‘ಸನಾತನ ಪುರೋಹಿತ ಪಾಠಶಾಲೆ ವರ್ಧಂತಿ’, ಗೋವಾ, ಚೈತ್ರ ಕೃಷ್ಣ ದಶಮಿ ೨೫.೪.೨೦೨೨
‘ಸನಾತನ ಪುರೋಹಿತ ಪಾಠಶಾಲೆ ವರ್ಧಂತಿ’, ಗೋವಾ
ಹಿಂದೂಗಳು ತಮ್ಮ ಧರ್ಮ ಮತ್ತು ರಾಷ್ಟ್ರದ ಮೇಲೆ ಅಭಿಮಾನವನ್ನಿಟ್ಟು ಸಂಘಟಿತರಾಗಬೇಕು ! – ಶ್ರೀ. ಅಶೋಕ ನೆಗಿನಾಳ, ಸಂಸ್ಥಾಪಕರು, ಆಜಾದ್ ಯುವ ಸೇನೆ, ಸಿಂದಗಿ
ಇಂದು ಪ್ರತಿಯೊಬ್ಬ ಹಿಂದೂಗಳು ಧರ್ಮಾಚರಣೆ ಮಾಡಿದರೆ ನಮ್ಮ ರಕ್ಷಣೆ ಆಗುತ್ತದೆ. ಪ್ರತಿಯೊಬ್ಬರೂ ಧರ್ಮಶಿಕ್ಷಣ ಪಡೆದು ತಮ್ಮ ಮಕ್ಕಳಿಗೂ ಧರ್ಮಶಿಕ್ಷಣ ಕಲಿಸಿ, ಎಂದು ತರೀಕೆರೆಯ ನ್ಯಾಯವಾದಿಗಳಾದ ಶ್ರೀ. ಸುಬ್ರಮಣ್ಯ ಇವರು ಕರೆ ನೀಡಿದರು.
ಹಿಜಾಬ್‌ನ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯದ ಅಭ್ಯಾಸಪೂರ್ಣ ನಿರ್ಣಯ !
ಮತಾಂಧರು ಸೋತ ನಂತರ ತಥಾಕಥಿತ ಜಾತ್ಯತೀತ ರಾಜಕೀಯ ಪಕ್ಷಗಳು, ಪ್ರಗತಿಪರರು ಹಾಗೂ ವಾರ್ತಾವಾಹಿನಿಗಳು ನ್ಯಾಯಾಲಯದ ವಿರುದ್ಧ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾರೆ; ಆದರೆ ಹಿಂದೂ ಧರ್ಮದ ವಿಷಯ ಬಂದರೆ ಅವರು ಬಾಯಿಗೆ ಬೀಗ ಜಡಿದು ಕುಳಿತುಕೊಳ್ಳುತ್ತಾರೆ.
ಸಂಶೋಧನೆಯ ಮೂಲಕ ಇಡೀ ಮನುಕುಲಕ್ಕೆ ಅಮೂಲ್ಯ ಕೊಡುಗೆ ನೀಡುವ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ಕ್ಕೆ ಚಿತ್ರೀಕರಣಕ್ಕಾಗಿ ಸಾಹಿತ್ಯಗಳು ಬೇಕಾಗಿವೆ
ಈ ವಿಶ್ವವಿದ್ಯಾಲಯದ ಕೆಲವು ಸಾಧಕರು ಸಂತರ ಮಾರ್ಗದರ್ಶನದಲ್ಲಿ ವಿವಿಧ ಕಡೆಗಳಲ್ಲಿ ಪ್ರಯಾಣ ಮಾಡಿ ಭಾರತೀಯ ಸಂಸ್ಕೃತಿಯ ಅಮೂಲ್ಯವಾದ ವಿಷಯಗಳನ್ನು ಸಂಗ್ರಹ ಮಾಡುತ್ತಿದ್ದಾರೆ. ಅರ್ಪಣೆಯ ಸ್ವರೂಪದಲ್ಲಿ ಅವುಗಳನ್ನು ಖರೀದಿಸಲು ಸಹಾಯ ಮಾಡಬಯಸುವರು ಸಂಪರ್ಕಿಸಬೇಕಾಗಿ ವಿನಂತಿ.
