Left Wing Ideology: ಎಡಪಂಥೀಯ ವಿಚಾರ ಸರಣಿಯ ಸಾಹಿತಿಗಳ ದ್ವಿಮುಖ ನಿಲುವು ! – ಸಾಹಿತಿ ಎಸ್.ಎಲ್. ಭೈರಪ್ಪ

ಎಡಪಂಥೀಯ ಸಾಹಿತಿಗಳ ಭೂಮಿಕೆಯು ದ್ವಿಮುಖವಾಗಿರುತ್ತದೆ. ತತ್ವ ಅಥವಾ ಸಿದ್ಧಾಂತಗಳ ಸಂದರ್ಭದಲ್ಲಿಯೂ ಎಡಪಂಥೀಯರ ವಿಚಾರಸರಣಿಯು ದ್ವಿಮುಖವಾಗಿರುತ್ತದೆ ಎಂದು ಹಿರಿಯ ಸಾಹಿತಿಗಳಾದ ಎಸ್.ಎಲ್. ಭೈರಪ್ಪನವರು ಆರೋಪಿಸಿದರು.

ಇಂದಿರಾಗಾಂಧಿ ಶ್ರೀಲಂಕಾಗೆ ಭಾರತದ ‘ಕಚ್ಚತೀವು’ ದ್ವೀಪ ಉಡುಗೊರೆಯಾಗಿ ನೀಡಿದ್ದರು ! – ಪ್ರಧಾನಿ ಮೋದಿ

ಇಂತಹ ಆಯಕಟ್ಟಿನ ಪ್ರಮುಖ ದ್ವೀಪವನ್ನು ನೆರೆಯ ದೇಶಕ್ಕೆ ಉಡುಗೊರೆಯಾಗಿ ನೀಡಿದ ದೇಶವಿರೋಧಿ ಕಾಂಗ್ರೆಸ್ ! ಕೇಂದ್ರ ಸರಕಾರದ ಚೀನಾ ನೀತಿಗೆ ಆಕ್ಷೇಪ ವ್ಯಕ್ತಪಡಿಸಿರುವ ರಾಹುಲ್ ಗಾಂಧಿಯು ಅವರ ಅಜ್ಜಿ ಮಾಡಿದ ಈ ತಪ್ಪಿನ ಬಗ್ಗೆ ಉತ್ತರಿಸಬೇಕು!

US Kejriwal Arrest : ‘ನಮ್ಮ ನಿಲುವಿನಲ್ಲಿ ನಾವು ದೃಢವಾಗಿದ್ದು ನ್ಯಾಯಯುತ ತನಿಖೆ ನಡೆಯಬೇಕಂತೆ !’ – ಅಮೇರಿಕಾ

ಭಾರತ ಸರ್ಕಾರ ಎರಡು ಬಾರಿ ಹೇಳಿದರೂ ಅಮೆರಿಕಕ್ಕೆ ಅರ್ಥವಾಗುತ್ತಿಲ್ಲ ಎಂದಲ್ಲ, ಕೇಜ್ರಿವಾಲ್ ಪ್ರಕರಣದಲ್ಲಿ ಅಮೆರಿಕ ಉದ್ದೇಶಪೂರ್ವಕವಾಗಿ ಭಾರತದ ಮೇಲೆ ಒತ್ತಡ ಹೇರಲು ಯತ್ನಿಸುತ್ತಿದೆ.

Abhijit Gangopadhyay : ಗೋಡ್ಸೆ ಮ.ಗಾಂಧಿಯನ್ನು ಕೊಂದಿದ್ದೇಕೆ ಎಂದು ತಿಳಿದುಕೊಳ್ಳುವುದು ಅಗತ್ಯ !

ಒಸಾಮಾ ಬಿನ್ ಲಾಡೆನ್‌ನನ್ನು ‘ಒಸಾಮಾಜಿ’ ಎಂದು ಕರೆದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ದೆಹಲಿಯ ಬಾಟ್ಲಾ ಹೌಸ್‌ನಲ್ಲಿ ಜಿಹಾದಿ ಭಯೋತ್ಪಾದಕನು ಹತನಾದಾಗ ಕಣ್ಣೀರು ಸುರಿಸಿದ ಸೋನಿಯಾ ಗಾಂಧಿ ಬಗ್ಗೆ ಕಾಂಗ್ರೆಸ್ ಏಕೆ ಮಾತನಾಡುತ್ತಿಲ್ಲ ?

ಮೋದಿ ಮೋದಿ ಅಂತ ಕೂಗಿದರೇ ವಿದ್ಯಾರ್ಥಿಗಳ ಕಪಾಳಕ್ಕೆ ಬಾರಿಸಿ ! – ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ

ಪ್ರಧಾನಿ ಮೋದಿಯವರು 2 ಕೋಟಿ ಉದ್ಯೋಗಗಳ ಭರವಸೆ ನೀಡಿದ್ದರು; ಆದರೆ ಅದನ್ನು ಪೂರ್ಣ ಮಾಡಿಲ್ಲ. ‘ಮೋದಿ-ಮೋದಿ’ ಎಂದು ಕೂಗುತ್ತಿರುವ ಯುವ ಬೆಂಬಲಿಗರು ಮತ್ತು ವಿದ್ಯಾರ್ಥಿಗಳ ಕಪಾಳಕ್ಕೆ ಬಾರಿಸಬೇಕು

