ಕಿರಿಯ ಪೊಲೀಸನಿಂದ ೧೮ ಸಾವಿರ ರೂಪಾಯಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸ ಅಧಿಕಾರಿ ಮಹಮ್ಮದ್ ಆರೀಫ್ ನ ಬಂಧನ

ಮಹಮ್ಮದ್ ಆರೀಫ್

ಉಳ್ಳಾಲ – ಕಿರಿಯ ಪೊಲೀಸನಿಂದ ೧೮ ಸಾವಿರ ರೂಪಾಯಿ ಲಂಚ ಪಡೆಯುವ ಮಹಮ್ಮದ್ ಆರೀಫ್ ಈ ಪೊಲೀಸ ಅಧಿಕಾರಿಯನ್ನು ಮಂಗಳೂರು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಮಹಮ್ಮದ್ ಆರಿಫ್ ಒಳ್ಳೆಯ ಸ್ಥಳದಲ್ಲಿ ನೇಮಕ ಮಾಡುವುದಕ್ಕಾಗಿ ೨೦ ಸಾವಿರ ರೂಪಾಯಿ ನೀಡುವುದರ ಜೊತೆಗೆ ಪ್ರತಿ ತಿಂಗಳು ೬ ಸಾವಿರ ರೂಪಾಯಿ ನೀಡಲು ಆಗ್ರಹಿಸಿದ್ದನು. ಇಲ್ಲಿಯವರೆಗೆ ಆರಿಫನಿಗೆ ಪ್ರತಿ ತಿಂಗಳು ೬ ಸಾವಿರ ಸಾವಿರ ನೀಡಿದ್ದಾನೆ. ಆಪೀಫನು ಇಲ್ಲಿಯವರೆಗೆ 50 ಸಾವಿರಗಿಂತಲೂ ಹೆಚ್ಚಿನ ಹಣ ಪಡೆದಿದ್ದಾನೆ. ಕಿರಿಯ ಪೊಲೀಸನ ತಂದೆ ಅನಾರೋಗ್ಯದಿಂದ ಬಳಲಿರುವುದರಿಂದ ೩ ತಿಂಗಳ ೧೮ ಸಾವಿರ ರೂಪಾಯಿ ಅವನು ಆರೀಫನಿಗೆ ನೀಡಲು ಸಾಧ್ಯವಾಗಲಿಲ್ಲ ಆದ ಕಾರಣ ಆರೀಫನು ಅವನಿಗೆ ಬೇರೆಡೆ ನೇಮಕ ಮಾಡುವ ಬೆದರಿಕೆ ನೀಡಿದ್ದನು. ಇದರ ನಂತರ ಸಂಬಂಧಿತ ಪೊಲೀಸನು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದನು. ಅದರ ನಂತರ ಆರೀಫನು ಕಿರಿಯ ಪೊಲೀಸನಿಂದ ೧೮ ಸಾವಿರ ರೂಪಾಯಿ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಹಿಡಿಯಲಾಯಿತು.

ಸಂಪಾದಕೀಯ ನಿಲುವು

ಮತಾಂಧರು ಎಷ್ಟೇ ಕಲಿತರು ಅಥವಾ ಯಾವುದೇ ಉನ್ನತ ಸ್ಥಾನದಲ್ಲಿದ್ದರು, ಅವನಲ್ಲಿನ ಅಪರಾಧಿ ಪ್ರವೃತ್ತಿ ಹೋಗುವುದಿಲ್ಲ, ಇದನ್ನು ತಿಳಿದುಕೊಳ್ಳಿ !