ನನಗೆ ಕಾಶ್ಮೀರದಲ್ಲಿ ಶಾಶ್ವತ ಶಾಂತಿಯನ್ನು ಸ್ಥಾಪಿಸಬೇಕಾಗಿದೆ ! – ಭಯೋತ್ಪಾದಕ ಸಂಸದ ಇಂಜಿನಿಯರ್ ರಶೀದ್

ಕಾಶ್ಮೀರದ ಬಾರಾಮುಲ್ಲಾ ಮತದಾರ ಕ್ಷೇತ್ರದ ಸಂಸದ ಮತ್ತು ಜಿಹಾದಿ ಭಯೋತ್ಪಾದಕ ಶೇಖ್ ಅಬ್ದುಲ್ ರಶೀದ್ (ಇಂಜಿನಿಯರ್ ರಶೀದ್) ಸೆಪ್ಟೆಂಬರ್ 11, 2024 ರಂದು ತಿಹಾರ್ ಜೈಲಿನಿಂದ ಹೊರಗೆ ಬಂದಿದ್ದಾನೆ.

‘ಮಹಮ್ಮದ್ ಅಫ್ಜಲ್ ಗೆ ಗಲ್ಲು ಶಿಕ್ಷೆ ಪ್ರಯೋಜನವಾಗಲಿಲ್ಲ (ಅಂತೆ) ! – ಓಮರ್ ಅಬ್ದುಲ್ಲಾ

ನಾವು ಈ ಗಲ್ಲು ಶಿಕ್ಷೆಗೆ ಎಂದಿಗೂ ಬೆಂಬಲಿಸುತ್ತಿರಲಿಲ್ಲ, ಎಂದು ನ್ಯಾಷನಲ್ ಕಾಂಫರೆನ್ಸ ಪಕ್ಷದ ನಾಯಕ ಓಮರ್ ಅಬ್ದುಲ್ಲಾ ಇವರು ಹೇಳಿದರು. ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆಯ ಚುನಾವಣೆ ನಡೆಯುವುದಿದೆ.

ಅಮೆರಿಕ: ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ ಸಮಾವೇಶದಲ್ಲಿ ಪ್ರಥಮ ಬಾರಿಗೆ ವೇದಮಂತ್ರೋಚ್ಚಾರ !

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯ ಅಧಿಕೃತ ಘೋಷಣೆಗಾಗಿ ಆಯೋಜಿಸಲಾಗಿದ್ದ ‘ಡೆಮಾಕ್ರಟಿಕ್ ನ್ಯಾಷನಲ್ ಕನ್ವೆನ್ಷನ್’ (ಡಿಎನ್‌ಸಿ)ಯ ಮೂರನೇ ದಿನದ ಕಲಾಪಗಳು ಪ್ರಥಮ ಬಾರಿಗೆ ವೇದ ಘೋಷದೊಂದಿಗೆ ಆರಂಭಗೊಂಡವು.

ಯೋಗ್ಯ ಅಭ್ಯರ್ಥಿಯನ್ನು ಆರಿಸಿ ತರಲು ಚುನಾವಣೆಯ ಪ್ರಕ್ರಿಯೆಯಲ್ಲಿ ಸುಧಾರಣೆ ಆವಶ್ಯಕ !

ತೀವ್ರ ಬೇಸಿಗೆಯ ಕಾಲದಲ್ಲಿ ಲೋಕಸಭಾ ಚುನಾವಣೆಯ ಪ್ರಕ್ರಿಯೆ ನಡೆಯಿತು. ಈ ಚುನಾವಣೆಯ ವೇಳಾಪಟ್ಟಿಯನ್ನು ಯಾರು ತಯಾರಿಸಿದರು ? ಎನ್ನುವ ವಿಷಯದಲ್ಲಿ ಆಶ್ಚರ್ಯ ವ್ಯಕ್ತವಾಗುತ್ತಿದೆ.

Kashmir Elections : ‘ಆರ್ಟಿಕಲ್ 370 ಅನ್ನು ಮತ್ತೆ ಜಾರಿಗೆತಂದು ಪಾಕಿಸ್ತಾನದೊಂದಿಗೆ ಚರ್ಚೆ ಆರಂಭಿಸಬೇಕಂತೆ !’

ಭಾರತ ಮತ್ತು ಪಾಕಿಸ್ತಾನದ ನಡುವೆ ಚರ್ಚೆಯನ್ನು ಪ್ರಾರಂಭಿಸಲು ಪ್ರಯತ್ನಿಸೋಣ! – ಒಮರ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆ

ಜಮ್ಮು-ಕಾಶ್ಮೀರದಲ್ಲಿ ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 1 ರಂದು ಹೀಗೆ 3 ಹಂತಗಳಲ್ಲಿ ಹಾಗೂ ಹರಿಯಾಣದಲ್ಲಿ ಅಕ್ಟೋಬರ್ 1 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ.

