ಕೊಯಿಮತ್ತೂರು (ತಮಿಳುನಾಡು) ಇಲ್ಲಿಯ ಭಾಜಪಾದ ಕಾರ್ಯಾಲಯದ ಹತ್ತಿರ ಕೆರೋಸಿನ್ ಬಾಂಬ್ ಎಸೆತ !

ಇಲ್ಲಿಯ ಭಾಜಪಾದ ಕಾರ್ಯಾಲಯದ ಹತ್ತಿರ ಸಪ್ಟೆಂಬರ್ ೨೨ ರ ರಾತ್ರಿ ಅಜ್ಞಾತರಿಂದ ಕೆರೋಸಿನ್ ಬಾಂಬ್ ಎಸೇಲಾಯಿತು. ಇದರಲ್ಲಿ ಯಾವುದೇ ಜೀವ ಅಥವಾ ಆಸ್ತ್ತಿ ಹಾನಿ ಆಗಿಲ್ಲ; ಆದರೆ ಈ ಘಟನೆಯಿಂದ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಬರುವ ಡಿಸೆಂಬರ್ ನಿಂದ ಕರ್ನಾಟಕದಲ್ಲಿ ನೈತಿಕ ಮೌಲ್ಯಗಳ ಅಡಿಯಲ್ಲಿ ಶಾಲೆಯಲ್ಲಿ ಶ್ರೀಮದ್ ಭಗವದ್ಗೀತೆ ಕಲಿಸಲಾಗುವುದು !

ಕುರಾನ್ ಇದು ಧಾರ್ಮಿಕ ಗ್ರಂಥ; ಆದರೆ ಗೀತಾ ಧಾರ್ಮಿಕ ಗ್ರಂಥ ಅಲ್ಲವೇ ! – ಕರ್ನಾಟಕದ ಶಿಕ್ಷಣ ಸಚಿವ

ಕಾಂಗ್ರೆಸ್‌ನ ಕಾಲಾವಧಿಯಲ್ಲಿ ಶೇ. ೬೦ ರಷ್ಟು ಮತ್ತು ಭಾಜಪದ ಕಾಲಾವಧಿಯಲ್ಲಿ ಶೇ. ೯೫ ರಷ್ಟು ಮುಖಂಡರ ತನಿಖೆ !

ಕಳೆದ ೧೮ ವರ್ಷಗಳಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಮತ್ತು ಭಾಜಪ ಸರಕಾರಗಳ ಕಾಲಾವಧಿಯಲ್ಲಿ ಸುಮಾರು ೨೦೦ ಮುಖಂಡರ ವಿರುದ್ಧ ಸಿಬಿಐಯು ಅಪರಾಧಗಳನ್ನು ದಾಖಲಿಸಿದೆ, ದಾಳಿ ಮಾಡಿದೆ, ಅವರಿಗೆ ಬಂಧಿಸಿದೆ ಅಥವಾ ವಿಚಾರಣೆ ನಡೆಸಿದೆ.

ತಮಿಳನಾಡುವಿನಲ್ಲಿ ಹಿಂದೂ ಬಹುಸಂಖ್ಯಾಕರಿರುವ ಸಂಪೂರ್ಣ ಗ್ರಾಮವನ್ನೆ ವಕ್ಫ್ ಬೋರ್ಡ್ ತನ್ನ ಮಾಲಿಕತ್ವ ಹೇಳಿತು !

ತಮಿಳನಾಡುವಿನಲ್ಲಿ ದ್ರಾವಿಡ ಮುನ್ನೇತ್ರ ಕಳಘಮ್ (ದ್ರಾವಿಡ ಪ್ರಗತಿ ಸಂಘ)ಪಕ್ಷದ ಸರಕಾರವಿದೆಯೆ ಅಥವಾ ವಕ್ಫ್ ಬೋರ್ಡಿನದ್ದಿದೆಯೇ ?

ರಾಜ್ಯದಲ್ಲಿನ ದೇವಸ್ಥಾನದಲ್ಲಿರುವ ೧೦ ಕ್ವಿಂಟಲ ಬಂಗಾರ ಮತ್ತು ೧೬೦ ಕ್ವಿಂಟಲ ಬೆಳ್ಳಿಯನ್ನು ನಾಣ್ಯಗಳನ್ನು ತಯಾರಿಸಿ ಮಾರಾಟ !

ಹಿಮಾಚಲ್ ಪ್ರದೇಶದಲ್ಲಿನ ಭಾಜಪ ಸರಕಾರದ ನಿರ್ಣಯ !

ಬಂಗಾಲದಲ್ಲಿ ಭಾಜಪಾದ ಆಂದೋಲನದ ಮೇಲೆ ನಾಡ ಬಾಂಬ್ ಮೂಲಕ ದಾಳಿ : ಸ್ಪೋಟದಲ್ಲಿ ಇಬ್ಬರೂ ಕಾರ್ಯಕರ್ತರಿಗೆ ಗಾಯ

ತೃಣಮೂಲ ಕಾಂಗ್ರೆಸ್ಸಿನ ರಾಜ್ಯದಲ್ಲಿ ಬಂಗಾಲ ‘ಬಾಂಬ್ ತಯಾರಿಸುವ ಕಾರ್ಖಾನೆ’ ಆಗಿದೆ. ಇಲ್ಲಿಯ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಆದ್ದರಿಂದ ಇಲ್ಲಿ ರಾಷ್ಟ್ರಪತಿ ಶಾಸನ ಜಾರಿ ಮಾಡುವುದು ಅನಿವಾರ್ಯ !

ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್ ಮೇಲೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಖಾಕಿ ಚಡ್ಡಿ ಸುಡುತ್ತಿರುವುದು ತೋರಿಸಿದ್ದಾರೆ !

ಎರಡು ಪಕ್ಷ ಅಥವಾ ಸಂಘಟನೆ ಇವರಲ್ಲಿ ವೈಚಾರಿಕ ಮತಭೇದ ಇರಬಹುದು ಆದರೆ ಕಾಂಗ್ರೆಸ್ ಎಷ್ಟು ಕೀಳುಮಟ್ಟಕ್ಕೆ ಹೋಗಿ ಹಿಂದುತ್ವನಿಷ್ಠ ಸಂಘಟನೆಯನ್ನು ದ್ವೇಷಿಸುತ್ತಿದೆ ಇದು ಇದರಿಂದ ಸ್ಪಷ್ಟವಾಗುತ್ತಿದೆ, ಇಂತಹ ಪಕ್ಷ ಜನರ ಹಿತವನ್ನು ಹೇಗೆ ಸಾಧಿಸಬಹುದು ?

‘ಏಸುಕ್ರಿಸ್ತನೇ ಏಕೈಕ ಭಗವಂತನಾಗಿದ್ದು ಬೇರೆ ಯಾವುದೇ ದೇವರು ಅಥವಾ ದೇವಿ (ಶಕ್ತಿ) ಇಲ್ಲ’ (ಅಂತೆ) !

ರಾಹುಲ ಗಾಂಧಿ ಇವರು ‘ಈ ಹೇಳಿಕೆ ಅವರಿಗೆ ಒಪ್ಪಿಗೆ ಇದೆಯೇ ಅಥವಾ ಇಲ್ಲ’ ಇದರ ಬಗ್ಗೆ ಅವರು ಭಾರತೀಯರಿಗೆ ಬಹಿರಂಗವಾಗಿ ಹೇಳಬೇಕು ಇಲ್ಲವಾದರೆ ಅವರು ಈ ಹೇಳಿಕೆ ಒಪ್ಪಿದ್ದಾರೆ ಎಂದು ತಿಳಿಯಲಾಗುವುದು !

‘ಈಡಿ’ಯಿಂದ ದೇಶದಾದ್ಯಂತ ೩೦ ಕಡೆಗಳಲ್ಲಿ ದಾಳಿ !

ದೆಹಲಿಯಲ್ಲಿನ ಆಪ ಸರಕಾರದ ಮದ್ಯ ಧೋರಣೆಯಲ್ಲಿನ ಭ್ರಷ್ಟಾಚಾರದ ಪ್ರಕರಣದಲ್ಲಿ ‘ಈಡಿ’ಯು (ಜ್ಯಾರಿ ನಿರ್ದೇಶನಾಲಯವು) ‘ಎನ್‌.ಸಿ. ಆರ್‌’ನೊಂದಿಗೆ ‘ರಾಷ್ಟ್ರೀಯ ರಾಜಧಾನಿ ಕ್ಷೇತ್ರದೊಂದಿಗೆ) ದೇಶದಾದ್ಯಂತ ದಾಳಿ ಆರಂಭಿಸಿದೆ. ದೇಶದಲ್ಲಿ ೩೦ ಕಡೆಗಳಲ್ಲಿ ದಾಳಿ ನಡೆಸಲಾಗುತ್ತಿರುವ ಬಗ್ಗೆ ಪ್ರಾಥಮಿಕ ಮಾಹಿತಿ ದೊರೆತಿದೆ.

ಅಲೀಗಡ (ಉತ್ತರಪ್ರದೇಶ) ಇಲ್ಲಿ ಭಾಜಪದ ಮಹಿಳಾ ಮುಸಲ್ಮಾನ ನಾಯಕಿ ಶ್ರೀ ಗಣೇಶಮೂರ್ತಿಯ ಸ್ಥಾಪನೆ ಮಾಡಿದ್ದರಿಂದ ದೇವಬಂದನಿಂದ ಫತ್ವಾ ಜಾರಿ

ಇಲ್ಲಿಯ ಭಾಜಪ ನಾಯಕಿ ರೂಬಿ ಖಾನ ಇವರು ಶ್ರೀ ಗಣೇಶ ಚತುರ್ಥಿಯ ನಿಮಿತ್ತ ಶ್ರೀ ಗಣೇಶನ ಮೂರ್ತಿ ಸ್ಥಾಪಿಸಿದ್ದರು. ಈ ಕಾರಣದಿಂದ ದಾರುಲ ಉಲುಮ ದೇವಬಂದನ ಪ್ರಮುಖ ಮುಫ್ತಿ (ಶರಿಯತ ಕಾನೂನಿನ ಜ್ಞಾನ ಹೊಂದಿರುವವರು) ಅರ್ಶದ ಫಾರುಕಿ ಇವರು ಖಾನರನ್ನು ವಿರೋಧಿಸಿ ಫತ್ವಾ ಹೊರಡಿಸಿದ್ದಾರೆ.