ಕೇಂದ್ರ ಗೃಹಸಚಿವ ಅಮಿತ ಶಹಾ ಇವರ ಖಂಡತುಂಡಾಗಿ ಪ್ರತಿಪಾದನೆ

ಭಾಗ್ಯನಗರ (ತೇಲಂಗಾಣಾ) – ತೇಲಂಗಾಣದಲ್ಲಿ ಭಾಜಪದ ಸರಕಾರ ಬಂದರೆ ರಾಜ್ಯದಲ್ಲಿ ಮುಸಲ್ಮಾನರಿಗೆ ನೀಡಲಾಗಿರುವ ಮೀಸಲಾತಿಯನ್ನು ರದ್ದುಗೊಳಿಸುತ್ತೇವೆ ಎಂದು ಕೇಂದ್ರ ಗೃಹಸಚಿವ ಅಮಿತ ಶಹಾ ಇವರು ರಾಜ್ಯದ ಚೆವಲ್ಲಾದಲ್ಲಿ ಆಯೋಜಿಸಲಾಗಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಹೇಳಿದರು.
ಈ ಸಂದರ್ಭದಲ್ಲಿ ಶಹಾ ಇವರು ಮಾತನಾಡುತ್ತಾ, “ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಇವರ ಭ್ರಷ್ಟ ಸರಕಾರದ ಕೌಂಟ್ ಡೌನ್ ಪ್ರಾರಂಭವಾಗಿದೆ. ವಾಹನ ಇದು ಅವರ ಪಕ್ಷದ ಭಾರತ ರಾಷ್ಟ್ರ ಸಮಿತಿಯ ಚುನಾವಣೆಯ ಚಿಹ್ನೆಯಾಗಿದೆ. ಈ ವಾಹನದ `ಸ್ಟಿಯರಿಂಗ್’ ಎಮ್.ಆಯ್.ಎಮ್. ಹತ್ತಿರ (ಅಸದುದ್ದೀನ ಓವೈಸಿ ಇವರ ಪಕ್ಷದ ಬಳಿ) ಇದೆ. ಅಂದರೆ ವಾಹನ ಚಲಿಸುತ್ತಿರುವ ದಿಕ್ಕು ಸರಿಯಾಗಿದೆಯೇ ? ಈ ಜನರು (ಅಸದುದ್ದೀನ ಓವೈಸಿ) ಭಾರತದ ನಕ್ಷೆಯನ್ನು ರಚಿಸುತ್ತಾರೆ ಮತ್ತು ಅದರಲ್ಲಿ ಕಾಶ್ಮೀರವನ್ನು ಸ್ವತಂತ್ರ ದೇಶವೆಂದು ತೋರಿಸುತ್ತಾರೆ ಎಂದು ಹೇಳಿದರು.
Let a BJP government be formed in Telangana then we will abolish the unconstitutional reservation for Muslims.
తెలంగాణలో బీజేపీ ప్రభుత్వం ఏర్పాటయ్యాక రాజ్యాంగ విరుద్ధమైన ముస్లిం రిజర్వేషన్లను రద్దు చేసి ఎస్సీ/ఎస్టీ/ఓబీసీలకు వారి హక్కులు తిరిగి ఇస్తాం. pic.twitter.com/gxsoQmaWHp
— Amit Shah (@AmitShah) April 23, 2023
ಸಂಪಾದಕರ ನಿಲುವುಇದರೊಂದಿಗೆ ಗೃಹಸಚಿವ ಶಹಾ ಆದಷ್ಟು ಬೇಗನೆ ರಾಷ್ಟ್ರಮಟ್ಟದಲ್ಲಿ ಅಲ್ಪಸಂಖ್ಯಾತರ ಓಲೈಕೆಯನ್ನು ನಷ್ಟಗೊಳಿಸುವ `ಸಮಾನ ನಾಗರಿಕ ಸಂಹಿತೆ’ ಜಾರಿಗೊಳಿಸಲು ಪ್ರಯತ್ನಿಸಬೇಕು, ಎಂದು ರಾಷ್ಟ್ರಪ್ರೇಮಿ ಜನತೆಗೆ ಅನಿಸುತ್ತದೆ ! |
ನಾರಾಯಣಪುರ: ಕ್ರೈಸ್ತ ಧರ್ಮ ಸ್ವೀಕರಿಸಿದ ಆದಿವಾಸಿಗಳ ಗ್ರಾಮದಿಂದ ಬಹಿಷ್ಕಾರ
ಶ್ರೀರಾಮ ಮಂದಿರದ ದೇಣಿಗೆ (ಕಾಣಿಕೆ) ಹಣ ಕಳ್ಳತನದ ನಂತರ ಮಂದಿರದ ಸರಕಾರೀಕರಣ ಆಗುವ ಸಾಧ್ಯತೆ
ಶ್ರೀರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಅರುಣ ಯೋಗಿರಾಜ ಅವರ ಪ್ರತಿಕ್ರಿಯೆ!
“ದೋಷಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು!” – ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
‘ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರವು ವೇಗವಾಗಿ ಮುನ್ನಡೆಯುತ್ತಿರುವಾಗ, ಸರಕಾರವು ‘ಐಐಟಿ’ (IIT) ಸಂಸ್ಥೆಗಳನ್ನು ಜ್ಯೋತಿಷ್ಯ, ಪುನರ್ಜನ್ಮ ಮುಂತಾದ ವಿಷಯಗಳ ಸಂಶೋಧನೆಯಲ್ಲಿ ತೊಡಗಿಸುತ್ತಿದೆ!’ (ಅಂತೆ)
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