ಮೋರಿಷಸ್ ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ೧೨ ಅಡಿಯ ಎತ್ತರದ ಅಶ್ವಾರೂಢ ಪುತ್ತಳಿಯ ಅನಾವರಣ !

ಛತ್ರಪತಿ ಶಿವಾಜಿ ಮಹಾರಾಜ ಇವರ ಜೈ ಘೋಷ ಮಾಡುತ್ತಾ, ಏಪ್ರಿಲ ೨೮ ರಂದು ‘ಮೊರಿಷಸನಲ್ಲಿಯ’ ‘ಮೋಕಾ’ ದಲ್ಲಿ ಶಿವಾಜಿ ಮಹಾರಾಜರ ೧೨ ಅಡಿ ಎತ್ತರದ ಮೂರ್ತಿ ಅನಾವರಣಗೊಳಿಸಲಾಯಿತು.

ಕನ್ಯಾಕುಮಾರಿ (ತಮಿಳುನಾಡು)ಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅಪರಿಚಿತ ವ್ಯಕ್ತಿಗಳಿಂದ ಧ್ವಂಸ !

ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿಯನ್ನು ಅಪರಿಚಿತ ವ್ಯಕ್ತಿಗಳು ಧ್ವಂಸಗೊಳಿಸಿದ್ದಾರೆ. ಏಪ್ರಿಲ್ ೯ ರ ರಾತ್ರಿ ಈ ವಿಧ್ವಂಸಕ ಕೃತ್ಯವನ್ನು ನಡೆಸಲಾಯಿತು. ನಂತರ ಆಕ್ರೋಶಗೊಂಡ ನಾಗರಿಕರು ಪ್ರತಿಭಟನೆ ನಡೆಸಿದರು.

‘ಅಧಿಕ ಮಾಸ’ದಿಂದ ಪರಿಪೂರ್ಣವಾಗಿರುವ ಮಹಾನ್‌ ಭಾರತೀಯ ಕಾಲಗಣನೆಯ ಪದ್ಧತಿ !

ಭಾರತೀಯ ಎಂದರೆ ಹಿಂದೂ ಕಾಲಗಣನೆಯ ಪದ್ಧತಿಯಲ್ಲಿ ವರ್ಷದಲ್ಲಿ ಹನ್ನೆರಡು ತಿಂಗಳು ಮತ್ತು ಪ್ರತಿ ತಿಂಗಳಲ್ಲಿ ಹದಿನೈದು ದಿನಗಳ ಎರಡು ಪಕ್ಷಗಳಿರುತ್ತವೆ. ಇದರಲ್ಲಿ ಚಂದ್ರ ಮತ್ತು ಸೂರ್ಯ ಈ ಎರಡರ ವೇಗದ ವಿಚಾರವನ್ನು ಮಾಡಲಾಗಿದೆ.

ಚಂಡಿಗಡದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ 3 ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭೆ ಆರಂಭ

ಇಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ 3 ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭೆ ಮಾರ್ಚ 12 ರಿಂದ ಪ್ರಾರಂಭವಾಯಿತು. ಈ ಸಭೆಯಲ್ಲಿ ಸಂಘದ ಶಾಖೆಗಳಲ್ಲಿ ಮಹಿಳೆಯರನ್ನು ಸೇರ್ಪಡೆಗೊಳಿಸಿಕೊಳ್ಳುವ ಚರ್ಚೆಯಾಗಲಿದೆ. ಇಲ್ಲಿಯವರೆಗೆ ಶಾಖೆಗಳಲ್ಲಿ ಮಹಿಳೆಯರನ್ನು ಸೇರ್ಪಡೆಗೊಳಿಸುತ್ತಿರಲಿಲ್ಲ.

‘ಸಂಭಾಜಿ ನಗರ ಹೆಸರಿಗೆ ವಿರೋಧ ಮಾಡುತ್ತಲೇ ಇರುವೆವು !’ (ಅಂತೆ) – ಎಂ.ಐ.ಎಂ. ನ ಇಮ್ತಿಯಾಜ್ ಜಲೀಲ್

ಛತ್ರಪತಿ ಸಂಭಾಜಿ ಮಹಾರಾಜ ಇವರಿಗೆ ವಿರೋಧ ಇಲ್ಲವೆಂದು ಹೇಳಿ ಸಂಭಾಜಿ ಮಹಾರಾಜರಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡುವ ಔರಂಗಜೇಬನ ಕೃತ್ಯಕ್ಕೆ ಎಂದಾದರೂ ತಪ್ಪು ಎಂದು ಹೇಳುವರೇ, ಇದನ್ನು ತಿಳಿದುಕೊಳ್ಳಿ !

