ಮೆರಠ (ಉತ್ತರಪ್ರದೇಶ) – ಇಲ್ಲಿಯ ಡಾ. ರಾಮ ಮನೋಹರ್ ಲೋಹಿಯಾ ಸ್ಮಾರಕ ಇಂಟರ್ ಕಾಲೇಜ್ ರಾಧನಾ ಸ್ಕೂಲಿನಲ್ಲಿ ಮುಸಲ್ಮಾನ ಶಿಕ್ಷಕಿಗೆ ಅತಶ್, ಅಮನ್ ಮತ್ತು ಕೈಫ ಈ ೩ ವಿದ್ಯಾರ್ಥಿಗಳು `ಐ ಲವ್ ಯು’ ಎಂದಿದ್ದರು. ಈ ಘಟನೆಯ ವಿಡಿಯೋವೊಂದು ಪ್ರಸಾರವಾಗಿತ್ತು. ಈ ಪ್ರಕರಣದಲ್ಲಿ ಶಿಕ್ಷಕಿಯು ಪೊಲೀಸರಲ್ಲಿ ದೂರು ನೀಡಿದ ನಂತರ ಇವರಲ್ಲಿನ ಒಬ್ಬ ವಿದ್ಯಾರ್ಥಿ ಮತ್ತು ಅವನ ಪೋಷಕರಾದ ಆರಿಫ್ ಮತ್ತು ರಿಜ್ವಾನ್ ಇವರು ಶಿಕ್ಷಕೀಯ ಮನೆಗೆ ಹೋಗಿ ದೂರು ಹಿಂಪಡೆಯಲು ಹೇಳಿದರು. ಹಾಗೆ ಮಾಡದೇ ಇದ್ದರೆ ಕೊಲ್ಲುವ ಬೆದರಿಕೆ ನೀಡಿದರು. ಪೊಲೀಸರಿಗೆ ಈ ಮಾಹಿತಿ ನೀಡಿದ ನಂತರ ಪೊಲೀಸರು ೨ ವಿದ್ಯಾರ್ಥಿ ಮತ್ತು ಒಬ್ಬ ವಿದ್ಯಾರ್ಥಿಯ ತಾಯಿಯನ್ನು ಬಂಧಿಸಿದರು. ನಂತರ ತಾಯಿಯನ್ನು ಜಾಮೀನಿನ ಮೇಲೆ ಬಿಡಲಾಯಿತು.
हिजाबी शिक्षिका से छेड़छाड़, जान से मारने की धमकी: FIR दर्ज होने के बाद घर पहुँच धमकी दे रहे मुस्लिम छात्रों के अम्मी-अब्बू, छात्र कहते थे – I Love You जानम#Meerut #Hijabhttps://t.co/mZ8Dx2knnL
— ऑपइंडिया (@OpIndia_in) November 29, 2022
ಸಂಪಾದಕೀಯ ನಿಲುವುಇದರಿಂದ, ಬಹಳಷ್ಟು ಮುಸಲ್ಮಾನರಲ್ಲಿ ಅಪರಾಧೀ ಮಾನಸಿಕತೆ ಎಲ್ಲಿಂದ ನಿರ್ಮಾಣವಾಗುತ್ತದೆ ! ಪೋಷಕರೇ ಹೀಗೆ ಇದ್ದರೆ, ಮಕ್ಕಳು ದೊಡ್ಡವರಾದ ನಂತರ ಬೇರೆ ಏನು ಮಾಡುವರು? ಎಂಬುದು ಗಮನಕ್ಕೆ ಬರುತ್ತದೆ. `ಇದರ ಕಡೆ ಗಂಭೀರತೆಯಿಂದ ನೋಡುವ ಅವಶ್ಯಕತೆ ಇದೆ’, ಹೀಗೆ ಎಷ್ಟು ಜಾತ್ಯತೀತರಿಗೆ ಮತ್ತು ಪ್ರಗತಿ(ಅಧೋಗತಿ)ಪರರಿಗೆ ಅನಿಸುತ್ತದೆ ? |