ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಇಸ್ಲಾಮಿಕ್ ದಾಳಿಗಳನ್ನು ನಿಲ್ಲಿಸಿ ! – ನೆದರ್ಲೆಂಡ್ಸ್‌ನ ಸಂಸತ್ ಸದಸ್ಯ ಗೀರ್ಟ್ ವೈಲ್ಡರ್ಸ್
ನೆದರ್ಲೆಂಡ್ಸ್‌ನ ಸಂಸತ್ ಸದಸ್ಯ ಗೀರ್ಟ್ ವೈಲ್ಡರ್ಸ್ ಅವರಿಂದ ಮನವಿ
ನೆದರ್ಲೆಂಡ್ಸ್‌ನ ಸಂಸತ್ ಸದಸ್ಯ ಗೀರ್ಟ್ ವೈಲ್ಡರ್ಸ್ ಅವರಿಂದ ಮನವಿ
ಮುಹಮ್ಮದ್ ಯೂನಸ್ ಇವರು ಶೇಖ್ ಹಸೀನಾ ಇವರ ವಿರೋಧಿ ಎಂದು ಪರಿಗಣಿಸಲಾಗಿದೆ. ಹಾಗೆಯೇ ಅವರು ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುತ್ತಾರೆ.
ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ಹೆಚ್ಚುತ್ತಿರುವ ದಾಳಿಗಳನ್ನು ಗಮನಿಸುತ್ತಾ ಅಲ್ಲಿಯ ಹಿಂದುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು ಮತ್ತು ಅವರಿಗೆ ತಕ್ಷಣ ರಕ್ಷಣೆ ನೀಡಬೇಕು.
ಇಂದು ನೀವು ಜಗತ್ತಿನ ಇಂದಿನ ಚಿತ್ರಣ ನೋಡಿದರೆ ನಿಮಗೆ ಭಾರತದ ಎಲ್ಲಾ ದೇಶಗಳು ಹೊತ್ತಿ ಉರಿಯುತ್ತಿವೆ. ಅಲ್ಲಿಯ ದೇವಸ್ಥಾನಗಳು ನೆಲೆಸಮ ಮಾಡಲಾಗುತ್ತಿದೆ.
ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ದೇಶ ವಿರೋಧಿ ಹೇಳಿಕೆ
ಬಾಂಗ್ಲಾದೇಶದಲ್ಲಿ 1947 ರಿಂದ ಅಲ್ಪಸಂಖ್ಯಾತರನ್ನು ಅಂದರೆ ಹಿಂದೂಗಳನ್ನು ಗುರಿ ಮಾಡಲಾಗುತ್ತಿದೆ. ಹಾಗಾಗಿ, ಶೇ. 28 ರಷ್ಟು ಇದ್ದ ಹಿಂದೂಗಳು ಈಗ ಕೇವಲ ಶೇ. 8 ರಷ್ಟೂ ಉಳಿದಿಲ್ಲ. ಈ ಅವಧಿಯಲ್ಲಿ ಭಾರತವು ಅವರ ಭದ್ರತೆಗಾಗಿ ಏನನ್ನೂ ಮಾಡಿಲ್ಲ ಮತ್ತು ಈಗಲೂ ಏನೂ ಮಾಡುತ್ತುಲ್ಲ !
ಬಾಂಗ್ಲಾದೇಶದ ಹಿಂದೂಗಳನ್ನು ನಿರ್ನಾಮ ಮಾಡುವವರೆಗೂ ಈ ದಾಳಿ ಮುಂದುವರಿಯುತ್ತದೆ; ಏಕೆಂದರೆ ಅಲ್ಲಿನ ಹಿಂದೂಗಳಿಗೆ ಪ್ರತಿರೋಧಿಸುವ ಸಾಮರ್ಥ್ಯವಿಲ್ಲ. ಭಾರತದ ಸೆಕ್ಯುಲರ್ ಸರಕಾರ ಎಂದಿಗೂ ಅವರಿಗೆ ಸಹಾಯ ಮಾಡುವುದಿಲ್ಲ
ಇಸ್ಲಾಮಿಕ್ ದೇಶಗಳಲ್ಲಿನ ಹಿಂದೂಗಳ ಸ್ಥಿತಿ ಇದು ! ಈ ಬಗ್ಗೆ ಜಗತ್ತಿನ ಯಾವ ಇಸ್ಲಾಮಿಕ್ ರಾಷ್ಟ್ರವೂ ಕೂಡ ಹಿಂದೂಗಳ ಪರವಾಗಿ ಮಾತನಾಡುವುದಿಲ್ಲ ಎಂಬುದನ್ನು ಗಮನಿಸಿ !
ಬಾಂಗ್ಲಾದೇಶದಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಅದರ ಮೇಲೆ ನಿಗಾವಹಿಸಿದ್ದೇವೆ, ಶೇಖ್ ಹಸೀನಾ ಬಗ್ಗೆ ನಾವು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇವರು ಮಾಹಿತಿ ನೀಡಿದರು.
ಶೇಖ್ ಹಸೀನಾ ಅವರು ಮತ್ತೆ ಬಾಂಗ್ಲಾದೇಶಕ್ಕೆ ಹಿಂತಿರುಗುವುದಿಲ್ಲ ಅವರು ಅಮೆರಿಕದಲ್ಲಿಯೇ ಇರುತ್ತಾರೆ’ ಎಂದೂ ಅವರು ಸ್ಪಷ್ಟನೆ ನೀಡಿದ್ದಾರೆ. ಹಸೀನಾ ಅವರು ಬ್ರಿಟನ್‌ನಲ್ಲಿ ರಾಜತಾಂತ್ರಿಕ ಆಶ್ರಯ ಕೋರಿದ್ದಾರೆ ಎಂದು ವರದಿಯಾಗಿತ್ತು.