ಪ್ರಧಾನಮಂತ್ರಿ ಮೋದಿ ಅವರ ‘ಮನ ಕೀ ಬಾತ’ ಕಾರ್ಯಕ್ರಮದ ೧೦೦ ನೇ ಭಾಗ ಪ್ರಸಾರ !

ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಪ್ರತಿ ತಿಂಗಳು ಆಕಾಶವಾಣಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮ ‘ಮನ ಕಿ ಬಾತ’ ಏಪ್ರಿಲ್ ೩೦ ರಂದು ೧೦೦ ನೇ ಭಾಗ ಪ್ರಸಾರವಾಯಿತು. ಈ ಕಾರ್ಯಕ್ರಮದಲ್ಲಿ ನ್ಯೂಯಾರ್ಕ್ ನಲ್ಲಿರುವ ವಿಶ್ವ ಸಂಸ್ಥೆಯ ಪ್ರಧಾನ ಕಚೇರಿ ಸಹಿತ ದೇಶ-ವಿದೇಶಗಳಲ್ಲಿ ೪ ಲಕ್ಷ ಸ್ಥಳಗಳಲ್ಲಿ ಪ್ರಸಾರವಾಯಿತು.

ಮೋರಿಷಸ್ ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ೧೨ ಅಡಿಯ ಎತ್ತರದ ಅಶ್ವಾರೂಢ ಪುತ್ತಳಿಯ ಅನಾವರಣ !

ಛತ್ರಪತಿ ಶಿವಾಜಿ ಮಹಾರಾಜ ಇವರ ಜೈ ಘೋಷ ಮಾಡುತ್ತಾ, ಏಪ್ರಿಲ ೨೮ ರಂದು ‘ಮೊರಿಷಸನಲ್ಲಿಯ’ ‘ಮೋಕಾ’ ದಲ್ಲಿ ಶಿವಾಜಿ ಮಹಾರಾಜರ ೧೨ ಅಡಿ ಎತ್ತರದ ಮೂರ್ತಿ ಅನಾವರಣಗೊಳಿಸಲಾಯಿತು.

ರಾಜ್ಯ ಕಾಂಗ್ರೆಸ್ ನಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾಹ ವಿರುದ್ಧ ದೂರು ದಾಖಲು

ಕಾಂಗ್ರೆಸ್ ರಾಜ್ಯಗಳಲ್ಲಿ ಗಲಭೆಗಳು ನಡೆಯುತ್ತಿರುವುದು ಹೊಸದೇನಲ್ಲ. ಇವತ್ತಿಗೂ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದು ಹಿಂದೂಗಳ ಮೇಲೆ ಮತಾಂಧ ಮುಸಲ್ಮಾನರಿಂದ ಹಲ್ಲೆಗಳು ನಡೆಯುತ್ತಿರುವುದು ಇತ್ತೀಚೆಗೆ ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳಿಂದ ಕಂಡು ಬರುತ್ತಿದೆ.

ಮರ್ಡರ್‌ ರಾಜಧಾನಿಯಾದ ಯುಪಿ ಮಾಡಲ್‌ ಕರ್ನಾಟಕಕ್ಕೆ ಬೇಡವಂತೆ

ದೇಶದ ವಿಭಜನೆಯ ವೇಳೆ ಲಕ್ಷಗಟ್ಟಲೆ ಹಿಂದೂಗಳ ಕಗ್ಗೋಲೆಯಾದಾಗಿನಿಂದ, 1990 ರಲ್ಲಿ ಕಾಶ್ಮೀರದಲ್ಲಿ 4 ಲಕ್ಷ ಕಾಶ್ಮೀರಿ ಹಿಂದೂಗಳ ನರಮೇಧ ನಡೆಯುವ ತನಕ ಯಾವ ಸರಕಾರದ ಮಾಡಲ್‌ ದೇಶದಲ್ಲಿತ್ತು ಎಂದೂ ಕಾಂಗ್ರೆಸ್‌ ಹೇಳಬೇಕು

ಬೆಂಗಳೂರಿನ ಭಾಜಪದ ಕಚೇರಿಯ ಹೊರಗೆ ನಡೆದ ಬಾಂಬ್ ಸ್ಫೋಟದ ಪ್ರಕರಣದ ಆತೋಪಿಗಳಿಗೆ ೭ ವರ್ಷದ ಜೈಲು ಶಿಕ್ಷೆ

ಭಾಜಪದ ಕಚೇರಿಯ ಹೊರಗೆ ನಡೆದಿದ್ದ ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯವು ಡ್ಯಾನಿಯಲ್ ಪ್ರಕಾಶ ಮತ್ತು ಸಯ್ಯದ್ ಅಲಿ ಇವರಿಬ್ಬರಿಗೂ ೭ ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಒಬ್ಬನೇ ಒಬ್ಬ ಮುಸಲ್ಮಾನನ ಓಟ್ ನಮಗೆ ಬೇಕಿಲ್ಲ ! – ಭಾಜಪದ ನಾಯಕ ಈಶ್ವರಪ್ಪ

