‘ಗೋರಕ್ಷಕರು ಮುಸಲ್ಮಾನರಿಗೆ ಥಳಿಸುತ್ತಾರಂತೆ ! – ಭಾರತೀಯ ಕಮ್ಯುನಿಸ್ಟ್ ಪಾರ್ಟಿ

ಅನೇಕ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಇದ್ದರೂ ಕೂಡ ಗೋಕಳ್ಳ ಸಾಗಾಣಿಕೆದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಕ್ಕಾಗಿ ಯಾವುದೇ ರಾಜಕೀಯ ಪಕ್ಷ ಎಂದು ನ್ಯಾಯಾಲಯಕ್ಕೆ ಹೋಗುವುದಿಲ್ಲ ಇದನ್ನು ತಿಳಿದುಕೊಳ್ಳಿ !

ಉತ್ತರ ಪ್ರದೇಶದ ರಾಮಪುರ ಮತ್ತು ಶ್ರಾವಸ್ತಿಯಲ್ಲಿ 8 ಗೋಸಾಗಾಟಗಾರರ ಬಂಧನ !

ರಾಮಪುರ ಮತ್ತು ಶ್ರಾವಸ್ತಿಯಲ್ಲಿ ಗೋಸಾಗಾಟಗಾರರನ್ನು ಸೆರೆಹಿಡಿಯುವ ವೇಳೆ ನಡೆದ ಘರ್ಷಣೆಯಲ್ಲಿ ಗೋಸಾಗಾಟಗಾರರು ಗಾಯಗೊಂಡರು. ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಶ್ರೀಗೊಂದಾ (ಅಹಲ್ಯಾನಗರ)ದಲ್ಲಿ ಪೊಲೀಸರ ಮೇಲೆ ಗೋಕಳ್ಳಸಾಗಾಣಿಕೆದಾರರಿಂದ ಮಾರಣಾಂತಿಕ ಹಲ್ಲೆ !

ಉದ್ಧಟ ಮತಾಂಧರು | ಗೋರಕ್ಷಕರ ಮೇಲೆ ಹಲ್ಲೆ ನಡೆಸುವ ಮತಾಂಧ ಗೋಕಳ್ಳಸಾಗಾಣಿಕೆದಾರರು ಇದೀಗ ಪೊಲೀಸರ ಮೇಲೂ ದಾಳಿ ಮಾಡುವ ಮಟ್ಟಕ್ಕೆ ಹೋಗಿರುವುದು ಗಂಭೀರ ಹಾಗೂ ಚಿಂತಾಜನಕ ಸಂಗತಿಯಾಗಿದೆ !

ನೂಹದಲ್ಲಿ ಪೋಲಿಸ್ ಮತ್ತು ಗೋಕಳ್ಳರ ನಡುವಿನ ಚಕಮಕಿಯಲ್ಲಿ ಓರ್ವ ಗೋಕಳ್ಳನಿಗೆ ಗಾಯ ೨೧ ಗೋವುಗಳ ಬಿಡುಗಡೆ

ಗಲಭೆಯ ಆರೋಪ ಇರುವ ಕಾಂಗ್ರೆಸ್ಸಿನ ಶಾಸಕ ಮಮ್ಮನ ಖಾನ ಇವರ ಮತದಾರ ಕ್ಷೇತ್ರವಾಗಿರುವ ಫಿರೋಜಪುರ ಝೀರಕ ಇಲ್ಲಿ ಆಗಸ್ಟ್ ೧೨ ರಂದು ಪೊಲೀಸ ಮತ್ತು ಗೋಕಳ್ಳಸಾಗಾಣಿಕೆದಾರರ ನಡುವೆ ಚಕಮಕಿ ನಡೆಯಿತು.

ರಾಮನಗರದಲ್ಲಿ ಹಸುಗಳ ಕಳ್ಳತನ : 4 ಹಸುಗಳ ಹತ್ಯೆ ಮಾಡಿ ಮಾಂಸ ಕದ್ದೊಯ್ದಿದರು !

ಅಜ್ಞಾತ ಗೋಕಳ್ಳಸಾಗಾಣಿಕೆದಾರರು ಜುಲೈ 21 ರ ರಾತ್ರಿ ಜಿಲ್ಲೆಯ ಬಾಗೀನಗೆರೆ ಗ್ರಾಮದ ರೈತನೊಬ್ಬನ ಕೊಟ್ಟಿಗೆಯಿಂದ 4 ಹಸುಗಳನ್ನು ಕದ್ದೊಯ್ದಿದ್ದಾರೆ. ಆ ಹಸುಗಳನ್ನು ಪಕ್ಕದ ಹೊಲದಲ್ಲಿ ಹತ್ಯೆ ಮಾಡಿ ಅವುಗಳ ಮಾಂಸ ಮತ್ತು ಚರ್ಮವನ್ನು ಹೊತ್ತೊಯ್ದಿದ್ದಾರೆ ಹಾಗೂ ಹಸುವಿನ ದೇಹದ ಉಳಿದ ಭಾಗವನ್ನು ಅಲ್ಲಿಯೇ ಎಸೆದಿದ್ದಾರೆ.