Accusation by Prakash Ambedkar: ಬಿಜೆಪಿಗೆ ಸಂವಿಧಾನ ಬದಲಿಸಲು ೪೦೦ ಕ್ಕೂ ಹೆಚ್ಚು ಸ್ಥಾನ ಬೇಕಿದೆ ! – ಪ್ರಕಾಶ್ ಅಂಬೇಡ್ಕರ್, ವಂಚಿತ ಬಹುಜನ ಮೈತ್ರಿಕೂಟ

ದೇಶ ನಡೆಸಲು ೩೦೦ ಸ್ಥಾನಗಳು ಸಾಕು. ಸಂವಿಧಾನ ಬದಲಾಯಿಸಲು ೪೦೦ ಸ್ಥಾನಗಳು ಬೇಕಾಗುವುದು.

Karnataka Temple Tax Bill : ದೇವಸ್ಥಾನಗಳ ಮೇಲೆ ಶೇ. ೧೦ರಷ್ಟು ಕರ ಹೇರುವ ವಿಧೇಯಕ ಪಕ್ಷಪಾತ’ದಿಂದ ಕೂಡಿರುವುದಾಗಿ` ಹೇಳುತ್ತ ಸರಕಾರಕ್ಕೆ ಹಿಂದಕ್ಕೆ ಕಳುಹಿಸಿದ ರಾಜ್ಯಪಾಲ ಗೆಹ್ಲೋಟ್ !

ರಾಜ್ಯಪಾಲರು ಕೇಳಿರುವ ವಿಷಯಗಳ ಸಂದರ್ಭದಲ್ಲಿ ಸ್ಪಷ್ಟಿಕರಣ ನೀಡಿ ವಿಧೇಯಕದ ಸ್ವೀಕೃತಿಗಾಗಿ ಪುನಃ ಕಳುಹಿಸಬೇಕು ಎಂದು ರಾಜ್ಯ ಸರಕಾರದ ವರಿಷ್ಠ ಅಧಿಕಾರಿಗಳಿಗೆ ಹೇಳಲಾಗಿದೆ.

’ಇಂಡಿ’ ಮೈತ್ರಿಯಿಂದ ಹಿಂದೂಗಳನ್ನೇ ಗುರಿ ಮಾಡಲಾಗುತ್ತಿದೆ ! – ಪ್ರಧಾನಿ ಮೋದಿ

ಡಿಎಂಕೆ (ದ್ರಾವಿಡ್ ಮುನ್ನೇತ್ರ ಕಳಘಂ ಅಂದರೆ ದ್ರಾವಿಡ ಪ್ರಗತಿ ಸಂಘ) ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಭ್ರಷ್ಟಾಚಾರ ಮತ್ತು ಮನೆತನವು ಅವರಲ್ಲಿನ ಸಮಾನತೆ ಇದೆ.

ಶ್ರೀರಾಮನನ್ನು ಕಾಲ್ಪನಿಕ ಎಂದು ಹೇಳುವ ಕಾಂಗ್ರೆಸ್ ಶ್ರೀರಾಮನ ಭೋಧನೆಗಳನ್ನು ಅಳವಡಿಸಿಕೊಳ್ಳಲು ಕರೆ !

ದೇಶದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ರಾಮಸೇತು ಒಡೆಯಲು ಅನುಮತಿ ಸಿಗಲು ಕಾಂಗ್ರೆಸ್ ಪ್ರಭು ಶ್ರೀರಾಮನ ಅಸ್ತಿತ್ವವನ್ನು ನಿರಾಕರಿಸಿತ್ತು. ೨೦೦೭ ರಲ್ಲಿ ‘ರಾಮಸೇತುವನ್ನು ಪ್ರಭು ಶ್ರೀರಾಮನು ನಿರ್ಮಾಣ ಮಾಡಿಲ್ಲ‘

‘ಸ್ವಾತಂತ್ರ್ಯ ವೀರ ಸಾವರ್ಕರ ‘ ಚಲನಚಿತ್ರವು ಸಶಸ್ತ್ರ ಕ್ರಾಂತಿಯ ಇತಿಹಾಸವಾಗಿದೆ !

ಕಾಂಗ್ರೆಸ್ಸಿನ ಇತಿಹಾಸ ತಿಳಿಯುವುದಕ್ಕಾಗಿ ನಾನು ‘ ಸ್ವಾತಂತ್ರ್ಯವೀರ ಸಾವರ್ಕರ ‘ ಚಲನಚಿತ್ರ ನಿರ್ಮಿಸಿಲ್ಲ . ಸಾವರ್ಕರರ ಅಂದಿನ ಪರಿಸ್ಥಿತಿ ಮತ್ತು ಅವರ ವಿಚಾರಧಾರೆಯು ಯಾವ ಸನ್ನಿವೇಶಗಳ್ಲಲಿ ವಿಕಸಿತವಾಯಿತು ಎಂಬುದನ್ನು ಸ್ಪಷ್ಟವಾಗಿ ತೋರಿಸುವದಕ್ಕಾಗಿ ನಾನು ಈ ಚಲನಚಿತ್ರ ನಿರ್ಮಿಸಿದ್ದೇನೆ.