Kejriwal Criticizes CAA : ‘ಭಾಜಪದವರು ೩ ಕೋಟಿ ಜನರನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುವವರೆ ? (ಅಂತೆ) – ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜರಿವಾಲ್

‘ಸಿಎಎ’ ಇಂದ ೩ ಕೋಟಿ ಜನರು ದೇಶದಲ್ಲಿ ಬರುವರು. ಅವರಿಗೆ ಉದ್ಯೋಗ, ಮನೆ ಮುಂತಾದವು ಯಾರು ನೀಡುವರು ? ಭಾಜಪದವರು ತಮ್ಮ ಮನೆಯಲ್ಲಿ ಅವರನ್ನು ಇಟ್ಟುಕೊಳ್ಳುವರೇ ? ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜರಿವಾಲ ಇವರು ಕೇಂದ್ರ ಸರಕಾರವನ್ನು ಟೀಕಿಸಿದರು.

India Tops Weapon Imports: ಭಾರತ ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚು ಶಸ್ತ್ರಾಸ್ತ್ರ ಆಮದ ಮಾಡುವ ದೇಶ !

‘ಸ್ಟಾಕ್ ಹೋಂ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್’ ನಿಂದ (‘ಸಿಪರಿ’ಯು) ಪ್ರಸಿದ್ಧಗೊಳಿಸಿದ ವರದಿಯಲ್ಲಿ ಕಳೆದ ೫ ವರ್ಷಗಳಲ್ಲಿ ಭಾರತದ ಶಸ್ತ್ರಾಸ್ತ್ರ ಖರಿದಿಯಲ್ಲಿ ಶೇಕಡಾ ೪.೭ ರಷ್ಟು ಹೆಚ್ಚಾಗಿದೆ. ಆದ್ದರಿಂದ ಭಾರತ ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಶಸ್ತ್ರಾಸ್ತ್ರ ಆಮದು ಮಾಡುವ ದೇಶವಾಗಿದೆ.

Delhi Namaz On Road: ದೇಶಾದ್ಯಂತ ೬ ಲಕ್ಷ ಮಸೀದಿಗಳಿದ್ದರೂ ಕೂಡ ರಸ್ತೆ ತಡೆದು ನಮಾಜ ಪಠಣೆ ಮಾಡುವುದರಲ್ಲಿ ಯಾವ ಬುದ್ಧಿವಂತಿಕೆ ಇದೆ ? – ಭಾಜಪದ ಶಾಸಕ ಟಿ. ರಾಜಾ ಸಿಂಹ

ಉತ್ತರ ದೆಹಲಿಯ ಇಂದ್ರಲೋಕ ಪರಿಸರದಲ್ಲಿ ಮಾರ್ಚ್ ೮ ರ ಮಧ್ಯಾಹ್ನ ರಸ್ತೆಯಲ್ಲಿ ನಮಾಜ್ ಪಠಣೆ ಮಾಡುವವರಿಗೆ ಪೊಲೀಸ ಅಧಿಕಾರಿ ಮನೋಜ ತೋಮರ ಇವರು ಒದ್ದು ಎಬ್ಬಿಸಿದರು.

Delhi High Court’s Decision: ಕಾನೂನು ರೀತಿ ಪ್ರಕರಣದಲ್ಲಿ ಮಧ್ಯಸ್ಥಿಕೆಗಾಗಿ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯ ಆಧಾರ ಪಡೆಯಬಹುದು !

ಯಾವುದೇ ಕಾನೂನಿನ ಪ್ರಕಾರ ಪ್ರಕರಣ ಪರಿಹರಿಸುವುದಕ್ಕಾಗಿ ಮದ್ಯಸ್ತಿಕೆ ಮಾಡಲು ಸಾಧ್ಯ. ಅದಕ್ಕಾಗಿ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯಂತಹ ಧಾರ್ಮಿಕ ಗ್ರಂಥಗಳ ಆಧಾರ ಪಡೆಯಬಹುದು.