ಆರೋಪಿ ಶಾರಿಕ ಇಸ್ಲಾಮಿಕ್ ಸ್ಟೇಟ್‌ನೊಂದಿಗೆ ಸಂಪರ್ಕ !

ಇಲ್ಲಿ ರಿಕ್ಷಾದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲಾಗಿರುವ ಆರೋಪಿ ಶಾರಿಕ ಸ್ವತಃ ಶೇ. ೪೫ ರಷ್ಟು ಬೆಂದಿದ್ದಾನೆ. ಪೊಲಿಸರ ವಿಚಾರಣೆಯಿಂದ ಶಾರಿಕ ಇಸ್ಲಾಮಿಕ ಸ್ಟೇಟನ ವಿದೇಶದ ‘ಹ್ಯಾಂಡಲರ’(ಆದೇಶ ನೀಡುವವರ) ಸಂಪರ್ಕದಲ್ಲಿದ್ದನು’, ಎಂದು ಹೆಚ್ಚುವರಿ ಪೊಲೀಸ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಆಲೋಕ ಕುಮಾರ ಇವರು ಮಾಹಿತಿ ನೀಡಿದ್ದಾರೆ.

ಮಂಗಳೂರಿನಲ್ಲಿನ ರಿಕ್ಷಾದಲ್ಲಿ ಆದ ಸ್ಫೋಟದ ಹಿಂದೆ ಉಗ್ರರ ಕೈವಾಡ !

ಇಲ್ಲಿ ನವಂಬರ್ ೧೯ ರಂದು ಒಂದು ರಿಕ್ಷಾದಲ್ಲಿ ಸ್ಪೋಟಗೊಂಡು ಬೆಂಕಿ ಹತ್ತಿಕೊಂಡಿತ್ತು. ಇದರಲ್ಲಿ ರಿಕ್ಷಾ ಚಾಲಕ ಮತ್ತು ಇತರ ಇಬ್ಬರು ಕೂಡ ಸುಟ್ಟಿದ್ದಾರೆ. ಈ ಘಟನೆಯ ಸಿಸಿಟಿವಿ ವಿಡಿಯೊ ಕೂಡ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ಘಟನೆಯ ನಂತರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಇವರು ಈ ಘಟನೆ ಬೆಂಕಿ ಅನಾಹುತ ಎಂದು ಹೇಳಿದ್ದರು.

ಭಾಗ್ಯನಗರ (ತೆಲಂಗಾಣ) ಇಲ್ಲಿ ಭಾಜಪದ ಶಾಸಕನ ಮನೆ ಧ್ವಂಸ

ಇಲ್ಲಿ ಒಂದು ಪತ್ರಕರ್ತರ ಪರಿಷತ್ತಿನಲ್ಲಿ ಭಾಜಪದ ಶಾಸಕ ಅರವಿಂದ ಧರ್ಮಾಪುರಿ ಇವರು ರಾಜ್ಯದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ ಇವರ ಕುಟುಂಬದ ಬಗ್ಗೆ ಅಶ್ಲೀಲ ಟೀಕೆ ಮಾಡಿರುವ ಆರೋಪ ಮಾಡಲಾಗಿತ್ತು. ಅದರ ನಂತರ ನವಂಬರ್ ೧೮ ರಂದು ಕೆಲವು ಜನರು ಧರ್ಮಾಪುರಿ ಇವರ ಮನೆಯ ಮೇಲೆ ದಾಳಿ ನಡೆಸಿ ಮನೆಯನ್ನು ದ್ವಂಸ ಮಾಡಿದರು.

ಸಿಂಹಭೂಮ (ಜಾರ್ಖಂಡ್) ಇಲ್ಲಿ ದುಷ್ಕರ್ಮಿಗಳಿಂದ ಹಿಂದೂ ಮುಖಂಡನ ಹತ್ಯೆ

ಇಲ್ಲಿಯ ಚಕ್ರಧರಪುರ ಪ್ರದೇಶದಲ್ಲಿನ ಹಿಂದುತ್ವನಿಷ್ಠ ಮುಖಂಡ ಕಮಲದೇವ ಗಿರಿ ಇವರ ಮೇಲೆ ಪೆಟ್ರೋಲ್ ಬಾಂಬ್ ಹಾಕಿ ಹತ್ಯೆ ಮಾಡಲಾಗಿದೆ. ಆದ್ದರಿಂದ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಸಮಯದಲ್ಲಿ ೩ ಸಾವಿರಗಿಂತಲೂ ಹೆಚ್ಚಿನ ಜನರು ಸೇರಿದ್ದರು.

