Mauritius Indian Military Base : ಮಾರಿಷಸ್‌ನಲ್ಲಿ ಭಾರತೀಯ ಸೇನಾನೆಲೆಯ ಉದ್ಘಾಟನೆ
ಮುಂಬೈನಿಂದ 3 ಸಾವಿರ 729 ಕಿ.ಮೀ. ಅಂತರದಲ್ಲಿರುವ ನೆರೆಯ ಮಾರಿಷಸನ ಉತ್ತರ ಅಗಾಲೆಗಾ ದ್ವೀಪದಲ್ಲಿ ಭಾರತೀಯ ಸೇನಾ ನೆಲೆಗಾಗಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲಾಗಿದೆ.
ಮುಂಬೈನಿಂದ 3 ಸಾವಿರ 729 ಕಿ.ಮೀ. ಅಂತರದಲ್ಲಿರುವ ನೆರೆಯ ಮಾರಿಷಸನ ಉತ್ತರ ಅಗಾಲೆಗಾ ದ್ವೀಪದಲ್ಲಿ ಭಾರತೀಯ ಸೇನಾ ನೆಲೆಗಾಗಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲಾಗಿದೆ.
ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ದ್ರವಿಡ ಮುನ್ನೇತ್ರ ಕಳಘಮ್ (ದ್ರವಿಡ ಪ್ರಗತಿ ಸಂಘ) ಪಕ್ಷವು ರಾಜ್ಯದ ತಮಿಳು ಭಾಷೆಯ ವಾರ್ತಾಪತ್ರಿಕೆಗಳಲ್ಲಿ ಇಸ್ರೋ ಉಡಾವಣಾ ಕೇಂದ್ರದ ಸಂದರ್ಭದಲ್ಲಿ ಜಾಹೀರಾತುಗಳನ್ನು ಪ್ರಕಟಿಸಿದೆ.
‘ಗಗನಯಾನ’ ಈ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂದರೆ ‘ಇಸ್ರೋ’ ದ ಮುಂಬರುವ ಮಹತ್ವಾಕಾಂಕ್ಷೆಯ ಉದ್ದೇಶವಾಗಿದ್ದು, ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುತ್ತದೆ.
ಮಾಲ್ಡೀವ್ಸ್‌ಗೆ ಆವಶ್ಯತೆ ಇತ್ತು ಆಗ ನಮ್ಮ ನೆರೆಯ ದೇಶ ಅಂದರೆ ಭಾರತ ನಮಗೆ ಸಹಾಯ ಮಾಡಿದೆ. ಭಾರತವು ಯಾವಾಗಲೂ ಮಾಲ್ಡೀವ್ಸ್‌ನ ಸಂಕಷ್ಟದಲ್ಲಿ ನೇತೃತ್ವವನ್ನು ತೆಗೆದುಕೊಳ್ಳುತ್ತದೆ, ಎಂದು ಮಾಲ್ಡೀವ್ಸ್‌ನ ಮಾಜಿ ರಕ್ಷಣಾ ಸಚಿವೆ ಮಾರಿಯಾದೀದಿ ‘ಫಸ್ಟ್‌ಪೋಸ್ಟ್ ಡಿಫೆನ್ಸ್ ಶೃಂಗಸಭೆ‘ಯಲ್ಲಿ ಹೇಳಿದರು.
ಚೀನಾ ಗಡಿಯಲ್ಲಿ ಗೂಂಡಾಗಿರಿ ಮಾಡುತ್ತಿದ್ದು ಗಲವಾನನಂತಹ ಪರಿಸ್ಥಿತಿ ಮತ್ತೆ ಉದ್ಭವಿಸಬಹುದು. ಹಾಗಾದರೆ ಆಗ ಭಾರತೀಯ ಸೈನ್ಯ ಧೈರ್ಯದಿಂದ ಚೀನಾ ಸೈನ್ಯವನ್ನು ಎದುರಿಸುತ್ತದೆ, ಎಂದು ಭಾರತದ ರಕ್ಷಣಾ ಸಚಿವ ಗಿರಿಧರ ಅರಮಾನೆ ಇವರು ಹೇಳಿಕೆ ನೀಡಿದರು.
ಚೀನಾ ಅಮೇರಿಕೆಗೆ ಚೀನಿ ವಿದ್ಯಾರ್ಥಿಗಳನ್ನು ಪೀಡಿಸುವುದನ್ನು ನಿಲ್ಲಿಸುವಂತೆ ಹೇಳಿದೆ. ಇಲ್ಲಿ ಎರಡೂ ದೇಶಗಳ ನಾಯಕರು ಮತ್ತು ಅಧಿಕಾರಿಗಳು ಭೇಟಿಯಾದರು.
ನವಿ ಮುಂಬಯಿನ ನವಾ ಶೇವಾ ಬಂದರಿನಲ್ಲಿ ಕಸ್ಟಮ್ಸ್ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ 40 ಮೆಟ್ರಿಕ್ ಟನ್ ಚೀನಾ ನಿರ್ಮಿತ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಭಾರತದೊಂದಿಗಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ 43 ಭಾರತೀಯರನ್ನು ಗಡೀಪಾರು ಮಾಡಲು ನಿರ್ಧರಿಸಿದೆ. ಅವರ ವಿರುದ್ಧ ವಿವಿಧ ಅಪರಾಧಗಳು ದಾಖಲಾಗಿವೆ.
ಕಳೆದ ಎರಡು ದಶಕಗಳಲ್ಲಿ ಚೀನಾದ ಆರ್ಥಿಕತೆಯು ರಾಕೆಟ್ ವೇಗದಲ್ಲಿ ಬೆಳೆದಿದೆ. ಈ ಅವಧಿಯಲ್ಲಿ, ಪ್ರಪಂಚದಾದ್ಯಂತ ಹೂಡಿಕೆದಾರರು ಅಲ್ಲಿ ಸಾಕಷ್ಟು ಹಣವನ್ನು ಹೂಡಿಕೆ ಮಾಡಿದ್ದರೂ ಈಗ ಪರಿಸ್ಥಿತಿ ಬದಲಾಗಿದ್ದು, ಚೀನಾದ ಅರ್ಥವ್ಯವಸ್ಥೆ ಹೆಣಗಾಡುತ್ತಿದೆ
ಮಾಲದೀವ ಆತ್ಮಹತ್ಯೆಯ ದಿಶೆಯಲ್ಲಿ ಸಾಗುತ್ತಿರುವಾಗ, ಭಾರತಕ್ಕೂ ಅದರಿಂದ ಬಹುದೊಡ್ಡ ಅಪಾಯವಿದೆ, ಆದುದರಿಂದ ಸಕಾಲದಲ್ಲಿಯೇ ಭಾರತವು ಈ ಪರಿಸ್ಥಿತಿಯನ್ನು ನಿಯಂತ್ರಿಸಿ ಸೂಕ್ತ ಕೃತಿಯ ಮೂಲಕ ಮಾಲದೀವ ಚೀನಾದ ಹಿಡಿತಕ್ಕೆ ಬಾರದಂತೆ ತಡೆಯಬೇಕು.