ಲವ್ ಜಿಹಾದ್‌ಅನ್ನು ಬೆಂಬಲಿಸುವ ಚಲನಚಿತ್ರವನ್ನು ಕಾನೂನಾತ್ಮಕವಾಗಿ ವಿರೋಧಿಸಿ !

‘ಅತರಂಗಿ ರೇ’ ಹಿಂದಿ ಚಿತ್ರದಲ್ಲಿ ‘ಲವ್ ಜಿಹಾದ್’ಅನ್ನು ಬೆಂಬಲಿಸಲಾಗಿದೆ. ಈ ಚಲನಚಿತ್ರದಲ್ಲಿ ಹಿಂದೂ ನಾಯಕಿಯ ಕುಟುಂಬ ಮುಸಲ್ಮಾನ ನಾಯಕನನ್ನು ಜೀವಂತ ಸುಡುತ್ತದೆ.

ಅವಿರತವಾಗಿ ಧರ್ಮಪ್ರಸಾರದ ಕಾರ್ಯವನ್ನು ಮಾಡುತ್ತಿರುವ ರಾಮನಾಥಿ (ಗೋವಾ)ಯ ಸನಾತನದ ಆಶ್ರಮಕ್ಕೆ ಧಾನ್ಯಗಳನ್ನು ಅರ್ಪಿಸಿ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಿ

ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಮೇಲಿನ ಧಾನ್ಯಗಳು, ಮಸಾಲೆ ಪದಾರ್ಥಗಳು ಇತ್ಯಾದಿಗಳನ್ನು ಅರ್ಪಣೆಯ ರೂಪದಲ್ಲಿ ನೀಡಬಯಸುವ ಅಥವಾ ಅದನ್ನು ಖರೀದಿಸಲು ಧನದ ರೂಪದಲ್ಲಿ ಯಥಾಶಕ್ತಿ ಸಹಾಯ ಮಾಡಬಯಸುವವರು ಸಂಪರ್ಕಿಸಬೇಕು.

ಸಾಧಕರೇ, ಸನಾತನದ ‘ಸಂತರಾದ ಪೂ.(ಶ್ರೀಮತಿ) ರಾಧಾ ಪ್ರಭು ಮತ್ತು ಬಾಲಕಸಂತ ಪೂ. ಭಾರ್ಗವರಾಮ ಪ್ರಭು ಇವರಂತೆ ಭಕ್ತಿಸತ್ಸಂಗಗಳ ಲಾಭವನ್ನು ನಾವು ಪಡೆಯುತ್ತೇವೆಯೇ ?’, ಎಂದು ಆತ್ಮಾವಲೋಕನ ಮಾಡಿಕೊಳ್ಳಿ !

ಸಾಧಕರೇ, ಮುಂದಿನ ಘೋರ ಆಪತ್ಕಾಲದಲ್ಲಿ ನಮಗೆ ಈ ಸತ್ಸಂಗಗಳು ಸಿಗುತ್ತವೋ ಇಲ್ಲವೋ ಗೊತ್ತಿಲ್ಲ. ಆದುದರಿಂದ, ನೀವು ಈಗ ಪಡೆಯುತ್ತಿರುವ ಈ ದೈವೀ ಭಕ್ತಿ ಸತ್ಸಂಗಗಳ ಮತ್ತು ಅವುಗಳಲ್ಲಿನ ಪ್ರತಿಯೊಂದು ಅಂಶಗಳ ಲಾಭವನ್ನು ಮನಃಪೂರ್ವಕವಾಗಿ ಪಡೆದುಕೊಳ್ಳಿ

ಕಿನ್ನಿಗೋಳಿಯಿಂದ ಸಂತ ಪ.ಪೂ. ದೇವಬಾಬಾರವರ ಬಗ್ಗೆ ಮೊದಲ ಬಾಲಕ ಸಂತ ಪೂ.  ಭಾರ್ಗವರಾಮ ಪ್ರಭು ಇವರಿಗೆ (೪ ವರ್ಷ) ಇರುವ ಅನನ್ಯ ಸೆಳೆತ !

