ಪ್ರಯಾಗರಾಜ್‌ನಲ್ಲಿ ಸಮಾಜವಾದಿ ಪಕ್ಷದ ಮತಾಂಧ ನಾಯಕನ ಬಂಧನ

ಇಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಹಮ್ಮದ್ ಮುಝಫ್ಫರನನ್ನು ಬುರಖಾ ಧರಿಸಿ ಓಡುತ್ತಿದ್ದಾಗ ಬಂಧಿಸಲಾಯಿತು. ಮಹಮ್ಮದ ಮುಝಪ್ಫರ ವಿರುದ್ಧ ವಿವಿಧ ಜಿಲ್ಲೆಗಳಲ್ಲಿ ಗೋಹತ್ಯೆ ಸೇರಿದಂತೆ 34 ಪ್ರಕರಣಗಳು ದಾಖಲಾಗಿವೆ.

ಮಂಚರ (ಪುಣೆ ಜಿಲ್ಲೆ) ಇಲ್ಲಿನ ಭಜರಂಗದಳದ ಕಾರ್ಯಕರ್ತನ ಮನೆಯ ಮೇಲೆ 150 ರಿಂದ 200 ಮತಾಂಧ ಮುಸಲ್ಮಾನರಿಂದ ದಾಳಿ !

ಮತಾಂಧರಿಗೆ ಕಾನೂನಿನ ಭಯ ಉಳಿದಿಲ್ಲದಿದ್ದರಿಂದ ಹಿಂದುತ್ವನಿಷ್ಠರ ಮನೆ ಮೇಲೆ ದಾಳಿ ಮಾಡುವಷ್ಟು ಉದ್ಧಟರಾಗಿದ್ದಾರೆ. ಈ ಮತಾಂಧರ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳದ ಸರಕಾರಕ್ಕೆ ನಾಚಿಕೆಗೇಡು !

ಜನರು ಮಾಂಸಹಾರ ಸೇವಿಸುತ್ತಿರುವುದರಿಂದ ಹಿಮಾಚಲ ಪ್ರದೇಶದಲ್ಲಿ ಮೇಘ ಸ್ಪೋಟ ಮತ್ತು ಭೂಕುಸಿತಕ್ಕೆ ಕಾರಣ ! – ಐಐಟಿಯ ಸಂಚಾಲಕ ಲಕ್ಷ್ಮಿಧರ ಬೇಹರಾ

ಹಿಮಾಚಲ ಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಮೇಘಸ್ಪೋಟ ಮತ್ತು ಭೂಕುಸಿತ ಇದು ಜನರು ಸೇವಿಸುವ ಮಾಂಸಹಾರದಿಂದ ಆಗುತ್ತಿದೆ ಎಂದು ಮಂಡಿ ಇಲ್ಲಿಯ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ಯ ಸಂಚಾಲಕ ಲಕ್ಷ್ಮಿದರ ಬೇಹರಾ ಇವರು ದಾವೆ ಮಾಡಿದ್ದಾರೆ.

ರಾಜ್ಯದಲ್ಲಿ ಗೋಹತ್ಯೆ ಮತ್ತು ಮತಾಂತರ ನಿಷೇಧ ಕಾನೂನನ್ನು ರದ್ದುಪಡಿಸಬಾರದು !

ಹಿಂದಿನ ಭಾಜಪ ಆಡಳಿತ ಸರಕಾರವು ರಾಜ್ಯದಲ್ಲಿ ಮತಾಂತರ ನಿಷೇಧ ಹಾಗೆಯೇ ಗೋಹತ್ಯಾ ನಿಷೇಧ ಕಾನೂನು ಜಾರಿಗೊಳಿಸಿತ್ತು. ಅದನ್ನು ಸದ್ಯದ ಕಾಂಗ್ರೆಸ್ ಸರಕಾರವು ರದ್ದುಗೊಳಿಸಬಾರದು ಹಾಗೆಯೇ ಅದರ ತೀವ್ರತೆನ್ನೂ ಕಡಿಮೆ ಮಾಡಬಾರದು ಎಂಬ ಮನವಿಯನ್ನು ಇಲ್ಲಿ ಆಯೋಜಿಸಲಾಗಿದ್ದ ಸಂತ ಸಮ್ಮೇಳನದಲ್ಲಿ ಮಾಡಲಾಯಿತು.

ರಾಮನಗರದಲ್ಲಿ ಹಸುಗಳ ಕಳ್ಳತನ : 4 ಹಸುಗಳ ಹತ್ಯೆ ಮಾಡಿ ಮಾಂಸ ಕದ್ದೊಯ್ದಿದರು !

ಅಜ್ಞಾತ ಗೋಕಳ್ಳಸಾಗಾಣಿಕೆದಾರರು ಜುಲೈ 21 ರ ರಾತ್ರಿ ಜಿಲ್ಲೆಯ ಬಾಗೀನಗೆರೆ ಗ್ರಾಮದ ರೈತನೊಬ್ಬನ ಕೊಟ್ಟಿಗೆಯಿಂದ 4 ಹಸುಗಳನ್ನು ಕದ್ದೊಯ್ದಿದ್ದಾರೆ. ಆ ಹಸುಗಳನ್ನು ಪಕ್ಕದ ಹೊಲದಲ್ಲಿ ಹತ್ಯೆ ಮಾಡಿ ಅವುಗಳ ಮಾಂಸ ಮತ್ತು ಚರ್ಮವನ್ನು ಹೊತ್ತೊಯ್ದಿದ್ದಾರೆ ಹಾಗೂ ಹಸುವಿನ ದೇಹದ ಉಳಿದ ಭಾಗವನ್ನು ಅಲ್ಲಿಯೇ ಎಸೆದಿದ್ದಾರೆ.