Refrained from Reciting Namaz on Roads: ದೇಶದಲ್ಲಿ ಈದ್ ನಿಮಿತ್ತ ರಸ್ತೆಯ ಮೇಲೆ ನಮಾಜ್ ಪಠಣ ಆಗದಿರುವುದು ಇದೇ ಮೊದಲ ಬಾರಿ !
ದೇಶದಲ್ಲೇ ಮೊದಲ ಬಾರಿಗೆ ಈದ್ ನಿಮಿತ್ತ ರಸ್ತೆಯ ಬದಲು ಮಸೀದಿಗಳಲ್ಲಿ ನಮಾಜ್ ಪಠಣ ಮಾಡಲಾಗಿದೆ. ಇದು ಹಿಂದೂ-ಮುಸಲ್ಮಾನರ ನಡುವಿನ ಸೌಹಾರ್ದತೆಗೆ ಉತ್ತಮ ಉದಾಹರಣೆಯಾಗಿದೆ.
ದೇಶದಲ್ಲೇ ಮೊದಲ ಬಾರಿಗೆ ಈದ್ ನಿಮಿತ್ತ ರಸ್ತೆಯ ಬದಲು ಮಸೀದಿಗಳಲ್ಲಿ ನಮಾಜ್ ಪಠಣ ಮಾಡಲಾಗಿದೆ. ಇದು ಹಿಂದೂ-ಮುಸಲ್ಮಾನರ ನಡುವಿನ ಸೌಹಾರ್ದತೆಗೆ ಉತ್ತಮ ಉದಾಹರಣೆಯಾಗಿದೆ.
ಮಾಲ್ಡೀವ್ಸ್‌ನೊಂದಿಗಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅವರಿಗೆ ಏಪ್ರಿಲ್ 11 ರಂದು ಈದ್ ನ ನಿಮಿತ್ತವಾಗಿ ಶುಭಾಶಯ ಸಂದೇಶವನ್ನು ಕಳುಹಿಸಿದ್ದಾರೆ.
ಕೆಲ ದಿನಗಳ ಹಿಂದೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಬಾಂಬ್ ಸ್ಫೋಟದ ಶಂಕಿತ ಆರೋಪಿಗಳೊಂದಿಗೆ ಛತ್ರಪತಿ ಸಂಭಾಜಿನಗರದ ಹರ್ಮುಲ್ ಪ್ರದೇಶದ ಮೂವರು ಯುವಕರು ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.
ದೇಶದ ಹಲವು ಭಾಗಗಳಲ್ಲಿ ತಾಪಮಾನವು 40 ರಿಂದ 43 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ, ಶಾಖದ ಅಲೆಗಳ ಅಪಾಯ ಹೆಚ್ಚಿದೆ.
‘ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ (‘ಫೆರಾ’ದ) ವಿವಿಧ ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವಾಲಯವು 5 ಪ್ರತಿಷ್ಠಿತ ಸ್ವಯಂಸೇವಾ ಸಂಸ್ಥೆಗಳ ಲೈಸೆನ್ಸ್ ನ್ನು ರದ್ದುಗೊಳಿಸಿದೆ.
ಸರ್ವೋಚ್ಚ ನ್ಯಾಯಾಲಯವು ಮತ ಎಣಿಕೆಯ ಸಮಯದಲ್ಲಿ ವೋಟರ್ ವೆರಿಫೈಬಲ್ ಆಡಿಟ್ ಟ್ರೈಲ್ (VVPAT) ನಲ್ಲಿ ಎಲ್ಲಾ ಪಾವತಿಯ ಎಣಿಕೆ ಮಾಡಬೇಕೆಂದು ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ.
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಮುಂದಿನ 3 ತಿಂಗಳಲ್ಲಿ ದೇಶದಲ್ಲಿ ಶೇಕಡಾ 85 ಭಾಗದಲ್ಲಿ ತೀವ್ರ ಉಷ್ಣತೆಯ ಅಲೆಯು ಸಂಭವಿಸುತ್ತದೆ.
ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇವರ ಸರಕಾರಕ್ಕೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
‘ಈಶಾ ಫೌಂಡೇಶನ್’ ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಇವರ ಮಾರ್ಚ್ ೨೦ ರಂದು ತುರ್ತು ಬ್ರೈನ್ ಆಪರೇಷನ್ ಮಾಡಲಾಗಿದೆ. ಬಳಿಕ ಅವರ ಆರೋಗ್ಯ ಸ್ಥಿರವಾಗಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ, ಎಂದು ದೆಹಲಿಯ ಅಪೋಲೋ ಆಸ್ಪತ್ರೆಯು ಹೇಳಿದೆ.
ಸೇನೆಯ ಸಮವಸ್ತ್ರ ಮಾರುತ್ತಿದ್ದ ಒಬ್ಬ ಯುವಕನನ್ನು ಬೇಹುಗಾರಿಕೆ ಮಾಡಿದ ಆರೋಪದ ಅಡಿಯಲ್ಲಿ ಬಂಧಿಸಲಾಗಿದೆ.