ಅಮೆರಿಕದಿಂದ ೧೫೦ ಸ್ಟ್ರೈಕರ್ ಟ್ಯಾಂಕರ ಖರೀದಿ ಮಾಡಲಿರುವ ಭಾರತ !

ಭಾರತ ಮತ್ತು ಅಮೆರಿಕಾ ನಡುವೆ ಒಂದು ಮಹತ್ವಪೂರ್ಣ ರಕ್ಷಣಾ ಒಪ್ಪಂದ ಆಗಲಿದೆ. ಇದರಲ್ಲಿ ಅಮೆರಿಕಾ ಭಾರತಕ್ಕೆ ೫೦ ಸ್ಟ್ರೈಕರ್ ಟ್ಯಾಂಕರ್ ಗಳನ್ನು ಪೂರೈಸಲಿದೆ. ಈ ಒಪ್ಪಂದದ ಚರ್ಚೆ ಕೊನೇಯ ಹಂತದಲ್ಲಿದೆ.

NEET Exams Cancelled: ಕೇಂದ್ರ ಸರ್ಕಾರದಿಂದ ‘ಯುಜಿಸಿ-ನೆಟ್‘ ಪರೀಕ್ಷೆ ರದ್ದು!

ಕೇಂದ್ರ ಶಿಕ್ಷಣ ಸಚಿವಾಲಯವು ‘ಯುಜಿಸಿ-ನೆಟ್‘ ಪರೀಕ್ಷೆಯನ್ನು ರದ್ದುಗೊಳಿಸಿದೆ. ಈ ಪರೀಕ್ಷೆ ಜೂನ್ ೧೮ ರಂದು ನಡೆದಿತ್ತು.

ಏರ್ ಇಂಡಿಯಾ ವಿಮಾನದ ಆಹಾರದಲ್ಲಿ ಬ್ಲೇಡ್ ತುಂಡು ಪತ್ತೆ!

ಪ್ರಯಾಣಿಕರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯವಹಿಸುವ ವಿಮಾನ ಸಾರಿಗೆ ಸಂಸ್ಥೆಗಳಿಂದ ದಂಡ ವಸೂಲಿ ಮಾಡಬೇಕು!

ಗುಜರಾತ ಗಲಭೆ ಮತ್ತು ಬಾಬ್ರಿ ಮಸೀದಿ ಕೆಡವುದು, ಈ ಘಟನೆಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಕಲಿಸುವ ಅಗತ್ಯವಿಲ್ಲ! – ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ’

‘ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ’ (‘ಎನ್.ಸಿ.ಇ.ಆರ್.ಟಿ’ಯ) 12 ನೇ ತರಗತಿಯ ರಾಜ್ಯಶಾಸ್ತ್ರ ವಿಷಯದ ಹೊಸ ಪುಸ್ತಕದಲ್ಲಿ ಬಾಬ್ರಿಯ ಉಲ್ಲೇಖ ‘3 ಗುಮ್ಮಟಗಳ ವಾಸ್ತು’ ಎಂದು ಉಲ್ಲೇಖಿಸಿದೆ.

ರಾಜಕೀಯ ಪಕ್ಷಗಳಿಂದ ಅಲ್ಪಸಂಖ್ಯಾತರ ಓಲೈಕೆಯ ಕುರಿತಾದ ಮಾಹಿತಿ ಈಗ ಪಠ್ಯದ ರೂಪದಲ್ಲಿ !

‘ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ಪ್ರಶಿಕ್ಷಣ ಪರಿಷತ್’ನ(‘ಎನ್.ಸಿ.ಇ.ಆರ್.ಟಿ. ಯ) ೧೧ ನೇ ತರಗತಿಯ ಸುಧಾರಿತ ಪಠ್ಯಕ್ರಮದಲ್ಲಿ ರಾಜ್ಯಶಾಸ್ತ್ರದ ಪಠ್ಯಪುಸ್ತಕದಲ್ಲಿ ‘ಭಾರತದಲ್ಲಿನ ವೋಟ್ ಬ್ಯಾಂಕ್’ನ ರಾಜಕಾರಣ

Delhi Metro : ಇನ್ನು ಮುಂದೆ ದೆಹಲಿಯಲ್ಲಿ ಸ್ವಯಂಚಾಲಿತ ಮೆಟ್ರೋ !

