ಬೀಜಿಂಗ್ (ಚೀನಾ) – ಚೀನಾದ ಶಿನಜಿಯಾಂಗದಲ್ಲಿ ಇಸ್ಲಾಂನ ಚೀನಿಕರಣ ಅನಿವಾರ್ಯವಾಗಿದೆ, ಇದು ಪ್ರತಿಯೊಬ್ಬರಿಗೂ ತಿಳಿದಿದೆ. ಶಿನಜಿಯಾಂಗದಲ್ಲಿ ಕಟ್ಟರವಾದ ಮತ್ತು ಭಯೋತ್ಪಾದನೆ ಇಂದಿಗೂ ಅಸ್ತಿತ್ವದಲ್ಲಿದೆ. ಇಸ್ಲಾಂನ ಚೀನಿಕರಣವಾಗುವುದು ಬಹಳ ಮಹತ್ವದ್ದಾಗಿದೆ ಮತ್ತು ಅದು ಆಗುವುದು, ಎಂದು ‘ಕಮ್ಯುನಿಸ್ಟ್ ಪಾರ್ಟಿ ಆಫ್ ಚೈನಾ’ದ ಶಿನಜಿಯಾಂಗ ಪ್ರಾಂತ್ಯದ ನಾಯಕ ಮಾ ಝಿಂಗರುಯಿ ಇವರು ಪತ್ರಕರ್ತರ ಸಭೆಯಲ್ಲಿ ಹೇಳಿಕೆ ನೀಡಿದರು.
೧. ಚೀನಾ ಸುಧೀರ್ಘದಿಂದ ಶಿನಜಿಯಾಂಗ ಪ್ರಾಂತ್ಯದಲ್ಲಿ ವಾಸಿಸುವ ಮುಸಲ್ಮಾನರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಇಸ್ಲಾಂನ ಚೀನೀಕರಣ ಎಂದರೆ ‘ಚೀನಾದ ಕಮ್ಯುನಿಸ್ಟ್ ಪಕ್ಷದ ಹಿತದ ಮೇಲೆ ಪರಿಣಾಮವಾಗುವುದಿಲ್ಲ, ಆ ರೀತಿಯಲ್ಲಿ ಇಸ್ಲಾಂ ಅಥವಾ ಇತರೆ ಯಾವುದೇ ಧರ್ಮದ ರಚನೆ ರೂಪಿಸುವುದಾಗಿದೆ. ಕಮ್ಯುನಿಸ್ಟ್ ಪಕ್ಷದ ಅಭಿಪ್ರಾಯ ಅಂದರೆ, ಜನರು ಪಕ್ಷವನ್ನು ಧರ್ಮದಕ್ಕಿಂತ ಮೇಲಿನ ಸ್ಥಾನದಲ್ಲಿ ನೋಡಬೇಕು.
೨. ಚೀನಾ ಶಿನಜಿಯಾಂಗ ಪ್ರಾಂತ್ಯದಲ್ಲಿ ಅನೇಕ ವರ್ಷಗಳಿಂದ ಮುಸಲ್ಮಾನರ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ. ಇಲ್ಲಿ ಸುಮಾರು ೧೬ ಸಾವಿರ ಮಸೀದಿ ನೆಲೆಸಮ ಮಾಡಲಾಗಿದೆ ಅಥವಾ ಅದರಲ್ಲಿ ಬದಲಾವಣೆ ಮಾಡಿದ್ದಾರೆ. ಇಲ್ಲಿ ಮುಸಲ್ಮಾನರಿಗೆ ಅವರ ಧಾರ್ಮಿಕ ಶ್ರದ್ಧೆಯಂತೆ ವರ್ತಿಸಲು ಅನುಮತಿ ಇಲ್ಲ. ಅವರಿಗೆ ಅವರ ಧಾರ್ಮಿಕ ಮಾನ್ಯತೆಯ ವಿರುದ್ಧ ಹಂದಿಯ ಮಾಂಸ ನೀಡಲಾಗುತ್ತದೆ. ಇದೆಲ್ಲ ಸರಕಾರಿ ಮತ್ತು ಕಮ್ಯುನಿಸ್ಟ್ ಪಕ್ಷದ ಅಧಿಕಾರಿಗಳ ಉಸ್ತುವಾರಿಯಲ್ಲಿ ನಡೆಯುತ್ತದೆ.
೩. ಚೀನಾದಿಂದ ಶಿನಜಿಯಾಂಗ ರಾಜ್ಯದಲ್ಲಿನ ೧೦ ಲಕ್ಷಕ್ಕಿಂತ ಹೆಚ್ಚಿನ ಮುಸಲ್ಮಾನರನ್ನು ಕಾರಾಗೃಹದಲ್ಲಿ ಇರಿಸಿರುವ ಆರೋಪವಿದೆ. ಈ ಮುಸಲ್ಮಾನರ ಉಡುಪು ಮತ್ತು ಜೀವನಶೈಲಿ ಬದಲಾಯಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ರಂಜಾನ ತಿಂಗಳಲ್ಲಿ ಉಪವಾಸ ಮಾಡುವ ಅನುಮತಿ ಕೂಡ ಇಲ್ಲ.
Sinicization of I$lam is inevitable as #terrorism still exists in #Xinjiang ! – #China
No I$lamic country in the world, and their organizations, is opening it’s mouth even though China is openly stating this.
However, in India, where there is no oppression against Mu$|!ms, but… pic.twitter.com/2AXkAgo7Yb
— Sanatan Prabhat (@SanatanPrabhat) March 9, 2024
ಸಂಪಾದಕೀಯ ನಿಲುವುಚೀನಾ ಇದನ್ನು ಬಹಿರಂಗವಾಗಿ ಹೇಳುತ್ತಿರುವಾಗ ಜಗತ್ತಿನಲ್ಲಿನ ಒಂದೇ ಒಂದು ಇಸ್ಲಾಮಿ ದೇಶ ಮತ್ತು ಅದರ ಸಂಘಟನೆ ಬಾಯಿ ತೆರೆಯುವುದಿಲ್ಲ; ಆದರೆ ಭಾರತದಲ್ಲಿ ಮುಸಲ್ಮಾನರ ಮೇಲೆ ಯಾವುದೇ ಅತ್ಯಾಚಾರ ನಡೆಯದಿದ್ದರೂ ತದ್ವಿರುದ್ಧ ಅವರಿಂದಲೇ ಹಿಂದೂಗಳ ಮೇಲೆ ಅತ್ಯಾಚಾರ ನಡೆಯುತ್ತಿದ್ದರು ಇದೇ ಇಸ್ಲಾಮಿ ದೇಶಗಳು ಮತ್ತು ಅದರ ಸಂಘಟನೆಗಳು ಭಾರತದ ಮೇಲೆ ಆರೋಪ ಹೋರಿಸುತ್ತಾರೆ ! |