ಕೊಲಕಾತಾದ ‘ಸುಹ್ರಾವರ್ದಿ ರಸ್ತೆ’ಯ ಹೆಸರನ್ನು ‘ಗೋಪಾಲ್ ಮುಖರ್ಜಿ’ ಎಂದು ಬದಲಾಯಿಸಿದ ಸರಕಾರ : Gopal Mukherjee Road
ಶುಭೇಂದು ಅಧಿಕಾರಿ ಅವರ ಸರಕಾರ ಕೊಲಕಾತಾದ ‘ಸುಹ್ರಾವರ್ದಿ ಅವೆನ್ಯೂ’ ರಸ್ತೆಯ ಹೆಸರನ್ನು ಬದಲಾಯಿಸಿ ಗೋಪಾಲ್ ಮುಖರ್ಜಿ ಅಲಿಯಾಸ್ ಗೋಪಾಲ್ ಪಾಠಾ ಎಂದು ಇಟ್ಟಿದೆ.
ಶುಭೇಂದು ಅಧಿಕಾರಿ ಅವರ ಸರಕಾರ ಕೊಲಕಾತಾದ ‘ಸುಹ್ರಾವರ್ದಿ ಅವೆನ್ಯೂ’ ರಸ್ತೆಯ ಹೆಸರನ್ನು ಬದಲಾಯಿಸಿ ಗೋಪಾಲ್ ಮುಖರ್ಜಿ ಅಲಿಯಾಸ್ ಗೋಪಾಲ್ ಪಾಠಾ ಎಂದು ಇಟ್ಟಿದೆ.
ಇಲ್ಲಿಯವರೆಗೆ ಬಂಗಾಳವನ್ನು ಆಳಿದ ಕಮ್ಯುನಿಸ್ಟರು ಮತ್ತು ತೃಣಮೂಲ ಕಾಂಗ್ರೆಸ್ ನಾಯಕರು ನುಸುಳುಕೋರರಿಗೆ ಆಶ್ರಯ ನೀಡಿದವರು. ಅವರನ್ನು ರಾಷ್ಟ್ರ ವಿರೋಧಿಗಳು ಎಂದು ಘೋಷಿಸಿ ಮರಣದಂಡನೆ ವಿಧಿಸಬೇಕು ಮತ್ತು ಸಂಬಂಧಪಟ್ಟ ಪಕ್ಷಗಳನ್ನು ತಕ್ಷಣವೇ ನಿಷೇಧಿಸಬೇಕು.
ಬಂಗಾಳದ ಮುಖ್ಯಮಂತ್ರಿ ಶುಭೇಂದು ಅಧಿಕಾರಿ ಅವರು ಮೇ 28ರ ಬಕ್ರೀದ್ ದಿನದಂದು ನದಿಯಾ ಜಿಲ್ಲೆಯ ಮಾಯಾಪುರದಲ್ಲಿರುವ ‘ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್‌ನೆಸ್’ (ಇಸ್ಕಾನ್) ಜಾಗತಿಕ ಪ್ರಧಾನ ಕಚೇರಿಗೆ ಭೇಟಿ ನೀಡಿ ಗೋಪೂಜೆ ನೆರವೇರಿಸಿದರು.
ಹಾಗೆಯೇ ಇಡೀ ಬಂಗಾಳದಲ್ಲಿ ವಿಶೇಷ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗುವುದು, ಅಲ್ಲಿ ಜನರಿಗೆ ಅತ್ಯಂತ ಕಡಿಮೆ ದರದಲ್ಲಿ ಊಟ ದೊರೆಯಲಿದೆ ಎಂಬ ಮಾಹಿತಿಯನ್ನೂ ಅವರು ನೀಡಿದ್ದಾರೆ.
ಗೋಹತ್ಯೆಗೆ ಆಗ್ರಹಿಸುವವರಿಗೆ ಸರಕಾರದಿಂದ ಇಂತಹದ್ದೇ ಉತ್ತರ ನೀಡುವುದು ಅಪೇಕ್ಷಿತವಾಗಿದೆ ಮತ್ತು ಸರಕಾರವು ಅದನ್ನೇ ಮಾಡುತ್ತಿದ್ದರೆ, ಎಲ್ಲೆಡೆ ಇಂತಹದ್ದೇ ಮನಸ್ಥಿತಿಯ ಸರಕಾರ ಇರುವುದು ಅತ್ಯಗತ್ಯವಾಗಿದೆ!