ಭಾಜಪ ಗೆ ಒಬ್ಬನೇ ಒಬ್ಬ ಮುಸಲ್ಮಾನನ ಓಟ್ ಬೇಕಿಲ್ಲ ಎಂದು ಕರ್ನಾಟಕ ಭಾಜಪದ ಮುಖಂಡ ಹಾಗೂ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಇವರು ವೀರಶೈವ-ಲಿಂಗಾಯತ ಸಮಾಜದ ಸಮಾವೇಶದಲ್ಲಿ ಹೇಳಿಕೆ ನೀಡಿದರು.

ದುರ್ಗ (ಛತ್ತೀಸಗಡ)ದಲ್ಲಿ ೨೫೦ ಕ್ರೈಸ್ತರಿಂದ ಪುನಃ ಹಿಂದೂ ಧರ್ಮದಲ್ಲಿ ಘರವಾಪಸಿ !

ಪ್ರಾಣವಿರುವ ವರೆಗೆ ಘರವಾಪಸಿ ಮಾಡಿಸಿ ಸನಾತನ ಧರ್ಮದ ರಕ್ಷಣೆ ಮಾಡುವೆನು ! – ಪ್ರಖರ ಹಿಂದುತ್ವನಿಷ್ಠ ಹಾಗೂ ಭಾಜಪದ ನಾಯಕ ಪ್ರಬಲ ಪ್ರತಾಪ ಸಿಂಹ ಜೂದೇವ

ತೇಲಂಗಾಣದಲ್ಲಿ ಭಾಜಪ ಸರಕಾರ ಬಂದರೆ ಮುಸಲ್ಮಾನರ ಮೀಸಲಾತಿ ರದ್ದುಗೊಳಿಸುವೆವು ! – ಅಮೀತ್ ಶಾಹ

ಇದರೊಂದಿಗೆ ಗೃಹಸಚಿವ ಶಹಾ ಆದಷ್ಟು ಬೇಗನೆ ರಾಷ್ಟ್ರಮಟ್ಟದಲ್ಲಿ ಅಲ್ಪಸಂಖ್ಯಾತರ ಓಲೈಕೆಯನ್ನು ನಷ್ಟಗೊಳಿಸುವ `ಸಮಾನ ನಾಗರಿಕ ಸಂಹಿತೆ’ ಜಾರಿಗೊಳಿಸಲು ಪ್ರಯತ್ನಿಸಬೇಕು, ಎಂದು ರಾಷ್ಟ್ರಪ್ರೇಮಿ ಜನತೆಗೆ ಅನಿಸುತ್ತದೆ !

ಜೈಪುರ (ರಾಜಸ್ಥಾನ) ಇಲ್ಲಿ ಈದ್ ದಿನದಂದು ರಸ್ತೆ ಬಂದ್ ಮಾಡಿ ನಮಾಜ್ !

ರಂಜಾನ ಈದ್ ದಿನದಂದು ಇಲ್ಲಿಯ ಒಂದು ರಸ್ತೆಯನ್ನು ಮುಸಲ್ಮಾನರು ಬಂದ್ ಮಾಡಿ ನಮಾಜ ಮಾಡುತ್ತಿರುವುದು ಮತ್ತು ಅದರಿಂದ ಸುಮಾರು ೫ ಕಿಲೋಮೀಟರ ವರೆಗೆ ಸಂಚಾರ ಸ್ಥಗಿತಗೊಂಡಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉತ್ತರಪ್ರದೇಶದಲ್ಲಿ ಈ ವರ್ಷ ರಸ್ತೆಯ ಮೇಲೆ ಎಲ್ಲಿಯೂ ಈದ್ ನ ನಮಾಜ ಆಗಲಿಲ್ಲ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಒಂದು ವೇಳೆ ಇದು ಉತ್ತರಪ್ರದೇಶದಲ್ಲಿ ಸಾಧ್ಯವಾಗುವುದಾದರೆ, ಸಂಪೂರ್ಣ ದೇಶದಲ್ಲಿ ಏಕೆ ಸಾಧ್ಯವಿಲ್ಲ ? ಹೀಗೆ ಮಾಡಲು ಇತರೆ ರಾಜ್ಯಗಳಿಗೆ ಏನು ಅಡಚಣೆಯಿದೆ ? ಅಥವಾ ಎಲ್ಲೆಡೆ ಯೋಗಿ ಆದಿತ್ಯನಾಥರಂತಹ ಮುಖ್ಯಮಂತ್ರಿಗಳು ಬಂದಾಗಲೇ ಸಾಧ್ಯವಾಗುವುದೇ ?