ಅನಂತನಾಗದಲ್ಲಿ ನೇಪಾಳ ಮತ್ತು ಬಿಹಾರದಿಂದ ಬಂದಿರುವ ಕಾರ್ಮಿಕರ ಮೇಲೆ ಗುಂಡಿನ ದಾಳಿ

೩೩ ವರ್ಷಗಳ ನಂತರವೂ ಕೂಡ ಕಾಶ್ಮೀರ ಅಸುರಕ್ಷಿತವಾಗಿದೆ ! ಈ ಸ್ಥಿತಿ ಹಿಂದೂ ರಾಷ್ಟ್ರ ಅನಿವಾರ್ಯಗೊಳಿಸುತ್ತದೆ !

ಬಂಗಾಳದಲ್ಲಿ ಕೇಂದ್ರೀಯ ಗೃಹರಾಜ್ಯಮಂತ್ರಿಗಳ ವಾಹನದ ಮೇಲೆ ದೇಸಿ ಬಾಂಬ್‌ ಹಾಗೂ ಕಲ್ಲುಗಳಿಂದ ಆಕ್ರಮಣ

ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜ್ಯಾರಿಗೊಳಿಸುವುದೇ ಇಂತಹ ಘಟನೆಗಳ ಮೇಲಿನ ಏಕೈಕ ಉಪಾಯವಾಗಿದೆ. ಹೀಗೆ ಮಾಡುವ ವರೆಗೆ ಇಂತಹ ಘಟನೆಗಳನ್ನು ತಡೆಯುವುದು ಅಸಾಧ್ಯವೇ ಆಗಿದೆ !

ಮ್ಯಾನಮಾರದಲ್ಲಿ ಸೈನ್ಯದಿಂದ ಕಚಿನ್ ಸಮುದಾಯದ ಮೇಲೆ ನಡೆಸಲಾದ ವಾಯು ದಾಳಿಯಲ್ಲಿ ೬೦ ಕ್ಕಿಂತ ಹೆಚ್ಚಿನ ಜನರು ಹತ

ಮ್ಯಾನಮಾರದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸುವುದಕ್ಕಾಗಿ ಆಗ್ನೇಯ ಏಷ್ಯಾ ದೇಶದ ವಿದೇಶಾಂಗ ಸಚಿವರ ಸಭೆ ೩ ದಿನದ ನಂತರ ಇಂಡೋನೇಷ್ಯಾದಲ್ಲಿ ನಡೆಯಲಿದೆ.

ಭಾರತ ಮುಂದಿನ ವರ್ಷ ಏಷ್ಯಾ ಕಪ್ ಕ್ರಿಕೆಟ್ ಸ್ಪರ್ಧೆಗೆ ಪಾಕಿಸ್ತಾನಕ್ಕೆ ಹೋಗುವುದಿಲ್ಲ !

ತಟಸ್ಥ ದೇಶದಲ್ಲಿ ಸ್ಪರ್ಧೆಯ ಆ ಯೋಜನೆ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಬೇಡಿಕೆ

ಪಾಕಿಸ್ತಾನಿ ಉಗ್ರನ್ನು ಅಂತರಾಷ್ಟ್ರೀಯ ಭಯೋತ್ಪಾದಕನೆಂದು ಘೋಷಿಸಲು ನಕಾರ

ವಿಶ್ವ ಸಂಸ್ಥೆಯಲ್ಲಿ ಪುನಃ ಅಡ್ಡಗಾಲಿಟ್ಟ ಚೀನಾ

‘ಪಾಕಿಸ್ತಾನ ಅಣ್ವಸ್ತ್ರಗಳನ್ನು ಸುರಕ್ಷಿತ ಇಡುವುದು, ಎಂಬ ವಿಶ್ವಾಸ !’ (ಅಂತೆ)

ಪುನಃ ತನ್ನ ನರಿಬುದ್ಧಿ ತೋರಿಸಿದ ಅಮೇರಿಕಾ !