ಲೋಕಸಭಾ ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪ !
‘ಚುನಾವಣೆಯಲ್ಲಿ ನಡೆಯುವ ಹಸ್ತಕ್ಷೇಪವು ಚುನಾವಣೆಯ ಪ್ರಾರಂಭದಿಂದಲೇ ಆರಂಭವಾಗಿದೆ. ಯಾವಾಗ ಈ ಆಟದಲ್ಲಿನ ತಜ್ಞರಿಗೆ ಅವರೇ ಸಿದ್ಧಪಡಿಸಿದ ಯುಕ್ತಿಯಿಂದ ಕಚ್ಚಿಸಿಕೊಳ್ಳಬೇಕಾಗುತ್ತದೆಯೋ, ಆಗ ಈ ಶಬ್ದಕ್ಕೆ ಪೂರ್ಣ ವಿಕಾಸದ ಮಹತ್ವ ಪ್ರಾಪ್ತವಾಗುತ್ತದೆ.
‘ಚುನಾವಣೆಯಲ್ಲಿ ನಡೆಯುವ ಹಸ್ತಕ್ಷೇಪವು ಚುನಾವಣೆಯ ಪ್ರಾರಂಭದಿಂದಲೇ ಆರಂಭವಾಗಿದೆ. ಯಾವಾಗ ಈ ಆಟದಲ್ಲಿನ ತಜ್ಞರಿಗೆ ಅವರೇ ಸಿದ್ಧಪಡಿಸಿದ ಯುಕ್ತಿಯಿಂದ ಕಚ್ಚಿಸಿಕೊಳ್ಳಬೇಕಾಗುತ್ತದೆಯೋ, ಆಗ ಈ ಶಬ್ದಕ್ಕೆ ಪೂರ್ಣ ವಿಕಾಸದ ಮಹತ್ವ ಪ್ರಾಪ್ತವಾಗುತ್ತದೆ.
ಬ್ರಿಟನ್‌ನಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ, ಲಾಫ್ ಬರೊ ಚುನಾವಣಾ ಕ್ಷೇತ್ರದಿಂದ ಗೆದ್ದ ಭಾರತೀಯ ಮೂಲದ ಜೀವನ ಸಂಧರ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಬೈಡೆನ್ ಅವರ ನಂತರ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಯಾರು ಎಂಬುದು ಇದುವರೆಗೂ ಅಧಿಕೃತವಾಗಿ ಘೋಷಿಸಲಾಗಿಲ್ಲ.
ವಿಜಯದ ನಂತರ, ಮಂಗಲೋರನಲ್ಲಿ ವಿಜಯದ ಮೆರವಣಿಗೆ ನಡೆಯಿತು, ಅದರಲ್ಲಿ ಕಾಂಗ್ರೆಸ್ಸಿನ ಮುಸ್ಲಿಂ ಕಾರ್ಯಕರ್ತರು ಹಿಂದೂಗಳ ಮೇಲೆ ದಾಳಿ ನಡೆಸಿದರು.
ಬಂಗಾಳದ ಭಾಜಪ ನಾಯಕ ಮತ್ತು ವಿಧಾನಸಭೆಯ ವಿರೋಧಿ ಪಕ್ಷ ನಾಯಕ ಶುಭೇಂದು ಅಧಿಕಾರಿಯವರು ‘ಸಬಕಾ ಸಾಥ್ ಮತ್ತು ಸಬಕಾ ವಿಕಾಸ್’ ಇದರ ಆವಶ್ಯಕತೆ ನಮಗೆ ಇಲ್ಲ.
ಅಸ್ಸಾಂನಲ್ಲಿ ಶೀಘ್ರವಾಗಿ ಬದಲಾಗುತ್ತಿರುವ ಜನಸಂಖ್ಯೆಯು ನನಗೆ ಒಂದು ಪ್ರಮುಖ ಸಮಸ್ಯೆಯಾಗಿದೆ. ಇಂದು ಅಸ್ಸಾಂನಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.40ಕ್ಕೆ ತಲುಪಿದೆ.
ನೇಪಾಳದ ಮಾವೋವಾದಿ ಪ್ರಧಾನಮಂತ್ರಿ ಪುಷ್ಪ ಕಮಲ ದಹಲ ಪ್ರಚಂಡ ಇವರು ಸಂಸತ್ತಿನಲ್ಲಿ ವಿಶ್ವಾಸಮತ ಪ್ರಸ್ತಾವದ ಸಮಯದಲ್ಲಿ ಬಹುಮತ ಸಾಬೀತು ಮಾಡುವಲ್ಲಿ ವಿಫಲರಾಗಿದ್ದಾರೆ. ಪ್ರಚಂಡ ಇವರು ಪ್ರಧಾನಮಂತ್ರಿ ಸ್ಥಾನ ತ್ಯೆಜಿಸಬೇಕಾಗಿದೆ.
ಪುಸ್ತಕವು ಸಹ ಬಹಳ ಮೆಚ್ಚುಗೆಯನ್ನು ಪಡೆಯಿತು. ಸ್ಟಾರ್‌ಮರ್‌ಗೆ ಲಂಡನ್‌ನ ಹಿರಿಯ ಪತ್ರಕರ್ತ ಹರಿದತ್ತ ಜೋಶಿ ಅವರು ಪುಸ್ತಕವನ್ನು ನೀಡಿದರು. ಸ್ಟಾರ್ಮರ್ ಕೂಡ ಪುಸ್ತಕವನ್ನು ಶ್ಲಾಘಿಸಿದರು ಮತ್ತು ವಿವಾನ್ ನ ಪ್ರಯತ್ನಗಳಿಗಾಗಿ ಶ್ಲಾಘಿಸಿದರು.
ಹೀಗೆ ಜಗತ್ತಿನಲ್ಲಿ ಬೇರೆಡೆಗೆ ಮತ್ತೆ ಆಗಬಹುದು; ಆದರೆ ಇದು ಭಾರತದಲ್ಲಿ ಆಗುವುದಿಲ್ಲ; ಏಕೆಂದರೆ ಭಾರತದ ರಾಜಕಾರಣಿಗಳ ಮನಸ್ಥಿತಿ ಹೀಗಿರಲಾರದು !
ಬ್ರಿಟನ್‌ನಲ್ಲಿ ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ (ಕನ್ಸರ್ವೇಟಿವ್ ಪಕ್ಷ) ಹುಜುರ ಪಕ್ಷ ಸೋತಿದ್ದು, ಕಾರ್ಮಿಕ ಪಕ್ಷ (ಲೇಬರ್ ಪಾರ್ಟಿ) ಭರ್ಜರಿ ಜಯವನ್ನು ಗಳಿಸಿದೆ.