Land Agreement Between India & Bangladesh: 50 ವರ್ಷಗಳ ನಂತರ ಬಾಂಗ್ಲಾದೇಶಕ್ಕೆ 56 ಎಕರೆ ಭೂಮಿ ಕೊಟ್ಟ ಭಾರತ; ಮರಳಿ ಪಡೆದ 14 ಎಕರೆ ಭೂಮಿ !
ಭಾರತವು ಬಾಂಗ್ಲಾದೇಶದ ಗಡಿಯಲ್ಲಿರುವ ಠಾಕೂರ್ ಊರಿನ ರಾಣಿಶಂಕೋಯಿ ಉಪಜಿಲ್ಲೆಯಲ್ಲಿನ 56.86 ಎಕರೆ ಭೂಮಿಯನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಿದೆ. ಇದಕ್ಕೆ ಪ್ರತಿಯಾಗಿ ಭಾರತಕ್ಕೆ ಬಾಂಗ್ಲಾದೇಶದ ಕಡೆಯಿಂದ 14.68 ಎಕರೆ ಭೂಮಿ ಸಿಕ್ಕಿದೆ.