ಗೋಹತ್ಯೆ ನಿಷೇಧ ಕಾನೂನು ಮತ್ತು ಗೋವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಿ !
ಗೋಹತ್ಯೆ ತಡೆಗೆ ಕಾನೂನನ್ನು ಜಾರಿಗೊಳಿಸುವುದರ ಜೊತೆಗೆ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು ಎಂದು ಭಾಜಪ ಸಂಸದ ಕಿರೋಡಿ ಲಾಲ್ ಮೀಣಾ ಇವರು ರಾಜ್ಯಸಭೆಯಲ್ಲಿ ಆಗ್ರಹಿಸಿದ್ದಾರೆ.
ಗೋಹತ್ಯೆ ತಡೆಗೆ ಕಾನೂನನ್ನು ಜಾರಿಗೊಳಿಸುವುದರ ಜೊತೆಗೆ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು ಎಂದು ಭಾಜಪ ಸಂಸದ ಕಿರೋಡಿ ಲಾಲ್ ಮೀಣಾ ಇವರು ರಾಜ್ಯಸಭೆಯಲ್ಲಿ ಆಗ್ರಹಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ನಮಾಜುಪಠಣ ಮಾಡುವ ಪದ್ಧತಿ ಸಹಿಸಲಾಗುವುದಿಲ್ಲ; ಆದರೆ ಚರ್ಚೆಯಿಂದ ಒಂದು ಸೌಹಾರ್ದಪೂರ್ಣ ಪರಿಹಾರ ಕಂಡುಕೊಳ್ಳಲಾಗುವುದು, ಎಂದು ರಾಜ್ಯದ ಭಾಜಪ ಸರಕಾರದ ಮುಖ್ಯಮಂತ್ರಿ ಮನೋಹರಲಾಲ ಖಟ್ಟರ ಇವರು ಎಚ್ಚರಿಕೆಯನ್ನು ನೀಡಿದ್ದಾರೆ.
ಅಖಿಲ ಭಾರತ ಹಿಂದೂ ಮಹಾಸಭೆಯು ಇಲ್ಲಿಯ ಶ್ರೀಕೃಷ್ಣ ಜನ್ಮಭೂಮಿಯಲ್ಲಿ ಇರುವ ಈದ್ಗಾ ಪರಿಸರದಲ್ಲಿ ಡಿಸೆಂಬರ್ ೧೦ ರಂದು ಭಗವಾನ್ ಶ್ರೀಕೃಷ್ಣನಿಗೆ ಆರತಿ ಮಾಡಲು ಜಿಲ್ಲಾಧಿಕಾರಿಗಳಲ್ಲಿ ಅನುಮತಿ ಕೇಳಿತ್ತು. ಆದರೆ ಸರಕಾರವು ಅದನ್ನು ನಿರಾಕರಿಸಿದೆ.
ನಾನು ನಿಮಗೆ ಯಾವಾಗಲೂ ಸಂಸತ್ತಿನಲ್ಲಿ ಹಾಜರಾಗಲು ಹೇಳುತ್ತಿರುತ್ತೇನೆ. ಯಾವಾಗ ನೀವು ನಿಮ್ಮ ಮಕ್ಕಳಿಗೆ ಮನೆಯ ಕೆಲವು ಕೆಲಸಗಳನ್ನು ಮಾಡಲು ಹೇಳಿದಾಗ ಅವರು ಮಾಡದಿದ್ದರೆ, ಆಗ ನಿಮಗೆ ಸಿಟ್ಟು ಬರುತ್ತದೆ. ಹಾಗಾದರೆ, ನಾನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಅವಸ್ಥೆ ಏನಾಗಬಹುದು. ಎಂದು ಯೋಚನೆ ಮಾಡಿರಿ.