ಜಳಗಾಂವ್ ನಲ್ಲಿ 33 ಹಸುಗಳ ಕಾಲು ಕಟ್ಟಿ ಅಕ್ರಮವಾಗಿ ಸಾಗಿಸುತ್ತಿದ್ದ ಮೂವರ ಬಂಧನ !

ಇನ್ನೂ ಎಷ್ಟು ಗೋವುಗಳು ಅಸುನೀಗಿದ ಬಳಿಕ ಗೋಹತ್ಯೆ ನಿಷೇಧ ಕಾನೂನನ್ನು ಕಠಿಣವಾಗಿ ಜಾರಿಗೊಳಿಸಲು ಕ್ರಮ ಕೈಕೊಳ್ಳಲಾಗುವುದು ?

ಅಖಂಡ ಭಾರತಕ್ಕಾಗಿ ಗೋಹತ್ಯೆ ನಿಲ್ಲಿಸುವುದು ಅವಶ್ಯಕ ! – ಸತೀಶ ಕುಮಾರ, ರಾಷ್ಟ್ರೀಯ ಅಧ್ಯಕ್ಷ, ಗೋರಕ್ಷಾದಳ

ಯಾವ ದೇಶದಲ್ಲಿ ಶೇಕಡಾ ೮೦ ರಷ್ಟು ಜನರು ಸನಾತನ ಧರ್ಮದವರಿದ್ದಾರೆ, ಅದೇ ದೇಶದಲ್ಲಿ ಸನಾತನ ಧರ್ಮದ ಶ್ರದ್ಧೆಗೆ ಸಂಬಂಧಿಸಿದ ಗೋಮಾತೆಯ ಹತ್ಯೆ ನಡೆಯುತ್ತಿದೆ. ಯಾವಾಗ ದೇಶದಲ್ಲಿ ಗೋಹತ್ಯೆ ಆರಂಭವಾಯಿತೋ ಅಂದಿನಿಂದ ಅಖಂಡ ಭಾರತದ ತುಂಡು ತುಂಡುಗಳಾಯಿತು.

ನವಸಾರಿ (ಗುಜರಾತ) ಇಲ್ಲಿ ಗೋಮಾಂಸ ತುಂಬಿದ್ದ ಸಮೋಸಾಗಳನ್ನು ಮಾರಾಟ ಮಾಡುವ ಮುಸಲ್ಮಾನನ ಬಂಧನ

ದಾಭೇಲ ಗ್ರಾಮದಲ್ಲಿ ಗೋಮಾಂಸ ತುಂಬಿ ತಯಾರಿಸಿದ್ದ ಸಮೋಸಾಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಒಂದು ಲಾರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹಮದ್ ಮೊಹಮ್ಮದ ಸುಜನನ್ನು ಬಂಧಿಸಲಾಗಿದೆ. ಗೋರಕ್ಷಕರು ನೀಡಿದ ಮಾಹಿತಿಯ ಪರಕಾರ ಪೊಲೀಸರು ಈ ಕ್ರಮ ಕೈಕೊಂಡರು.

ರಾಜ್ಯದಲ್ಲಿ ಕಾಂಗ್ರೆಸ್ ಸಚಿವರ ವಿರುದ್ಧ ಭಾಜಪ ಪ್ರತಿಭಟನೆ

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ನೂತನ ಕಾಂಗ್ರೆಸ್ ಸರಕಾರದಲ್ಲಿನ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ ಅವರು, ‘ಎಮ್ಮೆಗಳನ್ನು ರಾಜಾರೋಷವಾಗಿ ಕೊಲ್ಲಲಾಗುತ್ತಿದೆ; ಹಾಗಾದರೆ ಹಸುಗಳಿಗೇಕೆ ಕೊಲ್ಲುವುದು ಬೇಡ ? ಎಂಬ ಖೇದಕರ ಪ್ರಶ್ನೇ ಮಾಡಿದ್ದರು.

ಹರಿಯಾಣಾದಲ್ಲಿ `ಪೊಲೀಸ’ ಎಂದು ಬರೆದಿರುವ `ಸ್ಕಾರ್ಪಿಯೋ’ದಿಂದ ಗೋವುಗಳ ಕಳ್ಳ ಸಾಗಾಣಿಕೆ !

ಇದರಿಂದ ಗೂಂಡಾಗಳು, ಗೋವು ಕಳ್ಳ ಸಾಗಾಣಿಕೆದಾರರು ಪೊಲೀಸರಿಗೆ ಸ್ವಲ್ಪವೂ ಹೆದರುವುದಿಲ್ಲವೆನ್ನುವುದು ಸ್ಪಷ್ಟವಾಗುತ್ತದೆ. ಇದು ಪೊಲೀಸರಿಗೆ ನಾಚಿಕೆಗೇಡು !