Uttarakhand Govt Cancel’s License:ಉತ್ತರಾಖಂಡ ಸರ್ಕಾರದಿಂದ ಪತಂಜಲಿ ಸಂಸ್ಥೆಯ 14 ಉತ್ಪನ್ನಗಳ ಪರವಾನಗಿ ಅಮಾನತು !
ಉತ್ತರಾಖಂಡ ಸರಕಾರವು ಪತಂಜಲಿ ಸಂಸ್ಥೆಯ 14 ಉತ್ಪನ್ನಗಳ ಪರವಾನಗಿಯನ್ನು ತಕ್ಷಣದಿಂದ ಜಾರಿಯಾಗುವಂತೆ ಅಮಾನತುಗೊಳಿಸಿದೆ.
ಉತ್ತರಾಖಂಡ ಸರಕಾರವು ಪತಂಜಲಿ ಸಂಸ್ಥೆಯ 14 ಉತ್ಪನ್ನಗಳ ಪರವಾನಗಿಯನ್ನು ತಕ್ಷಣದಿಂದ ಜಾರಿಯಾಗುವಂತೆ ಅಮಾನತುಗೊಳಿಸಿದೆ.
ಭಾರತೀಯ ಕಂಪನಿ ಎಂ.ಡಿ.ಹೆಚ್. ನ ೩ ಮಸಾಲೆಗಳಲ್ಲಿ ಇಥಿಲಿನ್ ಆಕ್ಸೈಡಿನ ಪ್ರಮಾಣ ನಿಯಮಗಳಿಗಿಂತಲೂ ಹೆಚ್ಚು ಕಂಡು ಬಂದಿರುವುದರಿಂದ ಹಾಂಗಕಾಂಗ್ ಮತ್ತು ಸಿಂಗಾಪುರ್ ದಲ್ಲಿ ಈ ಮಸಾಲೆಗಳ ಮೇಲೆ ನಿಷೇದ ಹೇರಿದೆ.
ದೆಹಲಿಯಲ್ಲಿ ‘ಲವ್ ಜಿಹಾದ್’ ನ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ದೆಹಲಿಯ ಜಹಾಂಗೀರಪುರಿಯಲ್ಲಿ ಮುಸ್ಲಿಂ ಯುವಕರು ಸರಿತಾ ಶರ್ಮಾ (36 ವರ್ಷ) ಎಂಬ ಹಿಂದೂ ಮಹಿಳೆಯ ಮನೆಗೆ ನುಗ್ಗಿ ಗುಂಡಿಕ್ಕಿ ಕೊಂದರು.
ನ್ಯಾಯಾಲಯದಿಂದ ಚುನಾವಣೆ ಆಯೋಗಕ್ಕೆ ನೋಟಿಸ್ ಜಾರಿ ಮಾಡಿ ಈ ಬಗ್ಗೆ ಉತ್ತರ ನೀಡಲು ಆದೇಶಿಸಿದೆ.
ಭಾರತೀಯ ರೈಲಿನ ಹೊಸ ನಿಯಮದ ಪ್ರಕಾರ ಇನ್ನು ವೇಟಿಂಗ್ ಮತ್ತು ಆರ್.ಎ.ಸಿ (ರಿಸರ್ವೇಶನ್ ಅಗೆನ್ಸ್ಟ್ ಕ್ಯಾನ್ಸಲೇಷನ್. ಇದರಲ್ಲಿ ಒಂದು ಬರ್ತ್ ೨ ಪ್ರಯಾಣಿಕರಿಗೆ ಅನುಮತಿ ನೀಡುತ್ತಾರೆ.
ದೇಶದ ಭದ್ರತೆಯನ್ನು ಔಟ್ ಸೋರ್ಸ್’ ಗೆ ನೀಡಲಾಗುವುದಿಲ್ಲ ಅಥವಾ ಇತರರ ಔದಾರ್ಯದ ಮೇಲೆ ಅವಲಂಬಿಸಿರಲ್ಲ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಹೇಳಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ವು, 1984 ರಿಂದ ಹಿಮಾಲಯದ ಮಂಜುಗಡ್ಡೆ ಸರೋವರಗಳಲ್ಲಿ 27 ಪ್ರತಿಶತಕ್ಕಿಂತ ಹೆಚ್ಚು ಗಣನೀಯವಾಗಿ ವಿಸ್ತಾರ ಆಗಿವೆ ಎಂದಿದೆ.
ನ್ಯಾಸದಿಂದ ಆಯೋಜಿಸುವ ಶಿಬಿರಗಳಿಗೆ ‘ಸೇವಾ ಶುಲ್ಕ’ ಪಾವತಿಸುವುದು ಕಡ್ಡಾಯವಾಗಿದೆ, ಎಂದು ನ್ಯಾಯಮೂರ್ತಿ ಅಭಯ ಓಕ್ ಮತ್ತು ನ್ಯಾಯಮೂರ್ತಿ ಉಜ್ವಲ್ ಭುೂಯಿಯಾ ಅವರ ವಿಭಾಗೀಯಪೀಠವು ತೀರ್ಪು ನೀಡಿದೆ.
ಯಾರೋ ಒಬ್ಬರು ತಮ್ಮ ವಾಟ್ಸ ಅಪ್ ಇನ್‌ಬಾಕ್ಸ್‌ನಲ್ಲಿ ಕೇವಲ ಅಶ್ಲೀಲ ವೀಡಿಯೊಗಳನ್ನು ಸ್ವೀಕರಿಸು ಅಪರಾಧವಲ್ಲ;
ಭಾರತದ ಚುನಾವಣಾ ಆಯೋಗವು 4 ಚುನಾವಣೆ ಸಂಬಂಧಿತ ಪೋಸ್ಟ್‌ಗಳನ್ನು ತೆಗೆದುಹಾಕಲು ‘X’ ಗೆ ಆದೇಶಿಸಿದೆ. ಇದರಲ್ಲಿ ವೈ.ಎಸ್.ಆರ್. ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಎನ್.