ಜಮ್ಮು-ಕಾಶ್ಮೀರದಲ್ಲಿ ೨೦೦ ಕ್ಕೂ ಹೆಚ್ಚಿನ ಪೊಲೀಸ ಅಧಿಕಾರಿಗಳ ವರ್ಗಾವಣೆ !

ಚುನಾವಣೆ ಆಯೋಗದಿಂದ ಜಮ್ಮು-ಕಾಶ್ಮೀರದಲ್ಲಿನ ಚುನಾವಣೆಯ ದಿನಾಂಕ ಘೋಷಿಸಲಾಗಿದೆ. ಅದಕ್ಕೂ ಮುನ್ನ ಪೊಲೀಸ ಮತ್ತು ಸಾಮಾನ್ಯ ಸರಕಾರಿ ಇಲಾಖೆಯಲ್ಲಿನ ೨೦೦ ಕ್ಕೂ ಹೆಚ್ಚಿನ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.

ಯುರೋಪಿಯನ್‌ ಸಂಸತ್ತಿನ ಚುನಾವಣೆಗಳು ಮತ್ತು ಇಸ್ಲಾಂ !

ಯುರೋಪಿನಲ್ಲಿ ಮುಸಲ್ಮಾನ ವಲಸಿಗರ ಬಗ್ಗೆ ಕೆಲವೇ ಕೆಲವು ರಾಜಕೀಯ ಪಕ್ಷಗಳು ಬಹಿರಂಗವಾಗಿ ಮಾತನಾಡುತ್ತಿವೆ. ಜರ್ಮನಿ, ಇಟಲಿ, ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂ ಈ ದೇಶಗಳಲ್ಲಿ ಒಂದು ಅಥವಾ ಎರಡು ಪಕ್ಷಗಳು ಮಾತ್ರ ಯುರೋಪ್‌ನ್ನು ಇಸ್ಲಾಮೀಕರಣದಿಂದ ರಕ್ಷಿಸಲು ನಿರ್ಧರಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳುತ್ತಿವೆ

ಕ್ರೈಸ್ತ ಸಮಾಜ ಧರ್ಮದ ಆಧಾರದಲ್ಲಿ ಮತದಾನ ಮಾಡುವುದು, ಇದೇನೂ ಹೊಸ ವಿಷಯವಲ್ಲ !

೨೦೧೨ ರ ಚುನಾವಣೆಯಿಂದ ಅಂದಿನ ಮುಖ್ಯಮಂತ್ರಿಗಳು ಪರಾಕಾಷ್ಠೆಯ ಓಲೈಕೆ ಮಾಡಿಯೂ ಕ್ರೈಸ್ತರ ಮತಗಳು ಭಾಜಪಕ್ಕೆ ಸಿಗಲಿಲ್ಲ. ಆ ಸಂದರ್ಭದಲ್ಲಿ ಮೂಲ ಭಾಜಪದವರಲ್ಲದ ೬ ಜನ ಕ್ರೈಸ್ತ ಶಾಸಕರನ್ನು ಹಿಂದೂಬಹುಸಂಖ್ಯಾತ ಮತದಾರಕ್ಷೇತ್ರದಿಂದ ಆರಿಸಿಕೊಳ್ಳುವ ‘ಸೆಕ್ಯುಲರ್’ (ಜಾತ್ಯತೀತ) ಆಟ ಆಡಲಾಯಿತು.

ADR Report : ಚುನಾವಣಾ ಆಯೋಗದ ಲೋಕಸಭೆಯ ಮತದಾನದಲ್ಲಿನ ಅಂಕಿ ಸಂಖ್ಯೆಯಲ್ಲಿ ವ್ಯತ್ಯಾಸ; ‘ಎ.ಡಿ.ಆರ್.’ನ ದಾವೆ !

ದೈನಿಕ ‘ಸನಾತನ ಪ್ರಭಾತ’ದಲ್ಲಿ ‘ಲೋಕಸಭಾ ಚುನಾವಣೆಯಲ್ಲಿ ‘ನೋಟಾ’ ಬಳಸಿರುವ ಅಂಕಿ ಅಂಶಗಳಲ್ಲಿ ೪ ಲಕ್ಷದ ೧೬ ಸಾವಿರ ಮತಗಳ ವ್ಯತ್ಯಾಸ’ ಈ ವರದಿಯನ್ನು ಪ್ರಾಮುಖ್ಯವಾಗಿ ಪ್ರಸಿದ್ಧಿಗೊಳಿಸಿತ್ತು.