ಕೊಲಕಾತಾ ಉಚ್ಚ ನ್ಯಾಯಾಲಯದಿಂದ ಗೋವಂಶಗಳ ಹತ್ಯೆಯ ಮೇಲಿನ ನಿಷೇಧ ಕಾಯಂ : Calcutta High Court
ಬಕ್ರೀದ್ ಹಿನ್ನೆಲೆಯಲ್ಲಿ ಎತ್ತು, ಗೂಳಿ, ಹಸುಗಳು, ಕರುಗಳು ಮತ್ತು ಎಮ್ಮೆಗಳ ಹತ್ಯೆಯ ಮೇಲೆ ನಿರ್ಬಂಧ ಹೇರುವ ಬಂಗಾಲ ಸರಕಾರದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಕೊಲಕಾತಾ ಉಚ್ಚ ನ್ಯಾಯಾಲಯವು ನಿರಾಕರಿಸಿತು.
ಬಕ್ರೀದ್ ಹಿನ್ನೆಲೆಯಲ್ಲಿ ಎತ್ತು, ಗೂಳಿ, ಹಸುಗಳು, ಕರುಗಳು ಮತ್ತು ಎಮ್ಮೆಗಳ ಹತ್ಯೆಯ ಮೇಲೆ ನಿರ್ಬಂಧ ಹೇರುವ ಬಂಗಾಲ ಸರಕಾರದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಕೊಲಕಾತಾ ಉಚ್ಚ ನ್ಯಾಯಾಲಯವು ನಿರಾಕರಿಸಿತು.
‘ಧರ್ಮವು ಅಫೀಮಿನ ಗುಳಿಗೆಯಾಗಿದೆ’ ಎನ್ನುವ ಸಾಮ್ಯವಾದಿಗಳು ಎಂದೂ ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ನ್ಯಾಯಾಲಯದ ಮೊರೆ ಹೋದ ಇತಿಹಾಸವಿಲ್ಲ; ಆದರೆ ಮುಸಲ್ಮಾನರ ಅಧಿಕಾರಗಳಿಗಾಗಿ ತಕ್ಷಣವೇ ಅವರು ಕೃತಿಶೀಲರಾಗಿದ್ದಾರೆ.
ರಾಜ್ಯ ಸರಕಾರವು ‘ಅನ್ನಪೂರ್ಣ ಯೋಜನೆ’ಗೆ ಅನುಮೋದನೆ ನೀಡಿದೆ. ಇದರ ಅಡಿಯಲ್ಲಿ ಮಹಿಳೆಯರಿಗೆ ಜೂನ್ ೧ ರಿಂದ ಪ್ರತಿ ತಿಂಗಳು ೩ ಸಾವಿರ ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡಲಾಗುವುದು. ಈ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
ಕೋಲಕಾತಾ ಉಚ್ಚ ನ್ಯಾಯಾಲಯ: ಕೆಲಸದ ಸ್ಥಳದ ವಿವಾದಗಳು ಮಾತ್ರದಿಂದ SC/ST ಕಾಯ್ದೆ ಅನ್ವಯಿಸುವುದಿಲ್ಲ; ಜಾತಿ ಆಧಾರಿತ ಸಾರ್ವಜನಿಕ ಅಪಮಾನ ಸಾಬೀತಾಗಬೇಕು. ಕಲಂ 482 ವಿಚಾರಣೆಗೆ ಅನುಮತಿ, ಕಲಂ 3(1)(r) ಆರೋಪ ರದ್ದು.
ಬಂಗಾಳದ ತೃಣಮೂಲ ಕಾಂಗ್ರೆಸ್ನಿಂದ ಅಮಾನತುಗೊಂಡಿರುವ ಶಾಸಕ ಹುಮಾಯೂ ಕಬೀರ್ ಅವರು, ಮುರ್ಶಿದಾಬಾದ್ ಜಿಲ್ಲೆಯ ಬೆಲ್ಡಾಂಗದಲ್ಲಿ ಡಿಸೆಂಬರ್ 6 ರಂದು ಬಾಬರಿ ಮಸೀದಿಗೆ ಶಿಲಾನ್ಯಾಸ ಮಾಡುವ ಪ್ರಚೋದನಕಾರಿ ಘೋಷಣೆಯನ್ನು ಮಾಡಿದ್ದಾರೆ.