’ಡೊಕ್ಲಾಮ್ ವಿವಾದವನ್ನು ಬಗೆಹರಿಸುವಲ್ಲಿ ಚೀನಾ ಪಾತ್ರವೂ ಮಹತ್ವದ್ದು !’ (ಅಂತೆ)
ಭಾರತದ ವಿದೇಶಾಂಗ ನೀತಿಯಲ್ಲಿ ಏನಾದರೂ ತಪ್ಪಾಗುತ್ತಿದೆಯೇ ಅಥವಾ ಚೀನಾ ಹೆಚ್ಚು ಪ್ರಭಾವಶಾಲಿಯಾಗುತ್ತಿದೆಯೇ ? ಎಂದು ವಿಚಾರ ಮಾಡುವುದು ಆವಶ್ಯಕವಾಗಿದೆ ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ !
ಭಾರತದ ವಿದೇಶಾಂಗ ನೀತಿಯಲ್ಲಿ ಏನಾದರೂ ತಪ್ಪಾಗುತ್ತಿದೆಯೇ ಅಥವಾ ಚೀನಾ ಹೆಚ್ಚು ಪ್ರಭಾವಶಾಲಿಯಾಗುತ್ತಿದೆಯೇ ? ಎಂದು ವಿಚಾರ ಮಾಡುವುದು ಆವಶ್ಯಕವಾಗಿದೆ ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ !
ಯಾವಾಗಲೂ ಭಾರತದ ಮೇಲೆ ‘ಮುಸಲ್ಮಾನ ದ್ವೇಷ’ದ ಆರೋಪ ಮಾಡುವ ಪಾಕಿಸ್ತಾನ ಮತ್ತು ಟರ್ಕಿ ದೇಶದ ಸರಕಾರಗಳು ಚೀನಾದ ಮುಸಲ್ಮಾನ ವಿರೋಧಿ ನೀತಿಯ ಬಗ್ಗೆ ಚಕಾರ ಎತ್ತುವುದಿಲ್ಲ. ಪಾಕಿಸ್ತಾನದ ಮುಸಲ್ಮಾನ ಪ್ರೀತಿಯ ಬಗ್ಗೆ ಈ ದ್ವಂದ್ವ ನೀತಿ ತಿಳಿದುಕೊಳ್ಳಿ !
ಡಾ. ಜೈಶಂಕರ ಇವರು ಮಾತನ್ನು ಮುಂದುವರೆಸುತ್ತಾ, ಸಧ್ಯಕ್ಕೆ ಎರಡೂ ದೇಶಗಳ ಸೈನಿಕರು ಕೆಲವು ಪ್ರದೇಶಗಳಿಂದ ಹಿಂದಕ್ಕೆ ಸರಿದಿದ್ದಾರೆ ಮತ್ತು ಕೆಲವು ವಿಷಯಗಳ ಮೇಲೆ ಚರ್ಚೆಯೂ ನಡೆಯುತ್ತಿದೆ.
ಅಮೇರಿಕಾ ತನ್ನ ಸಂಸತ್ತಿನಲ್ಲಿ ಒಂದು ಪ್ರಸ್ತಾವವನ್ನು ಅನುಮೋದಿಸಿ ‘ಅರುಣಾಚಲ ಪ್ರದೇಶ ಇದು ಭಾರತದ ಅವಿಭಾಜ್ಯ ಅಂಗವಾಗಿದೆ’, ಎಂದು ಹೇಳಿದೆ. ಭಾರತದಲ್ಲಿನ ಅರುಣಾಚಲ ಪ್ರದೇಶ ಮತ್ತು ಚೀನಾದಲ್ಲಿನ ಮ್ಯಾಕಮೋಹನ ರೇಖೆಗೆ ಅಂತರರಾಷ್ಟ್ರೀಯ ಗಡಿ ಎಂದು ಅಮೆರಿಕದಿಂದ ಈ ವಿಧೇಯಕದ ಮೂಲಕ ಒಪ್ಪಿಗೆ ನೀಡಿದೆ.
