|

ಜೈಪುರ (ರಾಜಸ್ಥಾನ) – ‘ಕೃಷ್ಣ ಕುಂಜ ವಿಳಾಸ ವೆಲ್ಫೇರ್ ಸೊಸೈಟಿ’ಯ ಅಧ್ಯಕ್ಷ ಹಾಗೂ ಕಾಂಗ್ರೆಸ್ಸಿನ ನಾಯಕ ಜಗದೀಶ ಚೌದರಿ ಇವರು ಇಲ್ಲಿ ಶ್ರೀರಾಮ ಮಂದಿರದ ಅಕ್ಷತೆ ಮನೆಮನೆಗೆ ತಲುಪಿಸುವ ರಾಮ ಭಕ್ತರಿಗೆ ಅವಮಾನ ಮಾಡಿ ಓಡಿಸಿರುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Hindus will neither forget, nor forgive Congress’ traditional Hinduphobia!
Congress leader abused and drove away Shri Ram devotees.
राम मंदिर प्राण प्रतिष्ठा I हिन्दू विरोधी #RamMandirPranPratishtha pic.twitter.com/wFNdGDkG9P
— Sanatan Prabhat (@SanatanPrabhat) January 10, 2024
ಜನವರಿ ೨೨, ೨೦೨೪ ರಂದು ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯುವುದು. ಇದರ ಹಿನ್ನೆಲೆಯಲ್ಲಿ ಶ್ರೀರಾಮ ಭಕ್ತರು ಅಲ್ಲಲ್ಲಿ ಮೆರವಣಿಗೆ ನಡೆಸಿ ಜನರಲ್ಲಿ ಉತ್ಸಾಹ ತುಂಬುತ್ತಿದ್ದಾರೆ. ಅದಕ್ಕಾಗಿ ಜನವರಿ ೧ ರಿಂದ ಪೂಜೆ ಮಾಡಿರುವ ಅಕ್ಷತೆಯ ವಿತರಣೆ ಮಾಡುವ ಸೇವೆ ಆರಂಭವಾಗಿದೆ. ಈ ಸೇವೆ ಜನೆವರಿ ೧೫ ರ ವರೆಗೆ ನಡೆಯುವುದು. ಶ್ರೀರಾಮ ಭಕ್ತರಲ್ಲಿನ ಈ ಉತ್ಸಾಹ ಕೆಲವು ಜನರಿಗೆ ಸಹಿಸಲಾಗುತ್ತಿಲ್ಲ ಮತ್ತು ಆದ್ದರಿಂದ ರಾಮ ಭಕ್ತರ ಅವಮಾನದ ಘಟನೆಗಳು ನಡೆಯುತ್ತಿವೆ. ರಾಜಸ್ಥಾನದಲ್ಲಿ ಶ್ರೀ ರಾಮ ಭಕ್ತರ ಜೊತೆಗೆ ದುರ್ನಡತೆ ಮಾಡಲಾಗಿದೆ. ಇದರ ಜೊತೆಗೆ ಮಧ್ಯಪ್ರದೇಶದಲ್ಲಿ ಕೂಡ ಮತಾಂಧ ಮುಸಲ್ಮಾನರ ಗುಂಪಿನಿಂದ ಶ್ರೀರಾಮ ಭಕ್ತರ ಮೇಲೆ ಕತ್ತಿಯಿಂದ ದಾಳಿ ಮತ್ತು ಕಲ್ಲು ತೂರಾಟ ಮಾಡಿರುವ ಘಟನೆ ಇತ್ತೀಚಿಗೆ ಬೆಳಕಿಗೆ ಬಂದಿತ್ತು.
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