‘ನಾನು ಬ್ರಿಟನ್ ನಲ್ಲಿ ಮಾತನಾಡಬಹುದು; ಆದರೆ ಭಾರತೀಯ ಸಂಸತ್ತಿನಲ್ಲಿ ಚೀನಾದ ನುಸುಳುವಿಕೆಯ ವಿಷಯ ಮಂಡಿಸಲು ಅನುಮತಿ ಇಲ್ಲ !’ (ಅಂತೆ)
ಬ್ರಿಟನ್ ಗೆ ಹೋಗಿರುವ ಕಾಂಗ್ರೆಸ್ಸಿನ ನಾಯಕ ರಾಹುಲ ಗಾಂಧಿ ಇವರ ಇನ್ನೊಂದು ಬಾಲಿಶ ಹೇಳಿಕೆ !
ಬ್ರಿಟನ್ ಗೆ ಹೋಗಿರುವ ಕಾಂಗ್ರೆಸ್ಸಿನ ನಾಯಕ ರಾಹುಲ ಗಾಂಧಿ ಇವರ ಇನ್ನೊಂದು ಬಾಲಿಶ ಹೇಳಿಕೆ !
ಅರುಣಾಚಲ ಪ್ರದೇಶದ ಸಂಸದರಿಂದ ಪ್ರಧಾನ ಮಂತ್ರಿ ಮೋದಿ ಬಳಿ ಮನವಿ !
ಎಮ್.ಆರ್.ಐ., ಅಲ್ಟ್ರಾಸಾನಿಕ್ ಇತ್ಯಾದಿ ವೈದ್ಯಕೀಯ ಉಪಕರಣಗಳನ್ನು ಇನ್ನು ಮುಂದೆ ಜಪಾನ್‌ನಿಂದ ಖರೀದಿಸಲಾಗುವುದು ಎಂದು ಭಾರತವು ನಿರ್ಧರಿಸಿದೆ.
ಚೀನಾ ಪಾಕಿಸ್ತಾನಕ್ಕೆ ಮತ್ತೊಮ್ಮೆ ಸಾಲ ನೀಡಲಿದೆಯೆಂದು ಪಾಕಿಸ್ತಾನದ ಹಣಕಾಸು ಸಚಿವ ಇಶಾಕ ದಾರ್ ಈ ಮಾಹಿತಿಯನ್ನು ನೀಡಿದ್ದಾರೆ. ದಾರ್ ತಮ್ಮ ಮಾತನ್ನು ಮುಂದುವರಿಸುತ್ತಾ, ಇಂಡಸ್ಟ್ರಿಯಲ್ ಅಂಡ್ ಕಮರ್ಶಿಯಲ್ ಬ್ಯಾಂಕ ಆಫ್ ಚೈನಾವು 4 ಸಾವಿರ ಕೋಟಿ ರೂಪಾಯಿಗಳ ಸಾಲವನ್ನು ನೀಡಲು ಒಪ್ಪಿದೆ.
ಚೀನಾದ ವಿದೇಶಾಂಗ ಮಂತ್ರಿ ಕಿನ್ ಗಾಂಗರವರು ಚೀನಾದೊಂದಿಗಿನ ದ್ವಿಪಕ್ಷೀಯ ಸಂಬಂಧದಲ್ಲಿ ಗಡಿ ಸಮಸ್ಯೆಯನ್ನು ಯೋಗ್ಯ ಸ್ಥಾನದಲ್ಲಿ ಇರಿಸಬೇಕು ಮತ್ತು ಗಡಿಯಲ್ಲಿರುವ ಸ್ಥಿತಿಯನ್ನು ಬಗೆಹರಿಸಲು ಆದಷ್ಟು ಬೇಗ ಒಟ್ಟಾಗಿ ಕೆಲಸ ಮಾಡಬೇಕು, ಎಂದು ಭಾರತದ ವಿದೇಶಾಂಗ ಮಂತ್ರಿಗಳಾದ ಡಾ. ಎಸ್ ಜಯಶಂಕರ ರವರೊಂದಿಗೆ ಮಾತನಾಡುವಾಗ ಹೇಳಿದ್ದಾರೆ.
