ನನ್ನನ್ನು ಬಾಂಗ್ಲಾದೇಶದಿಂದ ಹೊರಹಾಕಿದ ಶೇಖ ಹಸೀನಾ ಈಗ ಅವರೇ ಪಲಾಯನವಾದರು ! – ಲೇಖಕಿ ತಸ್ಲೀಮಾ ನಸ್ರೀನ್
ಬಾಂಗ್ಲಾದೇಶದ ನಿರಾಶ್ರಿತ ಲೇಖಕಿ ತಸ್ಲೀಮಾ ನಸ್ರೀನ್ ಅವರು ಬಾಂಗ್ಲಾದೇಶದ ಪರಿಸ್ಥಿತಿ ಕುರಿತು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡುವ ಮೂಲಕ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಟೀಕಿಸಿದ್ದಾರೆ.
ಬಾಂಗ್ಲಾದೇಶದ ನಿರಾಶ್ರಿತ ಲೇಖಕಿ ತಸ್ಲೀಮಾ ನಸ್ರೀನ್ ಅವರು ಬಾಂಗ್ಲಾದೇಶದ ಪರಿಸ್ಥಿತಿ ಕುರಿತು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡುವ ಮೂಲಕ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಟೀಕಿಸಿದ್ದಾರೆ.
ಭಾರತ ಸರಕಾರದ ಮೇಲೆ ಹಿಂದೂ ಸಂಘಟನೆಗಳು ಒತ್ತಡ ನಿರ್ಮಾಣ ಹೇರುವುದು ಕೂಡ ಅಷ್ಟೇ ಆವಶ್ಯಕವಾಗಿದೆ ಕೇವಲ ಬಾಂಗ್ಲಾದೇಶ ಅಷ್ಟೇ ಅಲ್ಲದೆ, ಭಾರತದಲ್ಲಿನ ಹಿಂದುಗಳ ರಕ್ಷಣೆಗಾಗಿ ಕೂಡ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ !
ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರಕಾರವು ಸರಕಾರಿ ಉದ್ಯೋಗಗಳಲ್ಲಿ 1971 ರ ಯುದ್ಧ ವೀರರ ಸಂಬಂಧಿಕರಿಗೆ 30 ಪ್ರತಿಶತದಷ್ಟು ಸೀಟುಗಳನ್ನು ಮೀಸಲಿಡಲು ನಿರ್ಧರಿಸಿತ್ತು. ಇದಕ್ಕೆ ಯುವಕರಿಂದ ಸಾಕಷ್ಟು ವಿರೋಧ
ಬಾಂಗ್ಲಾದೇಶದಲ್ಲಿ ಕಳೆದ ೫೩ ವರ್ಷಗಳಿಂದ ಹಿಂದೂಗಳ ನರಸಂಹಾರ ನಡೆಯುತ್ತಿರುವುದರಿಂದ ಅಲ್ಲಿ ೧೯೪೭ ರಲ್ಲಿ ಶೇಕಡ ೨೮ ಇರುವ ಹಿಂದೂಗಳು ಈಗ ಕೇವಲ ಶೇಕಡಾ ೯ ರಷ್ಟು ಉಳಿದಿದ್ದಾರೆ. ಭಾರತದ ನಿಷ್ಕ್ರಿಯತೆಯಿಂದ ಇದು ಕೂಡ ಕೆಲವೇ ವರ್ಷಗಳಲ್ಲಿ ನಾಶವಾಗುವಂತಹ ಪರಿಸ್ಥಿತಿ ಇದೆ !
ವಿರೋಧ ಪಕ್ಷದಿಂದ ಸರಕಾರವನ್ನು ಪದಚ್ಯುತಗೊಳಿಸುವ ಎಚ್ಚರಿಕೆ !
ಹಿಂದೂ ಮಹಾಸಾಗರದಲ್ಲಿ ಚೀನಾದ ಕಾರ್ಯ ಚಟುವಟಿಕೆ ಹೆಚ್ಚಿದೆ. ಇದರ ಹಿನ್ನೆಲೆಯಲ್ಲಿ ಮೊಗಲಾ ಬಂದರಿನ ಟರ್ಮಿನಲ್ ನಡೆಸುವ ವಿಷಯವಾಗಿ ಬಾಂಗ್ಲಾದೇಶವು ಭಾರತದ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಗ್ಗೆ ನಮಗೆ ಗೌರವವಿದೆ. ಅವರೊಂದಿಗೆ ನಾವು ನಿಕಟ ಸಂಬಂಧವನ್ನು ಹೊಂದಿದ್ದೇವೆ; ಆದರೆ ಅವರು ಬಾಂಗ್ಲಾದೇಶದ ಬಗ್ಗೆ ನೀಡಿರುವ ಹೇಳಿಕೆ ಗೊಂದಲಮಯವಾಗಿದೆ.
‘ಯಾರ ಮಾವನ ಮನೆ ಭಾರತವಾಗಿದೆಯೋ ಅವರು ಕೂಡಲೇ ಬಾಂಗ್ಲಾದೇಶ ತೊರೆಯಬೇಕು’ ಎಂಬ ಬೆದರಿಕೆಗಳನ್ನು ನೀಡಲಾಗುತ್ತಿದೆ !
ಭಾರತೀಯರು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು ! – ಭಾರತೀಯ ಹೈಕಮಿಷನರರಿಂದ ನಾಗರಿಕರಿಗೆ ಸೂಚನೆ
ಅಸ್ಸಾಂನಲ್ಲಿ ಶೀಘ್ರವಾಗಿ ಬದಲಾಗುತ್ತಿರುವ ಜನಸಂಖ್ಯೆಯು ನನಗೆ ಒಂದು ಪ್ರಮುಖ ಸಮಸ್ಯೆಯಾಗಿದೆ. ಇಂದು ಅಸ್ಸಾಂನಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.40ಕ್ಕೆ ತಲುಪಿದೆ.