ಅಗ್ನಿವೀರ ಯೋಜನೆಯ ಕುರಿತು ಮರುಚಿಂತನೆ ಮತ್ತು ಸಮಾನ ನಾಗರಿಕ ಕಾಯಿದೆಯ ಕುರಿತು ಚರ್ಚಿಸಿ !

ನಮ್ಮ ‘ಒಂದು ದೇಶ ಒಂದು ಚುನಾವಣೆ’ ಈ ಅಂಶವನ್ನು ಬೆಂಬಲಿಸುತ್ತೇವೆ. ಅಗ್ನಿವೀರ ಯೋಜನೆಗೆ ಬಹಳ ವಿರೋಧ ವ್ಯಕ್ತವಾಗಿತ್ತು. ಚುನಾವಣೆಯಲ್ಲಿಯೂ ಅದರ ಪರಿಣಾಮ ಕಂಡು ಬಂದಿದೆ.

ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ, ಈ ವರ್ಷ ಮಹಿಳಾ ಸಂಸದರ ಸಂಖ್ಯೆ 4ಕ್ಕೆ ಇಳಿಕೆ !

ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ 74 ಮಹಿಳಾ ಅಭ್ಯರ್ಥಿಗಳು ಗೆದ್ದಿದ್ದಾರೆ. ಅಂದರೆ ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ 78 ಮಹಿಳಾ ಅಭ್ಯರ್ಥಿಗಳು ಗೆದ್ದಿದ್ದರು. ಇದರಿಂದಾಗಿ ಈ ಸಮಯದಲ್ಲಿ 4 ಮಹಿಳಾ ಸಂಸದರು ಕಡಿಮೆಯಾಗಿದ್ದಾರೆ.

`ಎಕ್ಸ್’ನಲ್ಲಿ ಅಶ್ಲೀಲ ಲೇಖನದ ಪ್ರಸಾರಕ್ಕೆ ಇಲಾನ್ ಮಸ್ಕ್ ರಿಂದಲೇ ಅನುಮತಿ !

ಸಾಮಾಜಿಕ ಮಾಧ್ಯಮವಾದ `ಎಕ್ಸ್’ನ ಮಾಲೀಕರಾದ ಇಲಾನ್ ಮಸ್ಕ್ ರವರು ಎಕ್ಸ್ ನಲ್ಲಿ ಅಶ್ಲೀಲ ಲೇಖನಗಳನ್ನು ಪ್ರಸಾರ ಮಾಡಲು ಅನುಮತಿ ನೀಡಿದ್ದಾರೆ. ಇಂತಹ ಅಶ್ಲೀಲ ಲೇಖನಗಳು ಯಾರಿಗೆ ಕಾಣಿಸುತ್ತವೆ

Mayawati Blames Muslims: ಮುಸ್ಲಿಮರು ನಮಗೆ ವೋಟ್ ಹಾಕಿಲ್ಲ ಅದಕ್ಕೆ ಸೋತೆವು ! – ಮಾಯಾವತಿ

ಪ್ರತಿಯೊಂದು ಪಕ್ಷಕ್ಕೂ ಇದು ಅರಿವಾದ ಬಳಿಕವೇ ಓಲೈಕೆ ರಾಜಕಾರಣ ನಿಲ್ಲುವುದು !

ಇಸ್ರೇಲ್ ನಾಗರಿಕರು ಭಾರತದಲ್ಲಿರುವ ಸುಂದರ ಕಡಲ ತೀರಕ್ಕೆ ಭೇಟಿ ನೀಡಬೇಕು !

ಮಾಲ್ಡೀವ್ ಇಸ್ರೇಲ್‌ನ ನಾಗರಿಕರನ್ನು ಮಾಲ್ಡೀವ್ಸ್‌ನಲ್ಲಿ ಪ್ರವೇಶಿಸುವುದನ್ನು ನಿಷೇಧಿಸಲು ನಿರ್ಧರಿಸಿದ ನಂತರ ಇಸ್ರೇಲ್‌ನಲ್ಲಿ ಸಾಕಷ್ಟು ಆಕ್ರೋಶವೆದ್ದಿತ್ತು.

Statement by Delhi High Court: ಸಾರ್ವಜನಿಕ ಸ್ಥಳಗಳಲ್ಲಿ ಸಾಧು, ಫಕೀರ ಮುಂತಾದವರ ಸಮಾಧಿ ನಿರ್ಮಿಸಲು ಅನುಮತಿ; ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ! – ದೆಹಲಿ ಉಚ್ಚನ್ಯಾಯಾಲಯ

ಸಾಧುಗಳು, ಗುರುಗಳು, ಫಕೀರರು ಮತ್ತು ಇತರ ಧಾರ್ಮಿಕ ವ್ಯಕ್ತಿಗಳಿಗೆ ಸಾರ್ವಜನಿಕ ಭೂಮಿಯಲ್ಲಿ ಪ್ರಾರ್ಥನಾಸ್ಥಳಗಳು ಅಥವಾ ಸಮಾಧಿಗಳನ್ನು ನಿರ್ಮಿಸಲು ಅನುಮತಿ ನೀಡಿದರೆ, ಅದರ ಗಂಭೀರ ಪರಿಣಾಮಗಳಾಗಬಹುದು.

Defense Ministry Caution: ನಿಮ್ಮ ಶಸ್ತ್ರಾಸ್ತ್ರಗಳು ಎಲ್ಲಿ ತಲುಪುತ್ತಿದೆ ? ಈ ಬಗ್ಗೆ ನಿಗಾ ವಹಿಸಿ !

ರಕ್ಷಣಾ ಸಚಿವಾಲಯವು ಶಸ್ತ್ರಾಸ್ತ್ರಗಳನ್ನು ತಯಾರಿಸುವ ಖಾಸಗಿ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ ಮತ್ತು ಅವರ ಶಸ್ತ್ರಾಸ್ತ್ರಗಳು ಎಲ್ಲಿ ತಲುಪುತ್ತಿವೆ ? ಎಂಬುದರ ಬಗ್ಗೆ ತೀವ್ರ ನಿಗಾ ಇರಿಸುವಂತೆ ಹೇಳಿದೆ.

Statement by Supreme Court: ಯಾವುದೇ ಸರ್ಕಾರಿ ನೌಕರನು ಬಡ್ತಿಯನ್ನು ತನ್ನ ಹಕ್ಕು ಎಂದು ಪರಿಗಣಿಸುವಂತಿಲ್ಲ ! -ಸುಪ್ರೀಂ ಕೋರ್ಟ್

ಸರಕಾರಿ ನೌಕರರು ಹಕ್ಕು ಎಂದು ಬಡ್ತಿಯನ್ನು ಕೇಳುವಂತಿಲ್ಲ.

ಚೀನಾದಿಂದ ಜಗತ್ತಿನಾದ್ಯಂತ ಸಿಖರ ವಿರುದ್ಧ ಸಾಮಾಜಿಕ ಜಾಲತಾಣದ ಮೂಲಕ ಅಪಪ್ರಚಾರ !

ತಂತ್ರಗಾರಿಕೆಯಲ್ಲಿ ನೈಪುಣ್ಯವಾಗಿರುವ ಚೀನಾ ! ಭಾರತ ಕೂಡ ಈಗ ‘ತಕ್ಕಂತೆ ಉತ್ತರಿಸುವ’ ನೀತಿಯನ್ನು ಅನುಸರಿಸುವುದು ಆವಶ್ಯಕ !