ಸಾಮಾನ್ಯವಾಗಿ ಅವರು ಮನೆಯವರನ್ನು ಬಿಟ್ಟು ಇತರರೊಂದಿಗೆ ಹೋಗಲು ಇಷ್ಟಪಡುವುದಿಲ್ಲ. ಹಾಗಾಗಿ ಅವರು ‘ಪ.ಪೂ. ದೇವಬಾಬಾ ಜೊತೆ ಹೋಗಬೇಕು’ ಎಂದಾಗ, ನನಗೂ ತುಂಬಾ ಆಶ್ಚರ್ಯವಾಯಿತು.

ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

ಈಗ ಆ ಬಾಲಕನು ೧೬ ವರ್ಷದವನಾಗಿದ್ದಾನೆ; ಆದರೆ ಅವನ ಮೇಲೆ ತುಂಬಾ ತೊಂದರೆದಾಯಕ ಆವರಣವು ಬಂದಿದೆ. ಕೆಲವು ತಿಂಗಳ ಹಿಂದೆ ನಾನು ಅವರ ಮನೆಗೆ ಹೋಗಿದ್ದೆನು. ಕೆಟ್ಟ ಶಕ್ತಿಗಳಿಂದ ಅವನ ಮೇಲೆ ಬಂದಿರುವ ತೊಂದರೆದಾಯಕ ಶಕ್ತಿಯ ಆವರಣವನ್ನು ನೋಡಿ ನನಗೆ ತುಂಬಾ ಹಾಳೆನಿಸಿತು.

ಅಖಿಲ ಮನುಕುಲಕ್ಕೆ ಪರಿಪೂರ್ಣ ಅಧ್ಯಾತ್ಮಶಾಸ್ತ್ರವನ್ನು ಕಲಿಸಲು ಅದ್ವಿತೀಯ ಗ್ರಂಥಕಾರ್ಯವನ್ನು ಮಾಡುವ  ಪರಾತ್ಪರ ಗುರು ಡಾ. ಜಯಂತ ಆಠವಲೆ !

ಸಮಾಜ, ರಾಷ್ಟ್ರ ಮತ್ತು ಧರ್ಮದ ಈ ದುಃಸ್ಥಿತಿಯನ್ನು ಬದಲಾಯಿಸಲು ಅಧಿಕೃತ (ಕಾನೂನು) ಮಾರ್ಗದಿಂದ ‘ಹಿಂದೂ ರಾಷ್ಟ್ರ (ಸನಾತನ ಧರ್ಮ ರಾಜ್ಯ, ಅಂದರೆ ಈಶ್ವರೀ ರಾಜ್ಯ)’ ವನ್ನು ಸ್ಥಾಪಿಸುವುದೇ ಏಕೈಕ ಮಾರ್ಗವಾಗಿದೆ. ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಪ್ರಯತ್ನ ಮಾಡುವುದು ಕಾಲಕ್ಕನುಸಾರ ಆವಶ್ಯಕ ಸಮಷ್ಟಿ ಸಾಧನೆಯೇ ಆಗಿದೆ.

ಕಾಶ್ಮೀರವನ್ನು ಪುನಃ ಭಾರತದೊಳಗೆ ಸಮಾವೇಶಗೊಳಿಸುವ ಉದ್ದೇಶದಿಂದ ಮಾರ್ಗಕ್ರಮಣ ಮಾಡುವ ‘ಪನೂನ್ ಕಾಶ್ಮೀರ’ ಹಾಗೂ ಅದರ ಉದ್ದೇಶ !

ಒಂದು ಕಾಲದಲ್ಲಿ ವಿಶ್ವಗುರುವೆಂದು ಕರೆಸಿಕೊಳ್ಳುತ್ತಿದ್ದ ಭಾರತದ ಮೂಲ ನಿವಾಸಿಗಳು ಇಂದು ಭಾರತದಲ್ಲಿ ಅಸುರಕ್ಷಿತರಾಗಿದ್ದಾರೆ. ಇಂದು ಭಾರತದಲ್ಲಿ ಅನೇಕ ಸ್ಥಳಗಳಲ್ಲಿ ಜಿಹಾದಿ ಉಗ್ರವಾದದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹಿಂದೂಗಳು ಸ್ಥಳಾಂತರವಾಗುತ್ತಿದ್ದಾರೆ.

