
ನವಸಾರಿ (ಗುಜರಾತ) – ಇಲ್ಲಿಯ ದಾಭೇಲ ಗ್ರಾಮದಲ್ಲಿ ಗೋಮಾಂಸ ತುಂಬಿ ತಯಾರಿಸಿದ್ದ ಸಮೋಸಾಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಒಂದು ಲಾರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹಮದ್ ಮೊಹಮ್ಮದ ಸುಜನನ್ನು ಬಂಧಿಸಲಾಗಿದೆ. ಗೋರಕ್ಷಕರು ನೀಡಿದ ಮಾಹಿತಿಯ ಪರಕಾರ ಪೊಲೀಸರು ಈ ಕ್ರಮ ಕೈಕೊಂಡರು.
ಕಳೆದ 4 ವರ್ಷಗಳಿಂದ ಅವನು ಇಲ್ಲಿ ಗೋಮಾಂಸವನ್ನು ತುಂಬಿದ್ದ ಸಮೋಸಾಗಳನ್ನು ಮಾರುತ್ತಿದ್ದನು. ಈ ಹಿಂದೆ ಗುಜರಾತ್ ನಲ್ಲಿ ಇದೇ ರೀತಿಯ ಸಮೋಸಾಗಳನ್ನು ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಓರ್ವ ಮುಸಲ್ಮಾನನ್ನು ಬಂಧಿಸಲಾಗಿತ್ತು.
Gujarat: One Ahmad Mohammad arrested in Navsari for selling beef samosas calling them chicken and mutton samosas, meat supplier on the runhttps://t.co/VOyYw1KZZi
— OpIndia.com (@OpIndia_com) June 9, 2023
ಸಂಪಾದಕರ ನಿಲುವು
|
ಗಂಗಾ ನದಿಯಲ್ಲಿ ಬಿರಿಯಾನಿ ತಿನ್ನುವುದು ಅಪರಾಧವಲ್ಲ ! – ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ ಭುಯಾನ್
ಸಂಭಲ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಮರ 2 ಸಮುದಾಯಗಳ ನಡುವಿನ ಗಲಾಟೆಯಿಂದ ಕೊಲೆ ಬೆದರಿಕೆ
ಕಳೆದ 12 ವರ್ಷಗಳಲ್ಲಿ 116 ಪ್ರಶ್ನೆಪತ್ರಿಕೆ ಸೋರಿಕೆ : ಏಳೂವರೆ ಕೋಟಿ ಯುವಕರಿಗೆ ತಟ್ಟಿದ ಬಿಸಿ
‘ಪ್ರಸ್ತುತ ತಳಮಟ್ಟದ ಯುವಕರಲ್ಲಿ ಜಾಗೃತಿ ಮೂಡಿಸುವುದೇ ನಮ್ಮ ಧೈಯ !’ (ಅಂತೆ)
ಸನಾತನ ಸಂಸ್ಥೆಯ ಶ್ರೀಸತ್ ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ ಅವರ ಛತ್ತೀಸಗಢ ರಾಜ್ಯದ ದೈವೀ ಪ್ರವಾಸ!
‘ಝುಕತಿ ಹೆ ದುನಿಯಾ, ಝುಕಾನೆ ವಾಲಾ ಚಾಹಿಯೆ’ (‘ಪ್ರಪಂಚ ಬಗ್ಗುತ್ತದೆ, ಬಗ್ಗಿಸುವವನು ಬೇಕು ಅಷ್ಟೇ!’) – ಅಭಿಜಿತ್ ದೀಪಕೆ