ಚುನಾವಣೆ ‘ ಬ್ಯಾಲೆಟ್ ಪೇಪರ್ ‘ ಮೂಲಕ ನಡೆಸಬೇಕು ! – ಎಲ್ಯಾನ್ ಮಸ್ಕ್
ಪ್ರಗತಿಪರರು ಎಂದು ಮೆರೆಯುವ ಮಸ್ಕ್ ಇವರ ಈ ವಿಚಾರ ಸಮಾಜವನ್ನು ಹಿಂದಕ್ಕೆ ಕರೆದುಕೊಂಡು ಹೋಗುತ್ತಿದೆ’, ಎಂದು ಯಾರು ಏಕೆ ಹೇಳುತ್ತಿಲ್ಲ ?
ಪ್ರಗತಿಪರರು ಎಂದು ಮೆರೆಯುವ ಮಸ್ಕ್ ಇವರ ಈ ವಿಚಾರ ಸಮಾಜವನ್ನು ಹಿಂದಕ್ಕೆ ಕರೆದುಕೊಂಡು ಹೋಗುತ್ತಿದೆ’, ಎಂದು ಯಾರು ಏಕೆ ಹೇಳುತ್ತಿಲ್ಲ ?
ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ಜೊತೆಗೆ ಕೇರಳದಲ್ಲಿನ ವಾಯನಾಡ್, ಮಹಾರಾಷ್ಟ್ರದಲ್ಲಿನ ನಾಂದೇಡ್ ಹಾಗೂ ಬಂಗಾಳದಲ್ಲಿನ ಬಶಿರಹಾಟ್ ಲೋಕಸಭಾ ಮತದಾರ ಕ್ಷೇತ್ರದಲ್ಲಿ ಉಪಚುನಾವಣೆ ಕೂಡ ಘೋಷಿಸಲಾಗಿದೆ.
ಚುನಾವಣೆಯಲ್ಲಿ ಸ್ಫರ್ಧಿಸುವವರೇ, ಇದನ್ನು ಗಮನದಲ್ಲಿಡಿ ! ‘ಅನಂತ ಕೋಟಿ ಬ್ರಹ್ಮಾಂಡವನ್ನು ಆಳುವ ಈಶ್ವರನು ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗಿಲ್ಲ !’
ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಓಮರ್ ಅಬ್ದುಲ್ಲಾ ಅವರು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಈ ಕೇಂದ್ರಾಡಳಿತ ಪ್ರದೇಶದ ಮೊದಲ ಮುಖ್ಯಮಂತ್ರಿಯಾದರು.
ಪ್ರಸ್ತುತ ಕೇಂದ್ರದಲ್ಲಿ ಬಿಜೆಪಿ ಸರಕಾರ ಕಳೆದ 10 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಯಾರಿಂದ ಉಳಿದಿದೆ ಎಂದು ಬೇರೆ ಹೇಳಬೇಕಾಗಿಲ್ಲ !
ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಒಕ್ಕೂಟವು 48 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹಾಗೆಯೇ ಭಾಜಪ 29 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ಚುನಾವಣೆಯಲ್ಲಿ ಭಾಜಪಗೆ 30 ಸ್ಥಾನ ಪಡೆದಿತ್ತು.
ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ
ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತದಲ್ಲಿ ವಿಲೀನವಾಗಲು ಸಿದ್ಧ !
ಪಾಕಿಸ್ತಾನವನ್ನು ನಿರ್ಮೂಲನೆ ಮಾಡಿದರೆ ಈ ಸಮಸ್ಯೆ ಎಂದಿಗೂ ಉದ್ಭವಿಸುವುದಿಲ್ಲ, ಇದನ್ನು ಭಾರತ ಸರಕಾರ ಅರಿತುಕೊಳ್ಳುತ್ತದೆಯೇ ?
ಇಂತಹ ಜನತಾ ದ್ರೋಹಿ ಘೋಷಣೆ ಮಾಡಿದ ಬಳಿಕವೂ ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು ಯಾರು ಕೂಗುತ್ತಿಲ್ಲ ಏಕೆ?