ಉತ್ತರಪ್ರದೇಶದಲ್ಲಿ ಭಾಜಪ ಅಧಿಕಾರದಲ್ಲಿದೆ. ಮೂರು ತಲಾಕ್‌ಗೆ ಸಂಬಂಧಿಸಿದಂತೆ ದೇಶದಲ್ಲಿ ಕಾನೂನು ಜಾರಿಗೆ ಬಂದಿತ್ತು. ಅದೇ ರೀತಿ ಮಥುರಾ ಮತ್ತು ಕಾಶಿಯ ದೇವಾಲಯಗಳಿಗೂ ಮಾಡಬೇಕು.
ಮೇಘಾಲಯ ಸರಕಾರದಲ್ಲಿನ ಭಾಜಪದ ಏಕೈಕ ಶ್ರಮ ಮಂತ್ರಿ ಸನಬೊರ ಶುಲಾಯಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಕರ್ನಾಟಕದಲ್ಲಿರುವ ಕ್ರೈಸ್ತರನ್ನು ರಕ್ಷಿಸಬೇಕು ಎಂಬ ಬೇಡಿಕೆಯನ್ನು ಸಲ್ಲಿಸಿದ್ದಾರೆ.
ದೇಶದ ಮತಾಂಧರು ಧರ್ಮದ ಹೆಸರನ್ನು ಮುಂದಿಟ್ಟುಕೊಂಡು `ವಂದೇ ಮಾತರಂ’ ಹೇಳಲು ವಿರೋಧಿಸುತ್ತಲೇ ಇದ್ದಾರೆ. ಅವರಿಗೆ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಎಂದೂ ವಿರೋಧಿಸುವುದಿಲ್ಲ ಅಥವಾ ಅವರಿಗೆ `ವಂದೇ ಮಾತರಂ’ ಹೇಳಲು ಹೇಳುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಭಾರತ ಮತ್ತು ಚೀನಾ ಗಡಿ ಪ್ರಶ್ನೆಯ ಬಗ್ಗೆ ಕಳೆದ ಅನೇಕ ದಿನಗಳಿಂದ ಡಾ. ಸ್ವಾಮಿ ಕೇಂದ್ರ ಸರಕಾರವನ್ನು ಟೀಕಿಸುತ್ತಿದ್ದಾರೆ. ಗಡಿ ರೇಖೆಯಿಂದ ಭಾರತ ಹಿಂದೆ ಸರಿದಿದೆ ಆದರೆ ಚೀನಾ ಇಲ್ಲ’, ಹೀಗೂ ಅವರು ಈ ಮೊದಲು ಹೇಳಿದ್ದರು.
ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಬೆಳಗಾವಿ, ಕಾರವಾರ, ಧಾರವಾಡ ಮತ್ತು ವಿಜಯಪುರ ಪ್ರದೇಶಗಳು ಮುಂಬೈ ಪ್ರಾಂತದಲ್ಲಿ ಇದ್ದವು. ಸ್ವಾತಂತ್ರ್ಯದ ನಂತರ ಮತ್ತು ೧೯೭೩ ನೇ ಇಸವಿಯಲ್ಲಿ ಕರ್ನಾಟಕ ರಾಜ್ಯದ ನಿರ್ಮಾಣವಾದ ನಂತರ ಪ್ರದೇಶಗಳನ್ನು ‘ಮುಂಬೈ ಕರ್ನಾಟಕ’ವೆಂದು ಗುರುತಿಸಲಾಗುತ್ತಿತ್ತು
ರಾಮಪುರದಲ್ಲಿ ಮೃತ ದೇಹಗಳನ್ನು ಹೂಳಲು ನಟ್ ಸಮುದಾಯದ ಜನರನ್ನು ಇಸ್ಲಾಂ ಸ್ವೀಕರಿಸುವಂತೆ ಷರತ್ತು ವಿಧಿಸಿರುವ ಘಟನೆ ನಡೆದಿದೆ. ರಾಮಪುರದ ನಟ್ ಸಮಾಜದ ಸುಶೀಲಾ ದೇವಿಯವರು ಮೃತಪಟ್ಟಿದ್ದರು. ಸತ್ತವರನ್ನು ಹೂಳುವುದು ಈ ಸಮಾಜದಲ್ಲಿ ರೂಢಿಯಲ್ಲಿದೆ.