Kanwar Yatra : ಮುಜಫರನಗರ್ (ಉತ್ತರಪ್ರದೇಶ) ಕಾವಡಾ ಯಾತ್ರೆಯ ಮಾರ್ಗದಲ್ಲಿನ ಅಂಗಡಿಗಳ ಮೇಲೆ ಅಂಗಡಿ ಮಾಲೀಕರ ಹೆಸರು ಬರೆಯಲು ರಾಜ್ಯ ಸರಕಾರದ ಆದೇಶ !

ಉಗುಳು ಜಿಹಾದ್, ಭೂಮಿ ಜಿಹಾದ್, ಲವ್ ಜಿಹಾದ್ ಮುಂತಾದ ಜಿಹಾದ್ ಗಳನ್ನು ತಡೆಯುವುದಕ್ಕಾಗಿ ಇದು ಉತ್ತಮ ಮಾರ್ಗವಾಗಿದೆ.

Muslims Attack On Hindus: ಕಾಂಗ್ರೆಸ್ಸಿನ ಮುಸ್ಲಿಂ ಅಭ್ಯರ್ಥಿಯ ವಿಜಯದ ನಂತರ ಹಿಂದೂಗಳ ಮೇಲಿನ ದಾಳಿಯ ಪ್ರಕರಣದಲ್ಲಿ 5 ಮುಸ್ಲಿಮರ ಬಂಧನ

ವಿಜಯದ ನಂತರ, ಮಂಗಲೋರನಲ್ಲಿ ವಿಜಯದ ಮೆರವಣಿಗೆ ನಡೆಯಿತು, ಅದರಲ್ಲಿ ಕಾಂಗ್ರೆಸ್ಸಿನ ಮುಸ್ಲಿಂ ಕಾರ್ಯಕರ್ತರು ಹಿಂದೂಗಳ ಮೇಲೆ ದಾಳಿ ನಡೆಸಿದರು.

Statement from Assam CM : ಅಸ್ಸಾಂನಲ್ಲಿ ಮುಸ್ಲಿಮರ ಜನಸಂಖ್ಯೆ ಶೇ. 40 ಕ್ಕೆ ಏರಿಕೆ; ಇದು ನನ್ನ ಜೀವನ್ಮರಣದ ಪ್ರಶ್ನೆಯಾಗಿದೆ ! – ಅಸ್ಸಾಂ ಮುಖ್ಯಮಂತ್ರಿ

ಅಸ್ಸಾಂನಲ್ಲಿ ಶೀಘ್ರವಾಗಿ ಬದಲಾಗುತ್ತಿರುವ ಜನಸಂಖ್ಯೆಯು ನನಗೆ ಒಂದು ಪ್ರಮುಖ ಸಮಸ್ಯೆಯಾಗಿದೆ. ಇಂದು ಅಸ್ಸಾಂನಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.40ಕ್ಕೆ ತಲುಪಿದೆ.

Karnataka Reservation : ಖಾಸಗಿ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಮಾತ್ರ ಉದ್ಯೋಗ ನೀಡುವ ಮಸೂದೆಯನ್ನು ಹಿಂಪಡೆದ ರಾಜ್ಯ ಸರಕಾರ !

ಈ ಮಸೂದೆಯನುಸಾರ, ‘ರಾಜ್ಯದಲ್ಲಿ ಜನಿಸಿರುವವರು, 15 ವರ್ಷಗಳಿಂದ ರಾಜ್ಯದಲ್ಲಿ ನೆಲೆಸಿರುವವರು, ಕನ್ನಡ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದಿರುವವರು ಮತ್ತು ರಾಜ್ಯದಲ್ಲಿ ಅಗತ್ಯವಿರುವ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ‘ಸ್ಥಳೀಯರು’ ಎಂದು ಪರಿಗಣಿಸಲಾಗುತ್ತದೆ.

Constitution Assassination Day : ತುರ್ತು ಪರಿಸ್ಥಿತಿಯಲ್ಲಿ ಅತ್ಯಾಚಾರವನ್ನು ಸಹಿಸಿಕೊಂಡಿರುವವರು ಇಂದು ಅತ್ಯಾಚಾರ ಮಾಡುವವರನ್ನು ಬೆಂಬಲಿಸುತ್ತಿದ್ದಾರೆ – ಭಾಜಪ

ಜೂನ್ 25 ಅನ್ನು `ಸಂವಿಧಾನ ಹತ್ಯೆ ದಿನ’ ಎಂದು ಘೋಷಿಸಿದ್ದಕ್ಕೆ ರಣಾಂಗಣ !

Farmers Petitions Found In Garbage : ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದ ಮನವಿ ಪತ್ರಗಳು ಕಸದ ಬುಟ್ಟಿಯಲ್ಲಿ ಪತ್ತೆ !

ಈ ಕಾರ್ಯಕ್ರಮ ಮುಗಿದ ಮೈದಾನದ ಕಸದ ಬುಟ್ಟಿಯಲ್ಲಿ ಈ ಮನವಿ ಪತ್ರಗಳು ಇತ್ತೀಚೆಗೆ ಸಿಕ್ಕಿವೆ. ಇದು ದುರಹಂಕಾರದ ಪರಮಾವಧಿಯಾಗಿದೆ ಎಂದು ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

150 Dalit Will Convert To Islam : ಭಾಜಪದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ೧೫೦ ದಲಿತರರೊಂದಿಗೆ ಇಸ್ಲಾಂ ಸ್ವೀಕರಿಸುವೆ !

ಶಾಸಕರ ಪುತ್ರನಿಂದ ಕಾಂಗ್ರೆಸ್ಸಿಗನ ಪುತ್ರನ ಮೇಲೆ ದಾಳಿ ನಡೆದಿತ್ತು !

Samvidhan Hatya Divas : ಕೇಂದ್ರ ಸರಕಾರದಿಂದ ‘ಜೂನ್ 25’ ದಿನವನ್ನು ‘ಸಂವಿಧಾನ ಹತ್ಯೆ ದಿನ’ ಎಂದು ಘೋಷಣೆ

ಜೂನ್ 25, 1975 ರಂದು ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು !

Niranjan Hiremath Neha Murder Case : ನೇಹಾ ಹತ್ಯೆ ಹಿಂದೆ ಓರ್ವ ವ್ಯಕ್ತಿಗಳ ಕೈವಾಡವಿಲ್ಲ, ಬದಲಾಗಿ ಹಲವಾರು ವ್ಯಕ್ತಿಗಳ ಕೈವಾಡವಿದೆ; ಆದರೆ ಚಾರ್ಜ್ ಶೀಟ್ ನಮೂದಿಸಿಲ್ಲ ! – ನೇಹಾಳ ತಂದೆ ನಿರಂಜನ ಹಿರೇಮಠ ಆರೋಪ

ನೇಹಾ ಹತ್ಯೆ ಒಬ್ಬ ವ್ಯಕ್ತಿಯದ್ದಲ್ಲ, ಅದರ ಹಿಂದೆ ಅನೇಕರಿದ್ದಾರೆ.