America On Arunachal Pradesh : ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿದೆ ! – ಅಮೇರಿಕಾ
ಬುದ್ದಿವಂತರಿಗೆ ಮಾತಿನ ಪೆಟ್ಟು ಸಾಕಾಗುತ್ತದೆ; ಆದರೆ ಚೀನಾ ಅತಿ ಬುದ್ಧಿವಂತ ದೇಶವಾಗಿರುವುದರಿಂದ ಅದಕ್ಕೆ ಅದರದೇ ಆದ ಭಾಷೆಯಲ್ಲಿ ಅರ್ಥವಾಗುವಂತೆ ಉತ್ತರಿಸುವುದು ಅವಶ್ಯಕವಾಗಿದೆ!
ಬುದ್ದಿವಂತರಿಗೆ ಮಾತಿನ ಪೆಟ್ಟು ಸಾಕಾಗುತ್ತದೆ; ಆದರೆ ಚೀನಾ ಅತಿ ಬುದ್ಧಿವಂತ ದೇಶವಾಗಿರುವುದರಿಂದ ಅದಕ್ಕೆ ಅದರದೇ ಆದ ಭಾಷೆಯಲ್ಲಿ ಅರ್ಥವಾಗುವಂತೆ ಉತ್ತರಿಸುವುದು ಅವಶ್ಯಕವಾಗಿದೆ!
ಫ್ರಾನ್ಸ್ ರಾಷ್ಟ್ರಾಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರಾನ್ ಇವರು ಕೆಲವು ದಿನಗಳ ಹಿಂದೆ `ನ್ಯಾಟೊ’ ಗೆ ತನ್ನ ಸೈನ್ಯವನ್ನು ಉಕ್ರೇನ್ ದೇಶಕ್ಕೆ ಕಳುಹಿಸುವಂತೆ ಕೋರಿದ್ದರು.
ಭಾರತ-ಚೀನಾ ಗಡಿ ವಿವಾದವು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಪ್ರತಿನಿಧಿಸುವುದಿಲ್ಲ.ನಾವು ಪರಸ್ಪರ ವಿಶ್ವಾಸವಿಡಬೇಕು.
ಇಂತಹ ಹೆಸರುಗಳನ್ನು ಸೇರಿಸಲು ವಿರೋಧಿಸುವ ದೇಶಗಳ ಮೇಲೆ ಜಗತ್ತು ಬಹಿಷ್ಕರಿಸುವುದು ಆವಶ್ಯಕವಾಗಿದೆ !
ಜಗತ್ತಿನಲ್ಲಿ ಶಸ್ತ್ರಾಸ್ತ್ರ ಸಾಮಾಗ್ರಿಗಳನ್ನು ಉತ್ಪಾದಿಸುವ ಮಹತ್ವದ ೧೫ ಕಾರ್ಖಾನೆಗಳಲ್ಲಿ ೬ ಕಾರ್ಖಾನೆಗಳು ಚೀನಾಗೆ ಸಂಬಂಧಪಟ್ಟಿವೆ. ಚೀನಾವು, ‘೨೦೩೫ ರ ಒಳಗೆ ನಮ್ಮ ಸೇನೆ ‘ಅತ್ಯಂತ ಶಕ್ತಿಶಾಲಿ ಸೇನೆ’ ಎಂದು ಹೆಸರುವಾಸಿಯಾಗುವುದು’ ಎಂದು ಅದು ಬಹಿರಂಗವಾಗಿಯೇ ಜಗತ್ತಿಗೆ ಬೆದರಿಕೆ ನೀಡಿದೆ
ಪ್ರಧಾನಿಮೋದಿ ಇವರು ಅರುಣಾಚಲ ಪ್ರದೇಶಕ್ಕೆ ಹೋಗಿ ಸೆಲಾ ಸುರಂಗವನ್ನು ಉದ್ಘಾಟಿಸಿದರು. ಈ ಘಟನೆಯನ್ನು ಚೀನಾವು ಖಂಡಿಸಿದೆ. ಚೀನಾವು ಮತ್ತೆ ಅರುಣಾಚಲ ಪ್ರದೇಶವನ್ನು ತನ್ನ ಭಾಗವೆಂದು ಹೇಳಿಕೊಂಡಿದೆ.
ಕುತಂತ್ರ ಚೀನಾದ ಮೇಲೆ ಕಣ್ಣಿಡಲು, ಭಾರತವೂ ಈಗ ಅದನ್ನು ಸುತ್ತುವರಿಯಬೇಕು. ಇದಕ್ಕಾಗಿ ಭಾರತವು ಚೀನಾದ ನೆರೆಯ ದೇಶಗಳಾದ ವಿಯೆಟ್ನಾಂ, ಫಿಲಿಪ್ಪೀನ್ಸ್, ಜಪಾನ್, ದಕ್ಷಿಣ ಕೊರಿಯಾದೊಂದಿಗೆ ರಷ್ಯಾದೊಂದಿಗೆ ವ್ಯೂಹಾತ್ಮಕ ಸಂಬಂಧವನ್ನು ಬಲಪಡಿಸಬೇಕಾಗಿದೆ !
ಚೀನಾದ ಶಿನಜಿಯಾಂಗದಲ್ಲಿ ಇಸ್ಲಾಂನ ಚೀನಿಕರಣ ಅನಿವಾರ್ಯವಾಗಿದೆ, ಇದು ಪ್ರತಿಯೊಬ್ಬರಿಗೂ ತಿಳಿದಿದೆ. ಶಿನಜಿಯಾಂಗದಲ್ಲಿ ಕಟ್ಟರವಾದ ಮತ್ತು ಭಯೋತ್ಪಾದನೆ ಇಂದಿಗೂ ಅಸ್ತಿತ್ವದಲ್ಲಿದೆ.
ಜನವರಿ ೨೨ ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೂ ಮುನ್ನ ಪಾಕಿಸ್ತಾನ ಮತ್ತು ಚೀನಾದ ಹ್ಯಾಕರ್‌ಗಳು ಶ್ರೀರಾಮ ಮಂದಿರ, ಪ್ರಸಾರ ಭಾರತಿ ಮತ್ತು ಉತ್ತರ ಪ್ರದೇಶ ಸರಕಾರದ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸಿದ್ದಾರೆ
ಮಾಲ್ಡಿವ್ಸ್‌ನ ಹೊಸ ಚೀನಾ ಬೆಂಬಲಿಗ ರಾಷ್ಟ್ರಾಧ್ಯಕ್ಷ ಮಹಮ್ಮದ್ ಮುಯಿಜ್ಜೂ ಇವರು ಚೀನಾದ ಜೊತೆ ರಕ್ಷಣಾ ಒಪ್ಪಂದ ಮಾಡಿದ್ದಾರೆ. ಚೀನಾದ ಜೊತೆಗೆ ಮಾಡಿರುವ ಒಪ್ಪಂದದಿಂದ ಮಾಲ್ಡಿವ್ಸ್‌ಗೆ ದೊಡ್ಡ ಪ್ರಮಾಣದಲ್ಲಿ ಹಾನಿ ಆಗುವುದು