ಒಬ್ಬನೇ ಒಬ್ಬ ಮುಸಲ್ಮಾನನ ಓಟ್ ನಮಗೆ ಬೇಕಿಲ್ಲ ! – ಭಾಜಪದ ನಾಯಕ ಈಶ್ವರಪ್ಪ

ಶಿವಮೊಗ್ಗ (ಕರ್ನಾಟಕ) – ಭಾಜಪ ಗೆ ಒಬ್ಬನೇ ಒಬ್ಬ ಮುಸಲ್ಮಾನನ ಓಟ್ ಬೇಕಿಲ್ಲ ಎಂದು ಕರ್ನಾಟಕ ಭಾಜಪದ ಮುಖಂಡ ಹಾಗೂ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಇವರು ವೀರಶೈವ-ಲಿಂಗಾಯತ ಸಮಾಜದ ಸಮಾವೇಶದಲ್ಲಿ ಹೇಳಿಕೆ ನೀಡಿದರು. ಈ ಸಂದರ್ಭದಲ್ಲಿ ಭಾಜಪದ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉಪಸ್ಥಿತರಿದ್ದರು.