ತಮಿಳುನಾಡು ಸರಕಾರರಿಂದ ಭಾಜಪದ ಕಾರ್ಯಾಲಯದಲ್ಲಿದ್ದ ಭಾರತ ಮಾತೆಯ ಪ್ರತಿಮೆ ತೆರವು
ತಮಿಳುನಾಡಿನ ವಿರುದುನಗರ ಜಿಲ್ಲೆಯ ಭಾಜಪ ಕಚೇರಿಯಲ್ಲಿ ನೂತನವಾಗಿ ಸ್ಥಾಪಿಸಲಾದ ‘ಭಾರತ ಮಾತಾ’ ಪ್ರತಿಮೆಯನ್ನು ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ತಮಿಳುನಾಡಿನ ವಿರುದುನಗರ ಜಿಲ್ಲೆಯ ಭಾಜಪ ಕಚೇರಿಯಲ್ಲಿ ನೂತನವಾಗಿ ಸ್ಥಾಪಿಸಲಾದ ‘ಭಾರತ ಮಾತಾ’ ಪ್ರತಿಮೆಯನ್ನು ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಕಾಂಗ್ರೆಸ್ ಮತ್ತು ಚೀನಾ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ‘ನ್ಯೂಸ್ ಕ್ಲಿಕ್’ ಎಂಬ ಸುದ್ದಿ ಜಾಲತಾಣದ ಮೂಲಕ ಚೀನಾ ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷದ ನೀತಿಯನ್ನು ಪ್ರಚಾರ ಮಾಡುತ್ತಿದ್ದು, ಕಾಂಗ್ರೆಸ್ ಈ ಸುದ್ದಿ ಜಾಲತಾಣವನ್ನು ಬೆಂಬಲಿಸುತ್ತಿದೆ. ಹಾಗಾಗಿ ಕಾಂಗ್ರೆಸ್ ಭಾರತ ವಿರೋಧಿ ಧೋರಣೆಯಲ್ಲಿ ಸಹಭಾಗ ಹೊಂದಿದೆ
ಭಾರತಮಾತೆಯ ಜೈಕಾರ ಮಾಡುವವರಿಗೆ ವಿರೋಧಿಸುವ ಬಹುಜನ ಸಮಾಜ ಪಾರ್ಟಿಯ ಶಾಸಕ ದಾನೀಶ ಅಲಿ ಭಾರತವನ್ನು ಇಸ್ಲಾಮಿ ದೇಶ ಗೊಳಿಸುವ ಘೋಷಣೆ ನೀಡುವ ಜಿಹಾದಿಗಳ ಬಗ್ಗೆ ಚ ಕಾರವನ್ನೂ ಎತ್ತುವುದಿಲ್ಲ ಇದನ್ನು ತಿಳಿದುಕೊಳ್ಳಿ !
ಆಗಸ್ಟ್ 6 ರಂದು ಪ್ರಧಾನಿ ನರೇಂದ್ರ ಮೋದಿಯವರು ‘ಅಮೃತ್ ಭಾರತ್ ರೈಲು ನಿಲ್ದಾಣ’ ಯೋಜನೆಯನ್ನು ಉದ್ಘಾಟಿಸಿದರು. ಈ ಯೋಜನೆಯಡಿ ದೇಶಾದ್ಯಂತ ಸುಮಾರು 1 ಸಾವಿರದ 309 ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುವುದು.
ಪೊಲೀಸರಿಂದ ರೋಹಿಂಗ್ಯ ಮತ್ತು ಬಾಂಗ್ಲಾದೇಶದ ನುಸಳುಕೋರ ಮುಸಲ್ಮಾನರ ಕಾನೂನು ಬಾಹಿರ ಗುಡಿಸಲುಗಳ ಮೇಲೆ ಕ್ರಮ !
ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ ೧ ರಂದು ಭಾಜಪ ಮೈತ್ರಿಕೂಟದ ಸಂಸದರನ್ನು ಭೇಟಿ ಮಾಡಿದರು. ಆಗ ಮುಂಬರುವ ರಕ್ಷಾಬಂಧನದ ವೇಳೆ ಮುಸ್ಲಿಂ ಮಹಿಳೆಯರನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದರು ಎಂದು ವಾರ್ತಾ ಸಂಸ್ಥೆ ʼಪಿಟಿಐ’ ವರದಿ ಮಾಡಿದೆ.
ನೂಹ್ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ ? ಹರಿಯಾಣದಲ್ಲಿ ಭಾಜಪ ಸರಕಾರವಿರುವಾಗ ಮತಾಂಧ ಮುಸ್ಲಿಮರು ಅತ್ಯಂತ ಯೋಜನಾಬದ್ಧವಾಗಿ ಹಿಂದೂಗಳ ಹತ್ಯೆ ಮಾಡುತ್ತಾರೆ. ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ. ಅಲ್ಲಿ ಹಿಂದೂಗಳ ರಕ್ಷಣೆಯಾಗುವುದು ಅಪೇಕ್ಷಿತವಿದೆ !
ಮಣಿಪುರದಲ್ಲಿನ ಹಿಂಸಾಚಾರದ ಬಗ್ಗೆ ಆಗಸ್ಟ್ ೧ ರಂದು ಸಹ ವಿರೋಧಿ ಪಕ್ಷಗಳು ಗದ್ದಲ ಮಾಡಿದ್ದರಿಂದ ರಾಜ್ಯಸಭೆ ಮತ್ತು ಲೋಕಸಭೆಯನ್ನು ಮಧ್ಯಾಹ್ನ ೨ ಗಂಟೆಯ ವರೆಗೆ ಮುಂದೂಡಲಾಯಿತು.
ಕಳೆದ ಅನೇಕ ದಶಕಗಳಲ್ಲಿ ಎಲ್ಲಾ ಪಕ್ಷದ ಸರಕಾರಗಳು ಬಂದು ಹೋದವು ! ‘ಈ ಗಂಭೀರ ಸಮಸ್ಯೆಯ ನಿವಾರಣೆಗೆ ಶಾಶ್ವತ ಪರಿಹಾರ ಮಾಡದೆ ಪ್ರತಿಯೊಂದು ಸಂಸತ್ತಿನ ಅಧಿವೇಶನದಲ್ಲಿ ಕೇವಲ ಬಾಕಿ ಇರುವ ಮೊಕದ್ದಮೆಯೇ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿ ಏನು ಪ್ರಯೋಜನ ?’, ಹೀಗೆ ರಾಷ್ಟ್ರಪ್ರೇಮಿಗೆ ಅನಿಸಿದರೆ ಅದರಲ್ಲಿ ತಪ್ಪೇನು ?