ದಿಬ್ರುಗಡ (ಆಸ್ಸಾಂ) ಇಲ್ಲಿ ವಿದ್ಯಾರ್ಥಿಗಳಿಂದ 5 ತಿಂಗಳ ಗರ್ಭಿಣಿ ಶಿಕ್ಷಕಿಯೊಂದಿಗೆ ಅಯೋಗ್ಯ ವರ್ತನೆ : 22 ವಿದ್ಯಾರ್ಥಿಗಳು ಅಮಾನತ್ತು

ವಿದ್ಯಾರ್ಥಿಗಳು ಓರ್ವ ಶಿಕ್ಷಕಿಯೊಂದಿಗೆ ಈ ರೀತಿ ವರ್ತಿಸುತ್ತಿದ್ದರೆ ಅವರನ್ನು ಶಾಲೆಯಿಂದ ಹೊರಹಾಕಿ ಜೈಲಿಗೆ ಹಾಕಬೇಕು, ಆಗ ಮಾತ್ರ ಅವರು ಪಾಠ ಕಲಿಯುವರು !

ಅಕ್ಕಲಕೋಟದಲ್ಲಿನ ೨೮ ಗ್ರಾಮಗಳು ಕರ್ನಾಟಕದಲ್ಲಿ ವಿಲೀನಗೊಳ್ಳಲು ಇಚ್ಚಿಸಿವೆ ?

ಸೋಲಾಪುರದಲ್ಲಿನ ಅಕ್ಕಲಕೋಟ ತಾಲೂಕಿನಲ್ಲಿನ ೨೮ ಗ್ರಾಮಗಳಲ್ಲಿ ರಸ್ತೆ, ವಿದ್ಯುತ್, ನೀರು ಇಂತಹ ಮೂಲಭೂತ ಸೌಲಭ್ಯಗಳು ಸಿಗುತ್ತಿಲ್ಲ. ಆದ್ದರಿಂದ ಅಸಮಧಾನಗೊಂಡಿರುವ ಈ ಗ್ರಾಮಸ್ಥರು ಕರ್ನಾಟಕದಲ್ಲಿ ವಿಲೀನವಾಗಲು ಇಚ್ಚಿಸುತ್ತಿರುವುದರ ಬಗ್ಗೆ ಹೇಳಲಾಗುತ್ತಿದೆ.

ಮುಸಲ್ಮಾನ ಶಿಕ್ಷಕಿಗೆ `ಐ ಲವ್ ಯು’ ಎಂದು ಹೇಳಿದ ಮುಸಲ್ಮಾನ ವಿದ್ಯಾರ್ಥಿಗಳ ಪೋಷಕರಿಂದಲೇ ಶಿಕ್ಷಕಿಗೆ ಜೀವ ಬೆದರಿಕೆ

ಇದರಿಂದ, ಬಹಳಷ್ಟು ಮುಸಲ್ಮಾನರಲ್ಲಿ ಅಪರಾಧೀ ಮಾನಸಿಕತೆ ಎಲ್ಲಿಂದ ನಿರ್ಮಾಣವಾಗುತ್ತದೆ ! ಪೋಷಕರೇ ಹೀಗೆ ಇದ್ದರೆ, ಮಕ್ಕಳು ದೊಡ್ಡವರಾದ ನಂತರ ಬೇರೆ ಏನು ಮಾಡುವರು? ಎಂಬುದು ಗಮನಕ್ಕೆ ಬರುತ್ತದೆ. `ಇದರ ಕಡೆ ಗಂಭೀರತೆಯಿಂದ ನೋಡುವ ಅವಶ್ಯಕತೆ ಇದೆ’, ಹೀಗೆ ಎಷ್ಟು ಜಾತ್ಯತೀತರಿಗೆ ಮತ್ತು ಪ್ರಗತಿ(ಅಧೋಗತಿ)ಪರರಿಗೆ ಅನಿಸುತ್ತದೆ ?

ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಇವರ ಕೇರಳ ಸರಕಾರದ ಮೇಲೆ ಗಂಭೀರ ಆರೋಪ

ರಾಜ್ಯಪಾಲರು ಮಾಡಿರುವ ಆರೋಪ ಗಂಭೀರವಾಗಿರುವುದರಿಂದ ಕೇಂದ್ರ ಸರಕಾರ ಈ ವಿಷಯದ ಬಗ್ಗೆ ವಿಚಾರಣೆ ನಡೆಸುವುದು ಅವಶ್ಯಕ !

ಮೇರಠನ ದೇವಸ್ಥಾನವನ್ನು ಧ್ವಂಸಗೈದ ಆರೋಪಿಯ ಬಂಧನ

ದೇವತೆಗಳ ಮೂರ್ತಿಯ ನಾಶ
ಹಿಂದುತ್ವನಿಷ್ಠ ಸಂಘಟನೆಯಿಂದ ಪ್ರತಿಭಟನೆ

ಶಿವಮೊಗ್ಗದಲ್ಲಿ ರಾಷ್ಟ್ರಧ್ವಜವನ್ನು ಸುಟ್ಟಿದವರ ವಿರುದ್ಧ ದೂರು ದಾಖಲು !