ಕೇಂದ್ರದ ಮಾರ್ಗಸೂಚಿಗಳ ಪ್ರಕಾರ, ವಶಕ್ಕೆ ಪಡೆದ ಶಂಕಿತರ ದಾಖಲೆಗಳ ಪರಿಶೀಲನೆ ನಡೆಯುವವರೆಗೆ ಅವರನ್ನು ಇಲ್ಲಿ ೩೦ ದಿನಗಳವರೆಗೆ ಇರಿಸಬಹುದು. ಪೌರತ್ವ ನಿರ್ಧಾರಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಜಿಲ್ಲಾಧಿಕಾರಿಗಳು ಅಥವಾ ಆ ಹುದ್ದೆಯ ಅಧಿಕಾರಿಗಳು ತೆಗೆದುಕೊಳ್ಳಲಿದ್ದಾರೆ.
ಸುವೇಂದು ಅಧಿಕಾರಿಯವರು ಸರಣಿಯಾಗಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಂದ, ಮಮತಾ ಬ್ಯಾನರ್ಜಿಯವರು ಮುಸ್ಲಿಮರ ಓಲೈಕೆಗಾಗಿ ಹಿಂದೂ ಮತ್ತು ರಾಷ್ಟ್ರಕ್ಕೆ ಎಷ್ಟು ದ್ರೋಹ ಮಾಡಿದ್ದರು ಎಂಬುದು ಇದರಿಂದ ಗಮನಕ್ಕೆ ಬರುತ್ತದೆ.!
ಬಂಗಾಲದಲ್ಲಿನ ಭಾಜಪ ಸರಕಾರವು ಬಕ್ರೀದ್ ನಿಮಿತ್ತ ಬಲಿ ನೀಡುವ ಬಗ್ಗೆ ಮಾರ್ಗದರ್ಶಕ ಸೂಚನೆಗಳನ್ನು ಪ್ರಸಾರ ಮಾಡುವಾಗ, ಹಸುವಿನೊಂದಿಗೆ ಕಾಯಿಲೆ ಬಿದ್ದ ಮತ್ತು ಕಡಿಮೆ ವಯಸ್ಸಿನ ಪ್ರಾಣಿಗಳ ಬಲಿಯ ಮೇಲೆ ನಿಷೇಧ ಹೇರಿದೆ.
ಮಮತಾ ಬ್ಯಾನರ್ಜಿಯವರ ಹಿಂದಿನ ಸರಕಾರವು ಇದುವರೆಗೆ ಮುಸಲ್ಮಾನರ ಎಷ್ಟೊಂದು ಓಲೈಕೆ ಮಾಡಿತ್ತು ?, ಎಂಬುದು ಈಗ ಭಾಜಪ ಸರಕಾರದ ಆದೇಶಗಳಿಂದ ಗಮನಕ್ಕೆ ಬರುತ್ತದೆ !
ಶುಭೆಂದು ಅಧಿಕಾರಿ ಸರಕಾರವು ಬಂಗಾಳದಲ್ಲಿ ಆಯಕಟ್ಟಿನ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮವಾಗಿರುವ ‘ಚಿಕನ್ ನೆಕ್’ (ಸಿಲಿಗುಡಿ ಕಾರಿಡಾರ್) ಪ್ರದೇಶದ ೧೨೦ ಎಕರೆ ಭೂಮಿ ಮತ್ತು ‘ರಾಷ್ಟ್ರೀಯ ಹೆದ್ದಾರಿ ೭’ ಅನ್ನು ಕೇಂದ್ರಕ್ಕೆ ಹಸ್ತಾಂತರಿಸುವ ಮಹತ್ತರ ನಿರ್ಧಾರವನ್ನು ಕೈಗೊಂಡಿದೆ.