎಂದು ಖೇದಕರ ಹೇಳಿಕೆ ನೀಡಿದ್ದಾರೆ.

ಮತಾಂಧ ಕ್ರೈಸ್ತರ ಧೈರ್ಯವನ್ನು ತಿಳಿಯಿರಿ !

ತಮಿಳುನಾಡಿನ ಶಂಕರನ್ ಕೋವಿಲ್‌ನಲ್ಲಿರುವ ದೇವಸ್ಥಾನದ ಮಾಲೀಕತ್ವದ ಭೂಮಿಯಲ್ಲಿ ಕ್ರೈಸ್ತನೊಬ್ಬನ ಮೃತ ದೇಹವನ್ನು ಹೂಳಲು ಮಾಡಿದ ಪ್ರಯತ್ನವನ್ನು ಹಿಂದುತ್ವನಿಷ್ಠರು ವಿಫಲಗೊಳಿಸಿದರು.

ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ತಿಳಿಯಿರಿ !

‘ತಮಿಳುನಾಡಿನಲ್ಲಿ ಭಾಜಪದ ‘ಬೆಳವಣಿಗೆ’ಯನ್ನು ತಡೆಯಬೇಕಾದರೆ ಜನರನ್ನು ಮತಾಂತರಿಸುವುದು ಆವಶ್ಯಕ’ ಎಂದು ತಥಾಕಥಿತ ಪ್ರಗತಿಪರ ಲೇಖಕಿ ಶಾಲೀನ ಮಾರಿಯಾ ಲಾರೆನ್ಸ್ ಇವರು ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ನೀಡಿದ್ದಾರೆ.

ಹಿಜಾಬ್-ಬುರಖಾ ತೊಡುವ ಇಸ್ಲಾಮಿಕ್ ದೇಶಗಳಲ್ಲಿ ಏಕೆ ಅತ್ಯಾಚಾರಗಳು ನಡೆಯುತ್ತವೆ ?

‘ವಿಶ್ವದಲ್ಲಿ ಅತಿ ಹೆಚ್ಚು ಅತ್ಯಾಚಾರಗಳು ಭಾರತದಲ್ಲಿ ನಡೆಯುತ್ತವೆ; ಏಕೆಂದರೆ ಇಲ್ಲಿನ ಮಹಿಳೆಯರು ಹಿಜಾಬ್‌ನಿಂದ ಮುಖ ಮುಚ್ಚಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಜಮೀರ್ ಅಹಮದ್ ಹೇಳಿಕೆ ನೀಡಿ ಅನಂತರ ವಿರೋಧವಾದಾಗ ಕ್ಷಮೆಯಾಚಿಸಿದ್ದಾರೆ.

ಪಾಕಿಸ್ತಾನದಲ್ಲಿರುವ ಹಿಂದೂಗಳ ರಕ್ಷಣೆ ಯಾವಾಗ ?

ಪಾಕಿಸ್ತಾನದ ಡಹಾರಕಿ ನಗರದಿಂದ ೨ ಕಿ.ಮೀ ದೂರದಲ್ಲಿ ಸುತಾನ್ ಲಾಲ್ ದಿವಾನ್ ಎಂಬ ಹಿಂದೂ ವ್ಯಾಪಾರಿಯನ್ನು ಅಜ್ಞಾತರು ಗುಂಡಿಕ್ಕಿ ಕೊಂದಿದ್ದಾರೆ. ‘ಜೀವಂತವಾಗಿರಲು ಬಯಸುತ್ತಿದ್ದರೆ ಭಾರತಕ್ಕೆ ತೆರಳಿ’ ಎಂದು ಸುತಾನ್‌ಗೆ ಬೆದರಿಕೆ ಒಡ್ಡಲಾಗುತ್ತಿತ್ತು.

ಅಲ್ಪಸಂಖ್ಯಾತರು ಬಹುಸಂಖ್ಯಾತರಾದಾಗಿನ ಪರಿಸ್ಥಿತಿಯನ್ನು ತಿಳಿಯಿರಿ !

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮಾಧ್ಯಮ ಸಲಹೆಗಾರರಾದ ಶಲಭಮಣಿ ತ್ರಿಪಾಠಿ ಅವರು ‘ಶಾಮಲಿ ಜಿಲ್ಲೆಯಲ್ಲಿ ನೀವು ಕೇವಲ ೨೪ ಸಾವಿರ ಜಾಟ್ ಜನರಿದ್ದು, ನಾವು ೯೦ ಸಾವಿರದಷ್ಟು ಇದ್ದೇವೆ, ಎಂದು ಬೆದರಿಕೆ ಒಡ್ಡುವ ಮತಾಂಧರ ವೀಡಿಯೋವನ್ನು ಟ್ವೀಟ್ ಮಾಡಿದ್ದಾರೆ.

ಲವ್ ಜಿಹಾದ್‌ಅನ್ನು ಬೆಂಬಲಿಸುವ ಚಲನಚಿತ್ರವನ್ನು ಕಾನೂನಾತ್ಮಕವಾಗಿ ವಿರೋಧಿಸಿ !

‘ಅತರಂಗಿ ರೇ’ ಹಿಂದಿ ಚಿತ್ರದಲ್ಲಿ ‘ಲವ್ ಜಿಹಾದ್’ಅನ್ನು ಬೆಂಬಲಿಸಲಾಗಿದೆ. ಈ ಚಲನಚಿತ್ರದಲ್ಲಿ ಹಿಂದೂ ನಾಯಕಿಯ ಕುಟುಂಬ ಮುಸಲ್ಮಾನ ನಾಯಕನನ್ನು ಜೀವಂತ ಸುಡುತ್ತದೆ.