India Reiterates to Pak and China : ಜಮ್ಮು-ಕಾಶ್ಮೀರದ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಡಿ !
ಕಾಶ್ಮೀರದ ವಿಚಾರದಲ್ಲಿ ಯಾವುದೇ ದೇಶಕ್ಕೆ ಪ್ರತಿಕ್ರಿಯಿಸುವ ಅಥವಾ ಹಸ್ತ ಕ್ಷೇಪ ಮಾಡುವ ಅಧಿಕಾರವಿಲ್ಲ ಎಂದು ಭಾರತವು ಪಾಕಿಸ್ತಾನ ಮತ್ತು ಚೀನಾಗೆ ಸ್ಪಷ್ಟಪಡಿಸಿದೆ.
ಕಾಶ್ಮೀರದ ವಿಚಾರದಲ್ಲಿ ಯಾವುದೇ ದೇಶಕ್ಕೆ ಪ್ರತಿಕ್ರಿಯಿಸುವ ಅಥವಾ ಹಸ್ತ ಕ್ಷೇಪ ಮಾಡುವ ಅಧಿಕಾರವಿಲ್ಲ ಎಂದು ಭಾರತವು ಪಾಕಿಸ್ತಾನ ಮತ್ತು ಚೀನಾಗೆ ಸ್ಪಷ್ಟಪಡಿಸಿದೆ.
ಭಾರತೀಯ ಸೇನೆಯಲ್ಲಿ ’ನಾಗಸ್ತ್ರ-೧’ ಈ ಸ್ವದೇಶಿ ವಿನ್ಯಾಸದ ಮಾರಣಾಂತಿಕ ಡ್ರೋನ್‌ಅನ್ನು ಸೇರ್ಪಡೆಗೊಳಿಸಲಾಗಿದೆ.
ಹೊಸ ಹೆಸರುಗಳು ಭಾರತೀಯ ಭಾಷೆಯ ಹಳೆಯ ಹೆಸರುಗಳನ್ನು ಆಧರಿಸಿವೆ !
ಚೀನಾದ ಪ್ರಧಾನಿ ಲಿ ಕಿಯಾಂಗ್ ಇವರು ಚುನಾವಣಾ ಫಲಿತಾಂಶದ 8 ದಿನಗಳ ನಂತರ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದಾರೆ.
ಜೂನ್ 10 ರಂದು, ಚೀನಾದ ಜಿಲಿನ್ ನಗರದಲ್ಲಿ 4 ಅಮೇರಿಕನ್ ಶಿಕ್ಷಕರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಯಿತು. ಇದರಲ್ಲಿ ಇವರೆಲ್ಲರೂ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದ್ದು, ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಭಾರತಕ್ಕೆ ಸಂಪೂರ್ಣ ಅಧಿಕಾರವಿದೆ. ಅದಕ್ಕೆ ಯಾರ ಅನುಮತಿ ಮತ್ತು ಸಲಹೆಯ ಆವಶ್ಯಕತೆಯಿಲ್ಲ !
ಕ್ಸಿ ಜಿನ್ಪಿಂಗ್ ಅಭಿನಂದಿಸಲು ನಿರಾಕರಿಸಿದರು !
ವೀಸಾ ಇಲ್ಲದೆ ನೇಪಾಳದ ಮೂಲಕ ಭಾರತಕ್ಕೆ ನುಗ್ಗಿದ ಚೀನಾದ ಪ್ರಜೆ ಲಿ ಜಿಯಾಕಿಯನ್ನು ಬಿಹಾರದ ಮುಜಫ್ಫರ್‌ಪುರ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.
ಪಾಕಿಸ್ತಾನವು ಚೀನಾದೊಂದಿಗಿನ ಸಂಬಂಧವನ್ನು ಮರುಪರಿಶೀಲಿಸುತ್ತಿದೆ.
ಚಂದ್ರನ ದಟ್ಟ ಕತ್ತಲಿನ ಭಾಗದಲ್ಲಿ ಯಶಸ್ವಿಯಾಗಿ ಬಂದಿಳಿದ ಚೀನಾದ ‘ಚಾಂಗಯೀ-3’ ಬಾಹ್ಯಾಕಾಶ ನೌಕೆ ಇದೀಗ ಮರಳಲಿದೆ.