ಸಂಸಾರದೊಂದಿಗೆ ಮನುಷ್ಯನ ತಾತ್ಕಾಲಿಕ ಸಂಬಂಧ

ಎಲ್ಲಿಂದಲೋ ಈ ಸಂಸಾರದಲ್ಲಿ ಒಟ್ಟಾಗಿದ್ದೇವೆ, ಸಿಕ್ಕಿರುವ ಎಲ್ಲಾ ಜೀವಗಳು ಕೆಲವು ಕಾಲಕ್ಕಾಗಿ ಒಟ್ಟಿಗೆ ಉಳಿದು ಸಮಯ ಬಂದಾಗ ಸ್ತ್ರೀ, ಪುತ್ರ, ಧನಧಾನ್ಯ ಇತ್ಯಾದಿ ಸಂಪತ್ತನ್ನು ಹಾಗೂ ಪ್ರೀತಿಪಾತ್ರರಾದವರನ್ನು ಬಿಟ್ಟು ಅವರಿಂದ ಬೇರೆಯಾಗುತ್ತಾರೆ.

ಭಕ್ತ ಶಿರೋಮಣಿ ಸಂಕಟಮೋಚನ ಹನುಮಂತನ ವಿವಿಧ ಗುಣವೈಶಿಷ್ಟ್ಯಗಳು !

ರಾವಣನಿಗೆ ಎಚ್ಚರಿಕೆ ನೀಡಲು ಲಂಕೆಗೆ ಬಂದಿರುವ ನವಗ್ರಹಗಳನ್ನು ರಾವಣನು ತನ್ನ ಮಾಯಾವಿ ಸಿದ್ಧಿಯ ಸಹಾಯದಿಂದ ಬಂಧಿಸಿದನು. ನವಗ್ರಹಗಳ ಮುಕ್ತಿಗಾಗಿ ಬ್ರಹ್ಮದೇವರಲ್ಲಿ ಪ್ರಾರ್ಥನೆ ಮಾಡಿದಾಗ ಬ್ರಹ್ಮದೇವರ ಆಜ್ಞೆಗನುಸಾರ ಹನುಮಂತನು ನವಗ್ರಹಗಳನ್ನು ರಾವಣನ ಸೆರೆಮನೆಯಿಂದ ಮುಕ್ತಗೊಳಿಸಿದನು.

ಶ್ರೀ ಹನುಮಾನ ಚಾಲಿಸಾ ಪಠಿಸುವುದು, ಹಾಗೆಯೇ ಹನುಮಂತನ ತಾರಕ ಮತ್ತು ಮಾರಕ ನಾಮವನ್ನು ಜಪಿಸುವುದು ಇವು ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿರುವುದು; ಆದರೆ ಸ್ತೋತ್ರಪಠಣದ ತುಲನೆಯಲ್ಲಿ ನಾಮಜಪದಿಂದ ಹೆಚ್ಚಿನ ಪರಿಣಾಮವಾಗುವುದು

ಪರೀಕ್ಷಣೆಯಲ್ಲಿನ ಇಬ್ಬರೂ ಸಾಧಕರ ಮೇಲೆ ಶ್ರೀ ಹನುಮಾನ ಚಾಲಿಸಾಕ್ಕಿಂತ ಹನುಮಂತನ ನಾಮಜಪದಿಂದ  ಹೆಚ್ಚು ಪ್ರಮಾಣದಲ್ಲಿ ಪರಿಣಾಮವಾಯಿತು. ಅದರಲ್ಲಿಯೂ ಹನುಮಂತನ ತಾರಕ ಸ್ವರೂಪದ ನಾಮಜಪಕ್ಕಿಂತ ಮಾರಕ ಸ್ವರೂಪದ ನಾಮಜಪದಿಂದ ಅತ್ಯಧಿಕ ಪರಿಣಾಮವಾಯಿತು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಹಿಂದೂ ರಾಷ್ಟ್ರದಲ್ಲಿ ಎಲ್ಲ ಕಾನೂನುಗಳು ಧರ್ಮಾಧಿಷ್ಠಿತವಾಗಿರುವುವು. ಆದುದರಿಂದ ಅದರಲ್ಲಿ ಬದಲಾವಣೆಯನ್ನು ಮಾಡಬೇಕಾಗುವುದಿಲ್ಲ ಮತ್ತು ಅದರ ಪಾಲನೆಯಿಂದ ಅಪರಾಧವಾಗದೇ ಸಾಧನೆಯೇ ಆಗುವುದು.