ನಗರದಲ್ಲಿ ಮೆಟ್ರೋ ಚಾಲಕ ರಹಿತ, ಅಂದರೆ ಸ್ವಯಂಚಾಲಿತ ಮಾಡುವುದಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಜೂನ್ ತಿಂಗಳ ಕೊನೆಯಲ್ಲಿ ದೆಹಲಿಯ ಮೆಟ್ರೋ ಸಂಪೂರ್ಣ ಸ್ವಯಂಚಾಲಿತವಾಗಲಿದೆ ಎಂದು “ದಿಲ್ಲಿ ಮೆಟ್ರೋ ರೇಲ್ ಕಾರ್ಪೊರೇಷನ್” ಹೇಳಿದೆ.

ಪ್ರತಿ ತಿಂಗಳು 200ಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲಿಮರು ಭಾರತಕ್ಕೆ ನುಸುಳುತ್ತಿದ್ದಾರೆ !

ಭಾರತದಲ್ಲಿ ನೆಲೆಸಲು ಬಯಸುವ ರೋಹಿಂಗ್ಯಾ ಮುಸ್ಲಿಮರಿಗೆ ರೂ 10 ರಿಂದ 20 ಲಕ್ಷ (14 ರಿಂದ 28 ಲಕ್ಷ ಬಾಂಗ್ಲಾದೇಶಿ ಟಾಕಾ) ನೀಡಲಾಗುತ್ತದೆ. ಹಾಗೆಯೇ ಅವರಿಗೆ ಗಡಿಯಾಚೆಗಿನ  ನಕಲಿ ಭಾರತೀಯ ಗುರುತಿನ ಚೀಟಿಯೊಂದಿಗೆ ಭಾರತಕ್ಕೆ ಕರೆತರಲಾಗುತ್ತದೆ.

SC Orders Hindu Temple Demolition: ದೆಹಲಿಯ ಪುರಾತನ ಶಿವಮಂದಿರವನ್ನು ಕೆಡವಲು ಸರ್ವೋಚ್ಚ ನ್ಯಾಯಾಲಯದ  ಆದೇಶ!

ಯಮುನಾ ನದಿಯ ಪ್ರವಾಹ ಪರಿಸರದಲ್ಲಿರುವ ಪುರಾತನ ಶಿವಮಂದಿರವು ಅಕ್ರಮವಾಗಿದೆಯೆಂದು ಸರ್ವೋಚ್ಚ ನ್ಯಾಯಾಲಯವು ಜೂನ್ 14 ರಂದು ತೀರ್ಪು ನೀಡಿ, ಅದನ್ನು ಕೆಡವಲು ದೆಹಲಿ ಸರ್ಕಾರಕ್ಕೆ ಅನುಮತಿ ನೀಡಿದೆ.

FIR On Arundhati Roy: ವಿವಾದಿತ ಲೇಖಕಿ ಅರುಂಧತಿ ರಾಯ್ ವಿರುದ್ಧ ದೂರು ದಾಖಲು ಸಾಧ್ಯ !

ಸಾಮಾಜಿಕ ಕಾರ್ಯಕರ್ತ ಸುಶೀಲ್ ಪಂಡಿತ್  2010ರಲ್ಲಿ ದೂರು ದಾಖಲಿಸಿದ್ದರು!

Indian Army Inducts Indigenous Drones: ಭಾರತೀಯ ಸೇನೆಗೆ ದೊರಕಿತು ಮೊದಲ ಸ್ವದೇಶಿ ಮಾರಣಾಂತಿಕ ಡ್ರೋನ್ ‘ನಾಗಾಸ್ತ್ರ-೧’ ! 

ಭಾರತೀಯ ಸೇನೆಯಲ್ಲಿ ’ನಾಗಸ್ತ್ರ-೧’ ಈ ಸ್ವದೇಶಿ ವಿನ್ಯಾಸದ ಮಾರಣಾಂತಿಕ ಡ್ರೋನ್‌ಅನ್ನು ಸೇರ್ಪಡೆಗೊಳಿಸಲಾಗಿದೆ.