ರಾಜಕೋಟ (ಗುಜರಾತ) ಇಲ್ಲಿ ಲವ್ ಜಿಹಾದದ ಪ್ರಕರಣ ಬೆಳಕಿಗೆ !

ರಾಜಕೋಟ (ಗುಜರಾತ) – ಇಲ್ಲಿಯ ಹುಡಕೋ ಮಾರ್ಕೆಟಿನಲ್ಲಿ ತರಕಾರಿ ಮಾರುವ ಆರ್ಯನ್ ಶಸಿಫ ಬಲೋಚ ಎಂಬ ಮುಸಲ್ಮಾನ ಯುವಕನು ಒಂಬತ್ತನೆಯ ತರಗತಿಯಲ್ಲಿ ಓದುತ್ತಿರುವ ೧೩ ವರ್ಷದ ಹಿಂದೂ ಹುಡುಗಿಯನ್ನು ಅಪಹರಿಸಿ ಆಕೆಯನ್ನು ಬಲಾತ್ಕರಿಸಿದನು ಸಂತ್ರಸ್ತ ಹುಡುಗಿ ಶಾಲೆಗೆ ಹೋಗುತ್ತಿರುವಾಗ ಆರೋಪಿಯು ಬಹಳ ಹೊತ್ತಿನಿಂದ ಆಕೆಯನ್ನು ಹಿಂಬಾಲಿಸುತ್ತಿದ್ದನು. ಸಂತ್ರಸ್ತ ಹುಡುಗಿ ಶಾಲೆಯ ಪ್ರವೇಶ ದ್ವಾರಕ್ಕೆ ತಲುಪುತ್ತಿದ್ದಂತೆ ಅವನು ಆಕೆಯನ್ನು ಅಪಹರಿಸಿದನು. ಹುಡುಗಿಯ ಅಪಹರಣ ಆಗಿರುವುದು ತಿಳಿಯುತ್ತಲೇ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದರು. ಈ ದೂರಿನ ಆಧಾರವಾಗಿ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳುತ್ತಾ ಆರೋಪಿಯನ್ನು ದ್ವಾರಕಾಗೆ ಹೋಗುವ ರೈಲಿನಿಂದ ಬಂಧಿಸಿದರು. ಸಂತ್ರಸ್ತ ಹುಡುಗಿಯ ಕುಟುಂಬದವರು ಆರೋಪಿಸಿರುವುದು ಏನೆಂದರೆ, ಆರ್ಯನ್ ಬಲೋಚ ಇವನು ತಮ್ಮ ಪುತ್ರಿಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನು ತೆರೆದಿದ್ದನು. ಅದರಲ್ಲಿ ಆಕೆಯ ಛಾಯಾ ಚಿತ್ರಗಳು ಇದ್ದವು. ಈ ಮೂಲಕ ಅವನು ಅವರ ಹುಡುಗಿಯನ್ನು ಬ್ಲಾಕ್ ಮೇಲ್ ಮಾಡುತ್ತಿದ್ದನು. ಆರೋಪಿ ಮುಸಲ್ಮಾನ ಯುವಕನು ತಮ್ಮ ಪುತ್ರಿಯನ್ನು ಬಲಾತ್ಕರಿಸಿರುವ ಬಗ್ಗೆ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಗುಜರಾತದಲ್ಲಿ ಭಾಜಪದ ಸರಕಾರ ಇರುವಾಗ ಮತಾಂಧ ಮುಸಲ್ಮಾನರಿಗೆ ಈ ರೀತಿಯ ಧೈರ್ಯ ಬರಬಾರದು, ಎಂದು ಹಿಂದೂಗಳಿಗೆ ಅನಿಸುತ್ತದೆ. |
ಗಂಗಾ ನದಿಯಲ್ಲಿ ಬಿರಿಯಾನಿ ತಿನ್ನುವುದು ಅಪರಾಧವಲ್ಲ ! – ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ ಭುಯಾನ್
ಸಂಭಲ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಮರ 2 ಸಮುದಾಯಗಳ ನಡುವಿನ ಗಲಾಟೆಯಿಂದ ಕೊಲೆ ಬೆದರಿಕೆ
ಕಳೆದ 12 ವರ್ಷಗಳಲ್ಲಿ 116 ಪ್ರಶ್ನೆಪತ್ರಿಕೆ ಸೋರಿಕೆ : ಏಳೂವರೆ ಕೋಟಿ ಯುವಕರಿಗೆ ತಟ್ಟಿದ ಬಿಸಿ
‘ಪ್ರಸ್ತುತ ತಳಮಟ್ಟದ ಯುವಕರಲ್ಲಿ ಜಾಗೃತಿ ಮೂಡಿಸುವುದೇ ನಮ್ಮ ಧೈಯ !’ (ಅಂತೆ)
ಸನಾತನ ಸಂಸ್ಥೆಯ ಶ್ರೀಸತ್ ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ ಅವರ ಛತ್ತೀಸಗಢ ರಾಜ್ಯದ ದೈವೀ ಪ್ರವಾಸ!
‘ಝುಕತಿ ಹೆ ದುನಿಯಾ, ಝುಕಾನೆ ವಾಲಾ ಚಾಹಿಯೆ’ (‘ಪ್ರಪಂಚ ಬಗ್ಗುತ್ತದೆ, ಬಗ್ಗಿಸುವವನು ಬೇಕು ಅಷ್ಟೇ!’) – ಅಭಿಜಿತ್ ದೀಪಕೆ