ಜೀವಾಮೃತ : ಸುಭಾಷ ಪಾಳೆಕರ ನೈಸರ್ಗಿಕ ಕೃಷಿತಂತ್ರದಲ್ಲಿನ ‘ಅಮೃತ’ !

ಕಸದ ವಿಘಟನೆಯಿಂದ ಗಿಡಗಳಿಗೆ ಆವಶ್ಯಕವಿರುವ ಫಲವತ್ತಾದ ಮಣ್ಣು (ಹ್ಯೂಮಸ್) ತಯಾರಾಗುತ್ತದೆ. ಜೀವಾಮೃತದಲ್ಲಿನ ಜೀವಾಣುಗಳು ಗಿಡಗಳಿಗೆ ಆಹಾರದ್ರವ್ಯಗಳನ್ನು ಬಹಳಷ್ಟು ಪ್ರಮಾಣದಲ್ಲಿ ದೊರಕಿಸಿ ಕೊಡುತ್ತವೆ. ಇದರಿಂದ ಗಿಡಗಳು ಸಶಕ್ತವಾಗುತ್ತವೆ.

ಮೃತ್ಯುವಿನ ನಂತರ ಕೆಲವರ ಮುಖ ಅಥವಾ ಶರೀರ ತಿಳಿಹಳದಿ ಬಣ್ಣದ್ದಾಗಿ ಕಾಣಿಸುವುದರ ಹಿಂದಿನ ಅಧ್ಯಾತ್ಮಶಾಸ್ತ್ರ !

ಸಾತ್ವಿಕ ಜೀವದ ಪಾರ್ಥಿವ ದೇಹವನ್ನು ಮತ್ತು ಅದರ ಲಿಂಗದೇಹವನ್ನು ಕೆಟ್ಟ ಶಕ್ತಿಗಳ ಆಕ್ರಮಣಗಳಿಂದ ರಕ್ಷಿಸಲು ಸಾತ್ವಿಕ ಜೀವದಲ್ಲಿನ ಚೈತನ್ಯವು ತೇಜತತ್ವದ ಸ್ತರದಲ್ಲಿ ಅದರ ಪಾರ್ಥಿವ ದೇಹದ ಮೇಲೆ ಅಥವಾ ಮುಖದ ಮೇಲೆ ಹರಡಿ ದೇಹದ ಸುತ್ತಲೂ ಚೈತನ್ಯದಾಯಕ ಸಂರಕ್ಷಣ ಕವಚವನ್ನು ನಿರ್ಮಾಣ ಮಾಡುತ್ತದೆ.

ಭಾರತೀಯ ಶಿಕ್ಷಣವ್ಯವಸ್ಥೆ ಮತ್ತು ಶಬ್ದಪ್ರಮಾಣದ ಮಹತ್ವ !

ಮನುಷ್ಯನು ರಾತ್ರಿ ನಿದ್ದೆಯಲ್ಲಿ ನೋಡಿದ ಕನಸುಗಳ ಮೇಲೆ ಮನುಷ್ಯನಿಗೆ ಯಾವುದೇ ರೀತಿಯ ಅಧಿಕಾರವೂ ಇರುವುದಿಲ್ಲ, ಕನಸು ಯಾವಾಗ ಬೀಳುತ್ತದೆ ಮತ್ತು ಯಾವಾಗ ಮುಗಿಯುತ್ತದೆ ಮತ್ತು ಆ ಕನಸು ಹೇಗೆ ಇರುವುದು, ಎಂಬುದು ಮೊದಲೇ ಯಾರಿಗೂ ತಿಳಿದಿರಲು ಸಾಧ್ಯವಿಲ್ಲ.