ಜೆ.ಎನ್.ಯು ನಲ್ಲಿ ಶಿವ ಜಯಂತಿ ಆಚರಿಸಲು ಕಮ್ಯುನಿಸ್ಟ್ ವಿದ್ಯಾರ್ಥಿ ಸಂಘಟನೆಯಿಂದ ವಿರೋಧ !

ಜೆ.ಎನ್.ಯು ನಲ್ಲಿ ನಿರಂತರವಾಗಿ ದೇಶ ಮತ್ತು ಹಿಂದೂ ಧರ್ಮದ ವಿರೋಧದ ಚಟುವಟಿಕೆ ನಡೆಯುತ್ತಿದ್ದರೂ ಅದರ ಮೇಲೆ ಕಠಿಣ ಕ್ರಮ ಕೈಗೊಳ್ಳದೆ ಇರುವುದು ಲಜ್ಜಾಸ್ಪದ !

ಆಗ್ರಾ ಕೋಟೆಯಲ್ಲಿ ಶಿವಾಜಿ ಜಯಂತಿ ಆಚರಿಸಲು ಅನುಮತಿ !

ಆಗ್ರಾದ ಐತಿಹಾಸಿಕ ಕೋಟೆಯಲ್ಲಿ ಶಿವಾಜಿ ಜಯಂತಿ ಆಚರಿಸಲು ಪುರಾತತ್ವ ವಿಭಾಗವು ಅನುಮತಿ ನೀಡಿದೆ. ಮಹಾರಾಷ್ಟ್ರ ಸರಕಾರ ಮತ್ತು ಅಜಿಂಕ್ಯ ದೇವಗಿರಿ ಫೌಂಡೇಶನ ಇದಕ್ಕಾಗಿ ಅನುಮತಿ ಕೋರಿತ್ತು.

ಕ್ಯಾಲಿಫೋರ್ನಿಯಾ (ಅಮೇರಿಕಾ)ದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಏಕೈಕ ಪುತ್ತಳಿ ಕಳವು !

ಈ ಘಟನೆಯ ನಂತರ ಸಂಪೂರ್ಣ ನಗರದಲ್ಲಿನ ಅಸಮಧಾನ ನಿರ್ಮಾಣವಾಗಿದ್ದೂ ಶಿವಾಜಿ ಪ್ರೇಮಿಗಳು ದುಃಖ ವ್ಯಕ್ತ ಪಡಿಸಿದ್ದಾರೆ.

`ಗೋಬ್ರಾಹ್ಮಣಪ್ರತಿಪಾಲಕ’ ಬಿರುದು ಶಿವಾಜಿ ಮಹಾರಾಜರಿಗೆ ಹಾಗೂ `ಧರ್ಮವೀರ’ ಬಿರುದು ಸಂಭಾಜಿ ಮಹಾರಾಜರನ್ನು ಸೀಮಿತಗೊಳಿಸುತ್ತದೆ !’ (ಅಂತೆ) – ಅಜಿತ ಪವಾರ

`ಗೋಬ್ರಾಹ್ಮಣಪ್ರತಿಪಾಲಕ’ ಮತ್ತು `ಧರ್ಮವೀರ’ ಈ ಬಿರುದು ಛತ್ರಪತಿ ಶಿವಾಜಿ ಮಹಾರಾಜ ಮತ್ತು ಧರ್ಮವೀರ ಸಂಭಾಜಿ ಮಹಾರಾಜ ಇವರನ್ನು ಸೀಮಿತ ಗೊಳಿಸದೆ ಅವರ ವ್ಯಾಪಕ ಹಿಂದೂ ಧರ್ಮ ಕಾರ್ಯ ತೋರಿಸುವುದಾಗಿದೆ !

ಶೌರ್ಯಕ್ಕಿಂತ ಶ್ರೇಷ್ಠ ಬೇರೊಂದಿಲ್ಲ !

ಮಹಾಭಾರತದಲ್ಲಿ ಮುಂದಿನಂತೆ ಹೇಳಲಾಗಿದೆ, `ಶೌರ್ಯಕ್ಕಿಂತ ಶ್ರೇಷ್ಠ ಬೇರೊಂದಿಲ್ಲ. ನಮ್ಮ ಪ್ರತಿಯೊಂದು ಅವತಾರವು ಶೌರ್ಯದಿಂದ ಯುದ್ಧ ಮಾಡಿ ಆ ಕಾಲದ ರಾವಣ-ಕಂಸರಂತಹ ಸಮಾಜದ ಸಂಕಷ್ಟಗಳನ್ನು ದೂರಗೊಳಿಸಿದ್ದಾರೆ.