ರಾಷ್ಟ್ರಧ್ವಜ ಸುಟ್ಟ ಮುನೀರ್ ಹಾಗೂ ಯಾಸಿನ್ ಇವರನ್ನು ಈಗಾಗಲೇ ಬಂಧಿಸಲಾಗಿದೆ. ಪ್ರಮುಖ ಆರೋಪಿಯ ಹುಡುಕಾಟ ನಡೆಯುತ್ತಿದೆ. ಈ ಮೂವರೂ ಕಟ್ಟರ ಜಿಹಾದಿ ಭಯೋತ್ಪಾದಕ ಸಂಘಟನೆ ‘ಇಸ್ಲಾಮಿಕ್ ಸ್ಟೇಟ್’ಗೆ ಸಂಬಂಧಿಸಿರುವುದು ಕೂಡ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯ ಲೈಂಗಿಕ ಕಿರುಕುಳ ನೀಡುವ ಯುನುಸ ಪಾಷಾ ಇವನ ವಿರುದ್ಧ ದೂರ ದಾಖಲು !

ಇಂತಹವರಿಗೆ ಶರೀಯುತ್ ಕಾನೂನಿನ ಪ್ರಕಾರ ಸೊಂಟದವರೆಗೆ ಹಳ್ಳದಲ್ಲಿ ಹುಗಿದು ಕಲ್ಲು ಹೊಡೆದು ಕೊಲ್ಲಲು ಯಾರಾದರೂ ಓತ್ತಾಯಿಸಿದರೆ, ಅದರಲ್ಲಿ ಆಶ್ಚರ್ಯವೇನು ಇಲ್ಲ !

ದೆಹಲಿಯಲ್ಲಿನ ಆಮ್ ಆದ್ಮಿ ಪಕ್ಷದ ಶಾಸಕನಿಗೆ ಥಳಿತ !

ಇಲ್ಲಿಯ ಆಢಳಿತಾರೂಢ ಆಮ್ ಆದ್ಮಿ- ಪಕ್ಷದ ಶಾಸಕ ಗುಲಾಬ ಸಿಂಹ ಯಾದವ ಇವರಿಗೆ ನವಂಬರ್ ೨೧ ರಂದು ರಾತ್ರಿ ಕೆಲವು ಜನರು ಕಾಲರ್ ಹಿಡಿದು ಎಳೆದಾಡುತ್ತಾ ಥಳಿಸಿದ್ದಾರೆ. ಈ ಘಟನೆಯ ಒಂದು ವಿಡಿಯೋ ಪ್ರಸಾರಗೊಂಡಿದೆ. ಇದರಲ್ಲಿ ಗುಲಾಬಸಿಂಹ ತನ್ನನ್ನು ತಾನು ಕಾಪಾಡಿಕೊಳ್ಳಲು ಓಡುತ್ತಿರುವುದು ಕಾಣುತ್ತಿದೆ ಮತ್ತು ಕೆಲವು ಜನರು ಅಟ್ಟಾಡಿಸಿಕೊಂಡು ಹೊಡೆಯುತ್ತಿದ್ದಾರೆ.

ಸೌದಿ ಅರೇಬಿಯಾದಲ್ಲಿ ಮಾದಕ ವಸ್ತುಗಳ ಪ್ರಕರಣದಲ್ಲಿ ೧೦ ದಿನದಲ್ಲಿ ೧೨ ಜನರಿಗೆ ಮರಣದಂಡನೆ

ಸೌದಿ ಅರೇಬಿಯಾದಲ್ಲಿ ಅಪರಾಧಗಳು ಕಡಿಮೆ ಪ್ರಮಾಣದಲ್ಲಿರುವುದರ ಇದೇ ದೊಡ್ಡ ಕಾರಣವಾಗಿದೆ, ಇದು ತಿಳಿಯಬೇಕು ! ಭಾರತದಲ್ಲಿ ಈ ರೀತಿಯ ಶಿಕ್ಷೆ ಎಲ್ಲಾ ಅಪರಾಧಗಳಲ್ಲಿ ನೀಡಿದರೆ, ಆಗ ಅಪರಾಧಗಳು ಕೆಲವೇ ದಿನದಲ್ಲಿ ಬಹಳಷ್ಟು ಪ್ರಮಾಣದಲ್ಲಿ ಕಡಿಮೆ ಆಗುವುದು ಇದರಲ್ಲಿ ಸಂಶಯವಿಲ್ಲ !

ತಿಹಾರ್ ಜೈಲಿನಲ್ಲಿ ಬಲಾತ್ಕಾರದ ಆರೋಪಿಯಿಂದ ‘ಆಪ್’ನ ಸಚಿವ ಸತ್ಯೇಂದ್ರ ಜೈನ್ ಇವನ ಮಾಲೀಶ್ ! – ತಿಹಾರ ಜೈಲಿನ ವ್ಯವಸ್ಥಪಕರಿಂದ ಮಾಹಿತಿ

ಎಲ್ಲಾ ರಾಜಕೀಯ ಪಕ್ಷದವರು ಒಂದೇ ಸರದ ಮಣಿಗಳಾಗಿದ್ದಾರೆ, ಎಂಬುದನ್ನು ತಿಳಿದುಕೊಳ್ಳಿ ! ಆಮ್ ಆದ್ಮಿ ಪಕ್ಷದ ಸ್ಥಾಪನೆ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಆಗಿತ್ತು ಮತ್ತು ಅದರ ಆಧಾರದಲ್ಲಿ ೨ ರಾಜ್ಯಗಳಲ್ಲಿ ಅದು ಅಧಿಕಾರಕ್ಕೆ ಬಂದಿತು; ಆದರೆ ಭ್ರಷ್ಟಾಚಾರ ನಾಶ ಮಾಡುವ ಬದಲು ಸ್ವತಃ ಭ್ರಷ್ಟಾಚಾರ ಮಾಡುತ್ತಿದೆ, ಇದು ಇದರಿಂದ ಗಮನಕ್ಕೆ ಬರುತ್ತದೆ !