ಉತ್ತರಪ್ರದೇಶದ ಎಟಾದಲ್ಲಿ ದೇವಸ್ಥಾನದ ಅರ್ಚಕರನ್ನು ಹತ್ಯೆಗೈದ ಮತಾಂಧ!
ಇಲ್ಲಿಯ ನಗಲಾ ಜಗರುಪ ಗ್ರಾಮದಲ್ಲಿಯ ದೇವಸ್ಥಾನದ ೫೨ ವರ್ಷದ ಅರ್ಚಕ ಕೃಪಾಲ ಸಿಂಹ ಇವರನ್ನು ಕೊಡಲಿಯಿಂದ ಹತ್ಯೆ ಮಾಡಿರುವ ಪ್ರಕರಣದಲ್ಲಿ ಪೊಲೀಸರು ರಜ್ಜಾಕ್ ಎಂಬ ಯುವಕನನ್ನು ಬಂಧಿಸಿದ್ದಾರೆ.
ಇಲ್ಲಿಯ ನಗಲಾ ಜಗರುಪ ಗ್ರಾಮದಲ್ಲಿಯ ದೇವಸ್ಥಾನದ ೫೨ ವರ್ಷದ ಅರ್ಚಕ ಕೃಪಾಲ ಸಿಂಹ ಇವರನ್ನು ಕೊಡಲಿಯಿಂದ ಹತ್ಯೆ ಮಾಡಿರುವ ಪ್ರಕರಣದಲ್ಲಿ ಪೊಲೀಸರು ರಜ್ಜಾಕ್ ಎಂಬ ಯುವಕನನ್ನು ಬಂಧಿಸಿದ್ದಾರೆ.
ದೂರದರ್ಶನದಲ್ಲಿ ಅತ್ಯಂತ ಜನಪ್ರಿಯವಾಗಿರುವ ಹಿಂದಿ ಧಾರಾವಾಹಿ ‘ರಾಮಾಯಣ’ದಲ್ಲಿ ರಾವಣನ ಪಾತ್ರವನ್ನು ನಿರ್ವಹಿಸಿದ ನಟ ಅರವಿಂದ ತ್ರಿವೇದಿ ಇವರ ಅಕ್ಟೋಬರ 5 ರಂದು ಹೃದಾಯಾಘಾತದಿಂದ ತೀರಿಕೊಂಡರು.
ಅಫಘಾನಿಸ್ತಾನದಲ್ಲಿ ಮಹಿಳೆಯರೊಂದಿಗಿನ ಅಸಭ್ಯ ವರ್ತನೆ ಮತ್ತು ಅಮಾನವೀಯ ವರ್ತನೆಯನ್ನು ಭಾರತೀಯ ಮುಸಲ್ಮಾನ ಧರ್ಮಗುರುಗಳು ಖಂಡಿಸಬೇಕು, ಎಂದು ಭಾರತದ ದೇಶಭಕ್ತ ನಾಗರಿಕರ ಅಪೇಕ್ಷೆಯಾಗಿದೆ.
ಅಕ್ಟೋಬರ್ 2 ರಂದು ಮೋಹನದಾಸ ಗಾಂಧಿಯವರ ಜಯಂತಿಯ ನಿಮಿತ್ತ ಸಾಮಾಜಿಕ ಮಾಧ್ಯಮಗಳಿಂದ ‘ನಾಥುರಾಮ ಗೋಡ್ಸೆ’ಎಂಬ ಹೆಸರಿನ ‘ಟ್ರೆಂಡ್’ ಮಾಡಲಾಗಿತ್ತು. ಇದನ್ನು ಭಾಜಪದ ಸಂಸದ ವರುಣ ಗಾಂಧಿಯವರು ಟೀಕಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿನ ದತ್ತಪೀಠದಲ್ಲಿ ಹಿಂದೂ ಅರ್ಚಕರನ್ನು ನೇಮಿಸಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ಕರ್ನಾಟಕ ಸರಕಾರಕ್ಕೆ ಆದೇಶ ನೀಡಿದೆ.
ಹೀಗಿದ್ದರೆ ಭಾರತದಲ್ಲಿನ ಮುಸಲ್ಮಾನರು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿಯನ್ನು ಮುಕ್ತಗೊಳಿಸಲು ಏಕೆ ವಿರೋಧಿಸಿದರು?
`ಹಿಂದೂ ಧರ್ಮ ಅಪಾಯದಲ್ಲಿರುವ ಬಗ್ಗೆ ಸಾಕ್ಷಿಗಳನ್ನು ನೀಡಬೇಕು’, ಎಂದು ಮಾಹಿತಿ ಹಕ್ಕುಗಳ ಕಾರ್ಯಕರ್ತ ಮೋಹನಿಶ ಜಬಲಪುರೆ ಇವರು ಭಾಜಪದ ನಾಯಕ ಮತ್ತು ಕೇಂದ್ರ ಗ್ರಹ ಮಂತ್ರಿ ಅಮಿತ ಶಹಾ ಅವರ ಅಧಿಕಾರದಲ್ಲಿರುವ ಕೇಂದ್ರ ಗೃಹ ಸಚಿವಾಲಯಕ್ಕೆ ಬೇಡಿಕೆ ಇಟ್ಟಿದ್ದರು.
ಮತಾಂಧ ಕ್ರೈಸ್ತ ಮಿಷನರಿಗಳು ಕರ್ನಾಟಕದ ಮಾಜಿ ಮಂತ್ರಿ ಹಾಗೂ ಆಡಳಿತಾರೂಢ ಭಾಜಪದ ಶಾಸಕರಾದ ಗೂಳಿಹಟ್ಟಿ ಶೇಖರ ಅವರ ತಾಯಿಯನ್ನೇ ಮತಾಂತರಗೊಳಿಸಿರುವ ಆಘಾತಕಾರಿ ಸಂಗತಿಯು ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ಭಾಜಪ ಸರಕಾರಕ್ಕೆ ನಾಲ್ಕೂವರೆ ವರ್ಷ ಪೂರ್ಣವಾಗಿರುವ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಒಂದು ಕಾರ್ಯಕ್ರಮದಲ್ಲಿ ಸಂಗೀತ ಸೋಮ ಅವರು ಮಾತನಾಡುತ್ತಿದ್ದರು.
ಆಡಳಿತವು ರಾಜ್ಯದಲ್ಲಿನ ಹಿಂದೂಗಳ ದೇವಾಲಯಗಳನ್ನು ಅನಧಿಕೃತವಾಗಿದೆ ಎಂದು ಹೇಳಿ ಕೆಡಹುತ್ತಿದೆ. ವಿಶ್ವ ಹಿಂದು ಪರಿಷತ್ತು ಹಾಗೂ ಬಜರಂಗ ದಳ ಇವು ಅದನ್ನು ವಿರೋಧಿಸಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಹಳೆಯ ಮಹಾದೇವಿ ದೇವಾಲಯವನ್ನು ಧ್ವಂಸ ಮಾಡಿರುವುದನ್ನು ನಿಷೇಧಿಸಿ ವಿಹಂಪ ಹಾಗೂ ಬಜರಂಗ ದಳದಿಂದ ರಾಜ್ಯದಲ್ಲಿನ ಭಾಜಪ ಸರಕಾರದ ವಿರುದ್ಧ ಆಂದೋಲನ ನಡೆಸಲಾಯಿತು.