ತೆಲಂಗಾಣದಲ್ಲಿ ಮುಸಲ್ಮಾನಿಂದ ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿಯ ಹತ್ತಿರ ಮೂತ್ರ ವಿಸರ್ಜನೆ !

ಸಮೂಹದಿಂದ ಧರ್ಮದೇಟು !

ಭಾಗ್ಯನಗರ (ತೆಲಂಗಾಣ) – ತೆಲಂಗಾಣದ ಸಿದ್ದಿಪೇಟ ಜಿಲ್ಲೆಯ ಗಜವೇಲ ಪಟ್ಟಣದಲ್ಲಿ ಮುಸಲ್ಮಾನ ವ್ಯಕ್ತಿಯು ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿಯ ಹತ್ತಿರ ಮೂತ್ರ ವಿಸರ್ಜನೆ ಮಾಡಿದ್ದರಿಂದ ಸಮೂಹವು ಅವನಿಗೆ ಧರ್ಮದೇಟು ನೀಡಿದರು. ಹಾಗೆಯೇ ಅವನ ಮೆರವಣಿಗೆ ನಡೆಸಿದರು. ಆ ವ್ಯಕ್ತಿ ಕುಡಿದ ಅಮಲಿನಲ್ಲಿ ಇದ್ದನು. ಎಂದು ಹೇಳಲಾಗುತ್ತಿದೆ. ಅವನು ಮೂತ್ರ ವಿಸರ್ಜನೆ ಮಾಡುವಾಗ ಹಿಡಿದನಂತರ ಅವರು ಅವನಿಗೆ ಕ್ಷಮೆ ಕೇಳಲು ಪ್ರಯತ್ನ ಮಾಡಿದ. ಅವನು ಮೂತ್ರ ಮಾಡಿದ ಜಾಗವನ್ನು ಸ್ವಚ್ಛ ಮಾಡಲು ಹಚ್ಚಿದರು.