ಅನಂತನಾಗದಲ್ಲಿ ನೇಪಾಳ ಮತ್ತು ಬಿಹಾರದಿಂದ ಬಂದಿರುವ ಕಾರ್ಮಿಕರ ಮೇಲೆ ಗುಂಡಿನ ದಾಳಿ

ಅನಂತನಾಗ (ಜಮ್ಮು ಕಾಶ್ಮೀರ) – ಇಲ್ಲಿ ಜಿಹಾದಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ನೇಪಾಳ ಮತ್ತು ಬಿಹಾರದಿಂದ ಬಂದಿರುವ ೨ ಕಾರ್ಮಿಕರು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಅವರ ಆರೋಗ್ಯ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಇಬ್ಬರು ಕೂಡ ಇಲ್ಲಿಯ ಒಂದು ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು.

ಸಂಪಾದಕೀಯ ನಿಲುವು

೩೩ ವರ್ಷಗಳ ನಂತರವೂ ಕೂಡ ಕಾಶ್ಮೀರ ಅಸುರಕ್ಷಿತವಾಗಿದೆ ! ಈ ಸ್ಥಿತಿ ಹಿಂದೂ ರಾಷ್ಟ್ರ ಅನಿವಾರ್ಯಗೊಳಿಸುತ್ತದೆ !