ಹಿಂದೂಗಳಿಗೆ ಎರಡನೇ ಬಾಂಗ್ಲಾದೇಶವಾಗಿರುವ ಬಂಗಾಲ !
ರಾಮನವಮಿಯ ದಿನ ಬಂಗಾಲದಲ್ಲಿ ೩ ಕಡೆಗಳಲ್ಲಿ ಹಿಂಸಾ ಚಾರ ನಡೆದಿತ್ತು. ಮುರ್ಶಿದಾಬಾದ್ನಲ್ಲಿ ಮೇಲ್ಛಾವಣಿಯಿಂದ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ನಾಡಬಾಂಬ್ ಸ್ಫೋಟಿಸಲಾಗಿರುವುದಾಗಿಯೂ ಹೇಳಲಾಗಿದೆ. ಮೂರೂ ಸ್ಥಳಗಳಲ್ಲಿ ನಡೆದ ಹಿಂಸಾಚಾರದಲ್ಲಿ ೧೮ ಜನರು ಗಾಯಗೊಂಡಿದ್ದಾರೆ.