ಗುರುಕೃಪೆಯ ಬೆಂಬಲವಿಲ್ಲದೇ ಆದರ್ಶ ರಾಷ್ಟ್ರ ನಿರ್ಮಾಣವಾಗಲಾರದು !
ಈ ಶಿಷ್ಯರು ನಿಃಸ್ವಾರ್ಥ ವೃತ್ತಿಯಿಂದ ಮತ್ತು ಸೇವಾಭಾವದಿಂದ ಈ ಕಾರ್ಯವನ್ನು ಮಾಡಿದುದರಿಂದ ಈ ಕಾರ್ಯಕ್ಕೆ ಗುರುಕೃಪೆಯ ಬೆಂಬಲ ಸಿಕ್ಕಿತು, ಆದುದರಿಂದ ಈ ಕಾರ್ಯವು ಯಶಸ್ವಿಯಾಯಿತು. ಆದುದರಿಂದಲೇ ಪ್ರಾಚೀನ ಕಾಲದಿಂದ ಭಾರತದಲ್ಲಿನ ರಾಜರ ರಾಜ್ಯಸಭೆಯಲ್ಲಿ ರಾಜಗುರುಗಳು ಇರುತ್ತಿದ್ದರು.
ಸಮಾಜದ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !
ಈಗ ಒಂದು ಚಿಕ್ಕ ಮಗುವು ತನ್ನ ಪೂರ್ವಜನ್ಮದ ಸಾಧನೆಯ ಸಂಸ್ಕಾರದಿಂದ ಈ ಜನ್ಮದಲ್ಲಿ ಸಾಧನೆ ಎಂದು ಸೇವೆಯನ್ನು ಮಾಡತೊಡಗಿದರೆ, ಅವನ ಪ್ರಶಂಸೆಯಾಗುವುದಿಲ್ಲ, ತದ್ವಿರುದ್ಧವಾಗಿ, ಅವನನ್ನು ಟೀಕಿಸಲಾಗುತ್ತದೆ ಮತ್ತು ಸಾತ್ತ್ವಿಕ ಜೀವವು ಸಹ ಸಾಧನೆಯನ್ನು ಮಾಡದಿರುವುದರಿಂದ ರಜ-ತಮ ಪ್ರಧಾನವಾಗುತ್ತದೆ.
ನಾಸ್ತಿಕತೆ ಮತ್ತು ನೈತಿಕತೆ ಇಲ್ಲದಿರುವ ಸಾಹಿತಿಯ ಕುರಿತು ಗೌರವ-ಘನತೆ ಉತ್ಪನ್ನವಾಗದಿರುವುದು
‘ತಮ್ಮದೇ ಆದ ನಾಸ್ತಿಕತೆಯ ಪರಾಕ್ರಮ ಮೆರೆಯುವುದು, ಮೂರ್ತಿ ಪೂಜೆ ಮತ್ತು ದೇವರು ಧರ್ಮ ಇವುಗಳ ಅಪಮಾನ ಮಾಡುವುದು, ಇವುಗಳನ್ನೇ ಪ್ರಗತಿ ಎಂದು ತಿಳಿಯುವರಿಗೆ ಅದ್ದೂರಿಯ ಗೌರವದ ಸ್ಥಾನವಿದೆ.
‘ಜಾಗತಿಕ’ ಬಲಿಷ್ಠ ರಾಷ್ಟ್ರದ ದಿಕ್ಕಿನತ್ತ ಭಾರತ !
ಒಟ್ಟಾರೆ ಸ್ಥಿತಿ ಮತ್ತು ರಷ್ಯಾದ ಜೊತೆಗೆ ಅಮೇರಿಕಾ, ಇರಾನ್ ಇತ್ಯಾದಿ ದೇಶಗಳೊಂದಿಗಿದ್ದ ‘ಸ್ವತಂತ್ರ’ ಒಳ್ಳೆಯ ಸಂಬಂಧವು ಭಾರತವನ್ನು ಮುಂಬರುವ ಜಾಗತಿಕ ಬಲಿಷ್ಠ ದೇಶದ ಕಡೆಗೆ ಒಯ್ಯಲು ಸಾಕು, ಎಂದು ಕೇವಲ ವಿಚಾರವಲ್ಲ, ಪ್ರತ್ಯಕ್ಷ ಜಾಗತಿಕ ಚಟುವಟಿಕೆಗಳು ಹೇಳುತ್ತಿವೆ !