ಕಾಶ್ಮೀರದ ನಿರಪರಾಧಿ ಹಿಂದೂಗಳ ಬಗ್ಗೆ ಸೋನಿಯಾ ಗಾಂಧಿ ಯಾವಾಗ ಮಾತನಾಡುತ್ತಾರೆ ?
ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಇಸ್ರೈಲ್ ಮತ್ತು ಹಮಾಸ್ ಯುದ್ಧದ ಬಗ್ಗೆ ‘ದಿ ಹಿಂದೂ’ ದಿನಪತ್ರಿಕೆಯಲ್ಲಿ ‘ಇಸ್ರೈಲ್ ನಿರಪರಾಧಿಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ’ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಇಸ್ರೈಲ್ ಮತ್ತು ಹಮಾಸ್ ಯುದ್ಧದ ಬಗ್ಗೆ ‘ದಿ ಹಿಂದೂ’ ದಿನಪತ್ರಿಕೆಯಲ್ಲಿ ‘ಇಸ್ರೈಲ್ ನಿರಪರಾಧಿಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ’ ಎಂದು ಟೀಕಿಸಿದ್ದಾರೆ.
ಅಂದಿನ ಪಾಕಿಸ್ತಾನದ ಮುಸಲ್ಮಾನ ಕ್ರಿಕೆಟ ಆಟಗಾರರು ತಮಗೆ ಇಸ್ಲಾಂಅನ್ನು ಸ್ವೀಕರಿಸಲು ಸದಾ ಒತ್ತಡ ತರುತ್ತಿದ್ದರು ಎಂದು ಕ್ರಿಕೆಟ್ ಆಟಗಾರ ದಾನೀಶ ಕನೇರಿಯಾ ಇವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
‘ನವರಾತ್ರ್ಯುತ್ಸವದ ‘ಗರಬಾ’ದಲ್ಲಿ ಮುಸಲ್ಮಾನ ಯುವಕರು ನುಸುಳಬಾರದೆಂದು ಆಯೋಜಕರು ಕಾರ್ಯಕ್ರಮಸ್ಥಳಕ್ಕೆ ಬರುವವರ ಗುರುತಿನಚೀಟಿ ಮತ್ತು ಆಧಾರಕಾರ್ಡ್ ಪರಿಶೀಲಿಸಿ ಪ್ರವೇಶ ನೀಡಬೇಕು’, ಎಂದು ವಿಶ್ವ ಹಿಂದೂಪರಿಷತ್ತು ಕರೆ ನೀಡಿದೆ.
ಹಿಂದೂ ಮತ್ತು ಭಾರತವಿರೋಧಿ ಶಕ್ತಿಗಳ ಷಡ್ಯಂತ್ರಗಳನ್ನು ಉದಾಹರಣೆ ಸಹಿತ ಬೆಳಕಿಗೆ ತರುವ ಖ್ಯಾತ ‘ಸ್ಟ್ರಿಂಗ್ ರಿವೀಲ್ಸ್’ ಈ ಯೂಟ್ಯೂಬ್ ಚಾನಲ್ ಮೇಲೆ ಯೂಟ್ಯೂಬ್ ಒಮ್ಮಿಂದೊಮ್ಮೆಲೇ ನಿಷೇಧ ಹೇರಿದೆ.
ಕೇರಳದ ಪಾದ್ರಿ ರೇವ್ ಮನೋಜ ಕೇಜಿ ಇವರು ಖ್ಯಾತ ಶಬರಿಮಲೈ ದೇವಸ್ಥಾನದಲ್ಲಿ ಭಗವಾನ ಅಯ್ಯಪ್ಪ ಇವರ ೪೧ ದಿನಗಳ ವ್ರತ ಮಾಡಿದ್ದರಿಂದ ಚರ್ಚ ಅವರನ್ನು ವಿರೋಧಿಸಿತು.
ಸಚಿವ ಪ್ರಿಯಾಂಕ ಖರ್ಗೆ ಇವರು ಉದಯನಿಧಿ ಸ್ಟ್ಯಾಲಿನ್ ಇವರ ಹೇಳಿಕೆಯನ್ನು ಬೆಂಬಲಿಸಿ ‘ಯಾವ ಧರ್ಮವು ನಿಮಗೆ ಸಮಾನ ಅಧಿಕಾರ ನೀಡುವುದಿಲ್ಲವೋ, ಆ ಧರ್ಮವು ಯಾವುದಾದರೊಂದು ರೋಗದಂತಿದೆ’, ಎಂದು ಹಿಂದೂ ಧರ್ಮವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
ನೇಪಾಳವನ್ನೂ ಹಿಂದೂ ರಾಷ್ಟ್ರ ಎಂದು ಘೋಷಿಸುವ ಬಗ್ಗೆ ಹೇಳಿಕೆ ನೀಡಿದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರನ್ನು ನೇಪಾಳದ ರಾಷ್ಟ್ರಪತಿ ರಾಮಚಂದ್ರ ಪೌಂಡೇಲ ಮತ್ತು ಪ್ರಧಾನಿ ಪುಷ್ಪ ಕಮಲ ದಹಲ ‘ಪ್ರಚಂಡ’ ಇವರು ಭೇಟಿಯಾಗಲು ನಿರಾಕರಿಸಿದ್ದಾರೆ.
ಉತ್ತರಪ್ರದೇಶದ ಕಾನಪುರ ನಗರವು ಕ್ರೈಸ್ತ ಮಿಷನರಿಗಳಿಗೆ ಮತಾಂತರ ಚಟುವಟಿಕೆಗಳ ಬೀಡಾಗಿದೆ. ನಗರದ ಅನೇಕ ಪ್ರದೇಶಗಳಲ್ಲಿ ನೂರಾರು ಹಿಂದೂ ಕುಟುಂಬಗಳನ್ನು ಆಮಿಷ ತೋರಿಸಿ ಮತಾಂತರಿಸಲಾಗಿದೆ.