ಕಾಂಗ್ರೆಸ್ಸಿನ ನಾಯಕರಿಂದ ಶ್ರೀರಾಮ ಮಂದಿರದ ಉದ್ಘಾಟನೆಯ ಆಮಂತ್ರಣ ನಿರಾಕರಣೆ !

ಭಾಜಪ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಯೋಜನೆ ಎಂದು ಟೀಕೆ !

ದೇವರು ಕೇವಲ ದೇವಸ್ಥಾನದಲ್ಲಿ ಮಾತ್ರ ಇಲ್ಲ, ಅವನು ಎಲ್ಲರ ಮನಸ್ಸಿನಲ್ಲಿಯೂ ಇದ್ದಾನೆ ! – ಮುಖ್ಯಮಂತ್ರಿ ಸಿದ್ದರಾಮಯ್ಯ

‘ದಲಿತರಿಗೆ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡದಿದ್ದರೆ, ಆ ದೇವಸ್ಥಾನವನ್ನು ಬಹಿಷ್ಕರಿಸಿರಿ. ನೀವೇ ದೇವಸ್ಥಾನವನ್ನು ಕಟ್ಟಿ ನೀವೇ ಪೂಜೆಯನ್ನು ಮಾಡಿರಿ’, ಎಂದು ಸಂತ ನಾರಾಯಣ ಗುರುಗಳು ಹೇಳಿದ್ದರು.

ಕಾಂಗ್ರೆಸ್ಸಿನ ಮುಖಂಡರು ಶ್ರೀರಾಮ ಭಕ್ತರಿಗೆ ಬೈಗುಳ ಬಯ್ಯುತ್ತಾ ಓಡಿಸಿದರು !

ಜನವರಿ ೨೨, ೨೦೨೪ ರಂದು ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯುವುದು. ಇದರ ಹಿನ್ನೆಲೆಯಲ್ಲಿ ಶ್ರೀರಾಮ ಭಕ್ತರು ಅಲ್ಲಲ್ಲಿ ಮೆರವಣಿಗೆ ನಡೆಸಿ ಜನರಲ್ಲಿ ಉತ್ಸಾಹ ತುಂಬುತ್ತಿದ್ದಾರೆ.

ರಾಜ್ಯದಲ್ಲಿನ ದೇವಸ್ಥಾನಗಳಲ್ಲಿ ಜನವರಿ ೨೨ ರಂದು ವಿಶೇಷ ಪೂಜೆ ಮಾಡುವುದರಲ್ಲಿ ತಪ್ಪೇನು ? – ಗೃಹ ಸಚಿವ ಪರಮೇಶ್ವರ್

ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿನ ೩೨ ಸಾವಿರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡುವ ಆದೇಶ ನೀಡಿದೆ.

ಶ್ರೀರಾಮನ ಮೇಲಿನ ಕಾಂಗ್ರೆಸ್‌ ದ್ವೇಷ ತಿಳಿಯಿರಿ !

ದೇಶದಲ್ಲಿ ಶ್ರೀರಾಮನನ್ನು ಬಹಿರಂಗವಾಗಿ ಬೆಂಬಲಿಸಲಾಗುತ್ತಿದೆ’ ಎಂದು ಕಾಂಗ್ರೆಸ್‌ನ ವಿದೇಶದ ಶಾಖೆ ‘ಇಂಡಿಯನ್‌ ಓವರ್‌ ಸೀಸ್‌ ಕಾಂಗ್ರೆಸ್’ ಅಧ್ಯಕ್ಷ ಸ್ಯಾಮ್‌ ಪಿತ್ರೋದಾ ಹೇಳಿದ್ದಾರೆ.

ರಾಜ್ಯ ಸರಕಾರದಿಂದ ಜನವರಿ ೨೨ ರಂದು ೩೪ ಸಾವಿರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲು ಆದೇಶ !

ರಾಜ್ಯದಲ್ಲಿ ೩೪ ಸಾವಿರ ದೇವಸ್ಥಾನಗಳಲ್ಲಿ ಜನವರಿ ೨೨ ರಂದು ವಿಶೇಷ ಪೂಜೆಗಳನ್ನು ನಡೆಸಲು ಆದೇಶಿಸಲಾಗಿದೆ ಎಂದು ಕಾಂಗ್ರೆಸ್ ಸರಕಾರದ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಈಗ ಶ್ರೀರಾಮ ಮಂದಿರದ ಉದ್ಘಾಟನೆಯ ಬಗ್ಗೆ ವಿಷ ಕಾರಿದ ‘ಇತ್ತೆಹಾದ್-ಏ-ಮಿಲ್ಲತ್ ಕೌನ್ಸಿಲ್’ನ ಮುಖ್ಯಸ್ಥ ಮೌಲಾನ (ಇಸ್ಲಾಮಿ ಅಭ್ಯಾಸಕ) ರಝಾ !

ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಉದ್ಘಾಟನೆಯ ಉತ್ಸಾಹ ಭಾರತದಲ್ಲಿ ಅಷ್ಟೇ ಅಲ್ಲದೆ, ಜಗತ್ತಿನಾದ್ಯಂತ ಇದೆ. ಹೀಗೆ ಇದ್ದರೂ ಅನೇಕ ಜಾತ್ಯತೀತವಾದಿಗಳು ಮತ್ತು ಹಿಂದೂದ್ವೇಷಿ ಕಾಂಗ್ರೆಸ್ ಇವರಿಗೆ ಹೊಟ್ಟೆ ಉರಿ ಬಂದಿದೆ.

ಹಿಂದೂ ಮತ್ತು ಮುಸಲ್ಮಾನರು ಒಂದಾಗಬಾರದೇ ಕಾಂಗ್ರೆಸ್ಸಿನ ಉದ್ದೇಶ ! – ಭಾಜಪದ ನೇತಾರ ಈಶ್ವರಪ್ಪ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬಾರದು; ಎಂದು ನ್ಯಾಯಾಲಯದಲ್ಲಿ ಖಟ್ಲೆಯನ್ನು ದಾಖಲಿಸಿದ ವ್ಯಕ್ತಿ ಈಗ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದ್ದಾರೆ.

‘ಶ್ರೀರಾಮ ಮಂದಿರದ ಉದ್ಘಾಟನೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಗೋಧ್ರಾದಂತೆ ಘಟಿಸುವ ಸಾಧ್ಯತೆ ! (ಅಂತೆ) – ಕಾಂಗ್ರೆಸ್ಸಿನ ಮುಖಂಡ ಬಿ.ಕೆ .ಹರಿಪ್ರಸಾದ

ನಾನು ನಿಮಗೆ, ಕೆಲವು ಸಂಘಟನೆಗಳ ಮುಖ್ಯಸ್ಥರು ಕೆಲವು ರಾಜ್ಯಗಳಿಗೆ ಹೋಗಿದ್ದರು ಮತ್ತು ಅವರು ಅಲ್ಲಿಯ ಕೆಲವು ಭಾಜಪದ ಮುಖಂಡರನ್ನು ಪ್ರಚೋದಿಸಿದ್ದಾರೆ ಎಂಬ ಮಾಹಿತಿ ನಾನು ನಿಮಗೆ ತಿಳಿಸುತ್ತಿದ್ದೇನೆ.