ತೈವಾನನಿಂದ ಅಮೇರಿಕಾ ಮತ್ತು ಚೀನಾ ಇವರ ನಡುವಿನ ಒತ್ತಡ ಹೆಚ್ಚುತ್ತಿದ್ದು, ಮುಂಬರುವ ಕಾಲದಲ್ಲಿ ಅದು ಯುದ್ಧದಲ್ಲಿ ರೂಪಾಂತರಗೊಳ್ಳಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ‘ಫೋರ್ಬ್ಸ’ನ ವರದಿಯನುಸಾರ, ಚೀನಾದ ತುಲನೆಯಲ್ಲಿ ಅಮೇರಿಕಾದ ಆಕ್ರಮಣ ನಡೆಸುವ ಸಾಮರ್ಥ್ಯ ಕಡಿಮೆಯಾಗಿದೆ.
ಪ್ರಶಾಂತ ಮಹಾಸಾಗರದ ದ್ವೀಪ ಮೈಕ್ರೋನೇಶಿಯ ದೇಶದ ರಾಷ್ಟ್ರಪತಿ ಡೇವಿಡ್ ಪ್ಯಾನುಎಲೋ ಇವರು, ಚೀನಾವು ಪ್ರಶಾಂತ ಮಹಾಸಾಗರ ಕ್ಷೇತ್ರದಲ್ಲಿ ರಾಜಕೀಯ ಯುದ್ಧ ಮಾಡಲು ಪ್ರಯತ್ನಿಸುತ್ತಿದೆ.
ಅಮೇರಿಕಾದ ಸಂಸತ್ತಿನಲ್ಲಿ ರಾಷ್ಟ್ರೀಯ ಗುಪ್ತಚರ ಇಲಾಖೆಯ ಸಂಚಾಲಕ ಎವರಿಲ್ ಹೆನ್ಸ್ ಇವರು ಮಾಹಿತಿ ನೀಡುತ್ತಾ, ಸದ್ಯದ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಸುರಕ್ಷೆ ಮತ್ತು ನೇತೃತ್ವಕ್ಕೆ ಎಲ್ಲಕ್ಕಿಂತ ಹೆಚ್ಚಿನ ಅಪಾಯ ಚೀನಾದಿಂದ ಇದೆ ಎಂದು ಹೇಳಿದರು.
ಚೀನಾದಲ್ಲಿನ ಉಘುರ್ ಮುಸಲ್ಮಾನರ ಹಕ್ಕುಗಳಿಗಾಗಿ ಕೆಲಸ ಮಾಡುವ ಸಂಘಟನೆ ‘ವರ್ಲ್ಡ್ ಉಘುರ್ ಕಾಂಗ್ರೆಸ್’ಗೆ ೨೦೨೩ ರ ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ ನಾಮನಿರ್ದೇಶನ ಮಾಡಲಾಗಿದೆ
ಸರಕಾರ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲು ಪ್ರಯತ್ನಿಸುತ್ತಿದೆ. ಇಷ್ಟೇ ಅಲ್ಲ, ವಿವಾಹವಾಗದೆಯೂ ಮಕ್ಕಳನ್ನು ಹುಟ್ಟಿಸಲು ಸಹ ಚೀನಾ ಅನುಮತಿ ನೀಡಿದೆ.
ಕೀನ್ಯಾ ಜನರು ಚೀನಿ ವ್ಯಾಪಾರಿಗಳ ವಿರುದ್ಧ ಆಂದೋಲನ ಪ್ರಾರಂಭಿಸಿದ್ದಾರೆ. ಸಾವಿರಾರು ನಾಗರಿಕರು ರಸ್ತೆಗಿಳಿದು ‘ಚೈನೀಸ್ ಮಸ್ಟ ಗೋ’ (ಚೀನಿ ನಾಗರಿಕರು ಇಲ್ಲಿಂದ ತೊಗಿರಿ) ಬರೆದಿರುವ ಫಲಕಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತಿದ್ದಾರೆ. ಸ್ಥಳೀಯ ವ್ಯಾಪಾರಿಗಳು ಚೀನಿ ವ್ಯಾಪಾರಿಗಳಿಗೆ ದೇಶವನ್ನು ಬಿಡುವಂತೆ ಹೇಳಿದ್ದಾರೆ.