ಫಲಕಪ್ರಸಿದ್ಧಿಗಾಗಿ
೧. ಮುಸಲ್ಮಾನಅಪರಾಧಿಗಳಿಗೆ ಶರಿಯಾಕಾನೂನನ್ನುಜಾರಿಗೊಳಿಸಿ !
ಸಮಾಜವಾದಿಪಕ್ಷದಸಂಸದಎಸ್.ಟಿ.ಹಸನಇವರು’ದೇಶದಲ್ಲಿಅತ್ಯಾಚಾರಘಟನೆಗಳನ್ನುತಡೆಯಲುಶರಿಯಾಕಾನೂನನ್ನುಜಾರಿಗೆತರಬೇಕು.ಈಕಾನೂನಿನಿಂದಾಗಿಸೌದಿಅರೇಬಿಯಾದಲ್ಲಿಮುಸಲ್ಮಾನರವಿಷಯದಲ್ಲಿಒಂದೂಅಪರಾಧನಡೆಯುತ್ತಿಲ್ಲ’ಎಂದುಹೇಳಿದ್ದಾರೆ.
೨. ಇಂತಹಪತ್ರಕರ್ತರಿಗೆಕಠಿಣಶಿಕ್ಷೆಯಾಗಬೇಕು !
ಚೀನಾದಿಂದನಿಧಿಪಡೆದಆರೋಪದಹಿನ್ನೆಲೆಯಲ್ಲಿ೭ಪತ್ರಕರ್ತರಮನೆಸೇರಿದಂತೆಒಟ್ಟು೩೫ಸ್ಥಳಗಳಮೇಲೆದೆಹಲಿಪೊಲೀಸರುದಾಳಿಮಾಡಿದ್ದಾರೆ.ಈಪತ್ರಕರ್ತರು’ನ್ಯೂಸ್ಕ್ಲಿಕ್’ಸುದ್ದಿಜಾಲತಾಣಕ್ಕೆಸಂಬಂಧಿಸಿದ್ದಾರೆ.
೩.ಜಾತ್ಯತೀತದೇಶದಕಾಂಗ್ರೆಸ್ ರಾಜ್ಯದಲ್ಲಿಹಿಂದೂಗಳಿಗೆಹೆಬ್ಬೆಟ್ಟು !
ಅಲ್ಪಸಂಖ್ಯಾತರಿಗೆನೀಡುತ್ತಿದ್ದಅನುದಾನವನ್ನು೪೦೦ಕೋಟಿಯಿಂದ೩ಸಾವಿರಕೋಟಿಗೆಹೆಚ್ಚಿಸಲಾಗಿದೆ.ನನ್ನಅಧಿಕಾರಾವಧಿಮುಗಿಯುವವರೆಗೆ೧೦ಸಾವಿರಕೋಟಿರೂಪಾಯಿಅನುದಾನನೀಡುವುದಾಗಿಮುಖ್ಯಮಂತ್ರಿಸಿದ್ದರಾಮಯ್ಯನವರುಘೋಷಿಸಿದ್ದಾರೆ.
೪. ಭಾರತದಲ್ಲಿಹಿಂದೂಗಳೇಅಸುರಕ್ಷಿತರು !
ಪುಣೆಜಿಲ್ಲೆಯಮಂಚರ್‌ನಲ್ಲಿಬಜರಂಗದಳದಕಾರ್ಯಕರ್ತಸೂರಜ್ಚಕ್ರಧರವರಮನೆಮೇಲೆಮತಾಂಧಮುಸಲ್ಮಾನರಗುಂಪೊಂದುದಾಳಿಮಾಡಿದೆ.ಮನೆಯಲ್ಲಿಅವರುಸಿಗದಿದ್ದಾಗಮತಾಂಧರುಮನೆಯಲ್ಲಿದ್ದಮಹಿಳೆಯರಿಗೆಕೊಲೆಬೆದರಿಕೆಹಾಕಿದ್ದಾರೆ.
೫. ಎಲ್ಲೆಡೆಯಇಂತಹಪೊಲೀಸರ ವಿರುದ್ಧಕ್ರಮಕೈಗೊಳ್ಳಬೇಕು !
ಪೊಲೀಸ್ಠಾಣೆಯಕಸ್ಟಡಿಯಲ್ಲಿವ್ಯಕ್ತಿಯೊಬ್ಬನನ್ನು೩೦ ನಿಮಿಷಗಳ ಕಾಲಬಂಧಿಸಿದ ದೆಹಲಿಯ ಇಬ್ಬರು ಪೊಲೀಸು ಪನಿರೀಕ್ಷರರಿಗೆ ದೆಹಲಿಉಚ್ಚನ್ಯಾಯಾಲಯವು ೫೦ಸಾವಿರ ರೂಪಾಯಿ ದಂಡವಿಧಿಸಿದೆ. ಈಹಣವನ್ನುಅವರ ಸಂಬಳದಿಂದ ವಸೂಲಿಮಾಡಲಾಗುವುದು.
೬.ಜನ್ಮಹಿಂದೂಗಳಿಗೆಪಿಂಡದಾನದ ಮಹತ್ವಯಾವಾಗತಿಳಿಯುತ್ತದೆ ?
ಗಯಾದಲ್ಲಿ(ಬಿಹಾರ) ಉಕ್ರೇನ್‌ನಿಂದ ಬಂದಿದ್ದ ಉಲಿಯಾಜಿ ಟೊಮರಸ್ಸ್ಕೈ ಎಂಬ ಯುವತಿಯು ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಮರಣ ಹೊಂದಿದ ಎರಡೂ ದೇಶಗಳ ಸೈನಿಕರು ಮತ್ತು ನಾಗರಿಕರಿಗಾಗಿ ಪಿಂಡದಾನ ಮಾಡಿದರು.
೭. ಗರಬಾದಲ್ಲಿನುಸುಳುವಮತಾಂಧರ ಮೇಲೆಅಪರಾಧದಾಖಲಿಸಿ !
‘ನವರಾತ್ರ್ಯುತ್ಸವದ ‘ಗರಬಾ’ದಲ್ಲಿ ಮುಸಲ್ಮಾನ ಯುವಕರು ನುಸುಳಬಾರದೆಂದು ಆಯೋಜಕರು ಕಾರ್ಯಕ್ರಮಸ್ಥಳಕ್ಕೆ ಬರುವವರ ಗುರುತಿನಚೀಟಿ ಮತ್ತು ಆಧಾರಕಾರ್ಡ್ ಪರಿಶೀಲಿಸಿ ಪ್ರವೇಶ ನೀಡಬೇಕು’, ಎಂದು ವಿಶ್ವ ಹಿಂದೂಪರಿಷತ್ತು ಕರೆ ನೀಡಿದೆ.