‘ವಿಶೇಷವೆಂದರೆ ಈ ಸಂದರ್ಭದಲ್ಲಿ ಯಾರೇ ಸಂಶೋಧನೆ ಮಾಡುತ್ತಿದ್ದರೂ ಚೀನಾದ ಸರಕಾರದಿಂದ ಅವರ ಕಾರ್ಯದಲ್ಲಿ ಅಡಚಣೆಗಳು ಬರುತ್ತಿವೆ, ಎಂಬ ಹೇಳಿಕೆಯನ್ನೂ ಅವರು ಈ ಸಂದರ್ಭದಲ್ಲಿ ನೀಡಿದ್ದಾರೆ.
ಚೀನಾದಲ್ಲಿ ಭ್ರಷ್ಟಾಚಾರ ಬಹಳ ಕಡಿಮೆ ಇದೆ ಮತ್ತು ಪ್ರಾಮಾಣಿಕ ಜನರು ಹೆಚ್ಚಾಗಿದ್ದಾರೆ. ಉದ್ಯೋಗಿಗಳು ಕೇವಲ ಭಾರತದಲ್ಲಿಯೇ ಇರಬೇಕು ಮತ್ತು ಭಾರತದಲ್ಲಿಯೇ ಎಲ್ಲವೂ ಮಾಡಬೇಕು, ಹೇಗೆ ಅನಿಸುತ್ತಿದ್ದರೆ ಆಗ ಉದ್ಯೋಗದ ಬಗೆಗಿನ ನಿರ್ಣಯಗಳು ಬೇಗ ಬೇಗನೆ ತೆಗೆದುಕೊಳ್ಳಬೇಕು ಎಂದು ಉದ್ಯಮಿ ನಾರಾಯಣ ಮೂರ್ತಿ ಹೇಳಿದರು.
ಪಾಕಿಸ್ತಾನ ಚೀನಾದೀಂದ ಮಾನವರಹಿತ ಉಪಯೋಗಿಸುವ ಶಸ್ತ್ರಾಸ್ತ್ರಗಳನ್ನು ಮತ್ತು ಕ್ಷಿಪಣಿಯಾಸ್ತ್ರಗಳನ್ನು ಖರೀದಿಸಿತ್ತು. ಅದರಲ್ಲಿರುವ ಅನೇಕ ಉಪಕರಣಗಳು ತುಂಡಾಗಿದ್ದು, ಅನೇಕ ಬೆಲೆಬಾಳುವ ಮಹತ್ವದ ಉಪಕರಣಗಳು ದೋಷಪೂರಿತವಾಗಿರುವುದು ಕಂಡು ಬಂದಿದೆ.
ವಿದೇಶಾಂಗ ಸಚಿವ ಎಸ್. ಜೈಶಂಕರ ಇವರಿಂದ ಕಾಂಗ್ರೆಸ್ಸಿಗೆ ಖಂಡತುಂಡಾಗಿ ಪ್ರತ್ಯುತ್ತರ !
ಚೀನಾವನ್ನು ಎದುರಿಸಲು ಅಮೇರಿಕಾ ಮತ್ತು ಯುರೋಪಗಳಿಗೆ ಈಗ ಭಾರತದ ಆವಶ್ಯಕತೆ ಭಾಸವಾಗತೊಡಗಿದೆ; ಆದರೆ ಭಾರತಕ್ಕೆ ತೊಂದರೆ ಕೊಡಲು ಅಮೇರಿಕಾ ಮತ್ತು ಯುರೋಪಿನ ದೇಶಗಳು ಇಲ್ಲಿಯವರೆಗೆ ಎಷ್ಟು ಪ್ರಯತ್ನಗಳನ್ನು ಮಾಡಿವೆ ?, ಎನ್ನುವುದನ್ನು ಭಾರತೀಯರು ಎಂದಿಗೂ ಮರೆಯಬಾರದು !